ಏರೋ ಇಂಡಿಯಾ 2021ಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಐಎಎಫ್ ನ ಸಾರಂಗ್, ಸೂರ್ಯಕಿರಣ್ ಹೆಲಿಕಾಪ್ಟರ್ ಗಳ ಪ್ರವೇಶ ಗಮನ ಸೆಳೆದಿದೆ. ಇಂದಿನಿಂದ ಮೂರು ದಿನಗಳ ಕಾಲ ಏರ್ ಶೋ ನಡೆಯಲಿದೆ. ದೇಶದ ವಾಯುಪಡೆ ಸಾಮರ್ಥ್ಯ ಅನಾವರಣಗೊಳ್ಳಲಿದೆ.
ವಿಡಿಯೊ/ ಚಿತ್ರಗಳು: ಕೃಷ್ಣಕುಮಾರ್ ಪಿ.ಎಸ್ ಮತ್ತು ಅಖಿಲ್ ಕಡಿದಾಳ್