ನಿಗದಿಯಂತೆ ಸಂಜೆ 6ಕ್ಕೆ ಮತದಾನ ಮುಕ್ತಾಯ: ಚುನಾವಣಾ ಆಯೋಗ ಸ್ಪಷ್ಟನೆ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ ಮತದಾನದ ಅವಧಿ ನಿಗದಿಯಂತೆ ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಮತದಾನದ ಅವಧಿಯನ್ನು ಸಂಜೆ 6:30ರ ವರೆಗೂ ವಿಸ್ತರಿಸಲಾಗಿದೆ ಎಂದು ಅನೇಕ ರಾಜಕೀಯ ಮುಖಂಡರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿಕೊಂಡಿದ್ದರು. ಇದರಿಂದ ಮತದಾರರಲ್ಲಿ ಗೊಂದಲ ಸೃಷ್ಟಿಯಾಗಿತ್ತು.
The Election Commission has notified that polling times be extended till 6:30 PM. I request everyone to fully utilize this opportunity and come out and vote in large numbers as soon as possible.#KarnatakaVotes4BJP #KarnatakaElections2018 pic.twitter.com/DqOmiCgt1d
— B.S. Yeddyurappa (@BSYBJP) May 12, 2018
Election Commission extends voting time by thirty minutes. You can vote up to 6:30 PM.
— C.T.Ravi (@CTRavi_BJP) May 12, 2018
Even Rain Gods have shown mercy on Namma Bengaluru Citizens by not flooding the City on Election Day.
Please Go Out And Vote ! ! !#Vote4ChangeVote4BJP pic.twitter.com/sA4rIRg1cZ
ಈ ಕುರಿತು ಸ್ಪಷ್ಟೀಕರಣ ನೀಡಿರುವ ಚುನಾವಣಾ ಆಯೋಗ, ಹಿಂದೆ ನಿಗದಿ ಪಡಿಸಿದಂತೆ ಸಂಜೆ 6ರ ವರೆಗೆ ಮಾತ್ರ ಮತದಾನಕ್ಕೆ ಅವಕಾಶವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.