ಬಾನಂಗಳದಲ್ಲಿ ಸೂರ್ಯಕಿರಣ್ ತಂಡದ ಕಸರತ್ತು. ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ತಂದೆಯೊಂದಿಗೆ ಕಂದಮ್ಮ ವೈಮಾನಿಕ ಪ್ರದರ್ಶನವನ್ನು ಕಿವಿ ಮುಚ್ಚಿಕೊಂಡು ವೀಕ್ಷಿಸಿತು. ಚಿತ್ರ: ಎಂ.ಎಸ್.ಮಂಜುನಾಥ್
ಸುಡು ಬಿಸಿಲಿನ ನಡುವೆ ವೈಮಾನಿಕ ಪ್ರದರ್ಶನದ ದೃಶ್ಯವನ್ನು ಜನರು ಮೊಬೈಲ್‌ನಲ್ಲಿ ಸೆರೆ ಹಿಡಿದರು.
ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್