ಗುರುವಾರ, 3 ಜುಲೈ 2025
×
ADVERTISEMENT

Aero India

ADVERTISEMENT

ವೈಮಾನಿಕ ಪ್ರದರ್ಶನಕ್ಕೆ ‘ಸೂರ್ಯಕಿರಣ್’ ತೆರೆ

ಆರು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ, ಮುಂದಿ ಶೋ 2027ಕ್ಕೆ
Last Updated 14 ಫೆಬ್ರುವರಿ 2025, 20:57 IST
ವೈಮಾನಿಕ ಪ್ರದರ್ಶನಕ್ಕೆ ‘ಸೂರ್ಯಕಿರಣ್’ ತೆರೆ

Aero India 2025 | ಹೆಬ್ಬಾಳ ಮೇಲ್ಸೇತುವೆಯಲ್ಲಿ ಸಾಲುಗಟ್ಟಿ ನಿಂತಿರುವ ವಾಹನಗಳು

ಏರೊ ಇಂಡಿಯಾ 2025: ಪರ್ಯಾಯ ಮಾರ್ಗಕ್ಕೆ ಮನವಿ
Last Updated 14 ಫೆಬ್ರುವರಿ 2025, 2:43 IST
Aero India 2025 | ಹೆಬ್ಬಾಳ ಮೇಲ್ಸೇತುವೆಯಲ್ಲಿ ಸಾಲುಗಟ್ಟಿ ನಿಂತಿರುವ ವಾಹನಗಳು

ಏರೊ ಇಂಡಿಯಾ: ಆಗಸ ನೋಡಲು ನೂಕುನುಗ್ಗಲು

ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೊ ಇಂಡಿಯಾ ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಗುರುವಾರ ಕಿಕ್ಕಿರಿದು ಸೇರಿದ್ದ ಜನ, ವಿಮಾನಗಳ ಹಾರಾಟವನ್ನು ಹತ್ತಿರದಿಂದ ಕಣ್ತುಂಬಿಕೊಂಡು ಸಂಭ್ರಮಿಸಿದರು.
Last Updated 13 ಫೆಬ್ರುವರಿ 2025, 20:12 IST
ಏರೊ ಇಂಡಿಯಾ: ಆಗಸ ನೋಡಲು ನೂಕುನುಗ್ಗಲು

ಏರೊ ಇಂಡಿಯಾ: ಸಾರ್ವಜನಿಕರ ಪ್ರತಿಕ್ರಿಯೆಗಳು

ಏರೊ ಇಂಡಿಯಾ: ಸಾರ್ವಜನಿಕರ ಪ್ರತಿಕ್ರಿಯೆಗಳು
Last Updated 13 ಫೆಬ್ರುವರಿ 2025, 16:25 IST
ಏರೊ ಇಂಡಿಯಾ: ಸಾರ್ವಜನಿಕರ ಪ್ರತಿಕ್ರಿಯೆಗಳು

Aero India 2025: ಎಚ್‌ಟಿಟಿ–40ಯಲ್ಲಿ ಹಾರಾಟ ನಡೆಸಿದ ಸಂಸದ ತೇಜಸ್ವಿ ಸೂರ್ಯ

ಎಚ್‌ಎಎಲ್‌ ಅಭಿವೃದ್ಧಿಪಡಿಸಿರುವ ಹಿಂದೂಸ್ತಾನ್‌ ಟರ್ಬೊ ಟ್ರೈನರ್‌ 40 (ಎಚ್‌ಟಿಟಿ) ತರಬೇತಿ ಯುದ್ಧ ವಿಮಾನದಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಗುರುವಾರ ಹಾರಾಟ ನಡೆಸಿದರು.
Last Updated 13 ಫೆಬ್ರುವರಿ 2025, 13:40 IST
Aero India 2025: ಎಚ್‌ಟಿಟಿ–40ಯಲ್ಲಿ ಹಾರಾಟ ನಡೆಸಿದ ಸಂಸದ ತೇಜಸ್ವಿ ಸೂರ್ಯ

Aero India 2025 | HTT-40 ತರಬೇತಿ ವಿಮಾನದಲ್ಲಿ ಸಂಸದ ತೇಜಸ್ವಿ ಸೂರ್ಯ ಹಾರಾಟ

ಬೆಂಗಳೂರಿನಲ್ಲಿ ನಡೆಯುತ್ತಿರುವ 'ಏರೊ ಇಂಡಿಯಾ 2025' ವೈಮಾನಿಕ ಪ್ರದರ್ಶನದ ಸಂದರ್ಭದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ದೇಶೀಯವಾಗಿ ನಿರ್ಮಿತ ಎಚ್‌ಟಿಟಿ-40 ಬೇಸಿಕ್ ತರಬೇತಿ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ.
Last Updated 13 ಫೆಬ್ರುವರಿ 2025, 5:56 IST
Aero India 2025 | HTT-40 ತರಬೇತಿ ವಿಮಾನದಲ್ಲಿ ಸಂಸದ ತೇಜಸ್ವಿ ಸೂರ್ಯ ಹಾರಾಟ

ಬೆಂಗಳೂರು | ಏರೊ ಇಂಡಿಯಾ ವೈಮಾನಿಕ ಪ್ರದರ್ಶನ: ಸಂಚಾರ ದಟ್ಟಣೆ; ಸವಾರರ ಪರದಾಟ

ಯಲಹಂಕ ವಾಯುನೆಲೆಯಲ್ಲಿ ‘ಏರೊ ಇಂಡಿಯಾ 2025’ ವೈಮಾನಿಕ ಪ್ರದರ್ಶನ ನಡೆಯುತ್ತಿರುವುದರಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಗುರುವಾರ ವಿಪರೀತ ಸಂಚಾರ ದಟ್ಟಣೆ ಉಂಟಾಗಿ, ಸವಾರರು ಪರದಾಡಿದರು.
Last Updated 13 ಫೆಬ್ರುವರಿ 2025, 4:26 IST
ಬೆಂಗಳೂರು | ಏರೊ ಇಂಡಿಯಾ ವೈಮಾನಿಕ ಪ್ರದರ್ಶನ: ಸಂಚಾರ ದಟ್ಟಣೆ; ಸವಾರರ ಪರದಾಟ
ADVERTISEMENT

Aero India 2025: ಮಹಿಳಾ ಸಂಘಗಳ ಉತ್ಪನ್ನಗಳಿಗೆ ಭಾರಿ ಬೇಡಿಕೆ

ಯಲಹಂಕ ವಾಯುನೆಲೆಯಲ್ಲಿ ಆಯೋಜನೆಗೊಂಡಿರುವ ಏರೊ ಇಂಡಿಯಾದ 15ನೇ ಆವೃತ್ತಿಯಲ್ಲಿ ಜಗತ್ತಿನ ಹಲವು ರಾಷ್ಟ್ರಗಳ ಕಂಪನಿಗಳು ಬಹುಕೋಟಿ ಮೊತ್ತದ ಯುದ್ಧವಿಮಾನಗಳ ಖರೀದಿ, ಮಾರಾಟದ ಮಾತುಕತೆಯಲ್ಲಿ ತೊಡಗಿವೆ. ಆದರೆ ಇಲ್ಲಿ ಜನಸಾಮಾನ್ಯರೂ ಕೆಲವೇ ನೂರು ರೂಪಾಯಿಗಳಿಗೆ ವಿಮಾನದ ಮಾದರಿ ಖರೀದಿಸುವ ಅವಕಾಶವೂ ಇದೆ.
Last Updated 12 ಫೆಬ್ರುವರಿ 2025, 23:37 IST
Aero India 2025: ಮಹಿಳಾ ಸಂಘಗಳ ಉತ್ಪನ್ನಗಳಿಗೆ ಭಾರಿ ಬೇಡಿಕೆ

Aero India 2025 | ಭವಿಷ್ಯದಲ್ಲಿ ನಗರ ಪ್ರದೇಶಗಳ ಸರಕು ಸಾಗಣೆಗೆ ವಾಯುಮಾರ್ಗ

‘ಮುಂದಿನ 5ರಿಂದ 10 ವರ್ಷಗಳಲ್ಲಿ ನಗರ ಪ್ರದೇಶಗಳ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗುವುದರಿಂದ, ಡ್ರೋನ್ ಮೂಲಕ ಆಗಸ ಮಾರ್ಗದಲ್ಲಿ ಸರಕು ಸಾಗಣೆ ವ್ಯವಸ್ಥೆ ಸಾಮಾನ್ಯವಾಗಲಿದೆ’ ಎಂದು ಬೆಂಗಳೂರಿನ ಸ್ಕ್ಯಾನ್‌ ಡ್ರೋನ್ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಅರ್ಜುನ್ ನಾಯ್ಕ್ ತಿಳಿಸಿದರು.
Last Updated 12 ಫೆಬ್ರುವರಿ 2025, 15:59 IST
Aero India 2025 | ಭವಿಷ್ಯದಲ್ಲಿ ನಗರ ಪ್ರದೇಶಗಳ ಸರಕು ಸಾಗಣೆಗೆ ವಾಯುಮಾರ್ಗ

ಏರೊ ಇಂಡಿಯಾ | ಬಿರು ಬಿಸಿಲು: ಅರ್ಧಕ್ಕೆ ಹೊರಟ ಪ್ರೇಕ್ಷಕರು

ವೈಮಾನಿಕ ಪ್ರದರ್ಶನದ ಮೂರನೇ ದಿನವಾದ ಬುಧವಾರ ಕೇವಲ ಪ್ರದರ್ಶಕರಿಗಷ್ಟೇ ಅವಕಾಶವಿದ್ದರೂ ಪ್ರೇಕ್ಷಕರಿಗೆ ಕೊರತೆ ಇರಲಿಲ್ಲ. ಪ್ರವೇಶ ದ್ವಾರದಲ್ಲಿ ಉದ್ದುದ್ದ ಸಾಲಿನಲ್ಲಿ ನಿಂತು ಜನರು ಪಾಸ್ ತೋರಿಸಿ, ಪ್ರವೇಶ ಪಡೆದುಕೊಳ್ಳುತ್ತಿದ್ದರು.
Last Updated 12 ಫೆಬ್ರುವರಿ 2025, 15:53 IST
ಏರೊ ಇಂಡಿಯಾ | ಬಿರು ಬಿಸಿಲು: ಅರ್ಧಕ್ಕೆ ಹೊರಟ ಪ್ರೇಕ್ಷಕರು
ADVERTISEMENT
ADVERTISEMENT
ADVERTISEMENT