IBPS to notify revised schedule for CRP RRB VIII online Main Exam on 16.9.2019. Version of tests for Officer Scale 1 and Office Asstt to be English and regional language of applicant's state.@PIB_India@rajeevkumrpic.twitter.com/C4QMaD1Ayi
ಕನ್ನಡಿಗರ ಹಲವಾರು ಬೇಡಿಕೆಗಳ ನಂತರವೂ ಕೇಂದ್ರ ಸರ್ಕಾರ IBPS ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಿಲ್ಲ. ಜೊತೆಗೆ ಮುಂಚೆ ಇದ್ದ domicile ನಿಯಮವನ್ನು ವಾಪಾಸ್ ತರಲಾಗಿಲ್ಲ.
ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೇಂದ್ರ ಸರ್ಕಾರದ ಮಲತಾಯಿ ಧೋರಣೆಗೆ ಇದು ಸಾಕ್ಷಿ. ಇದನ್ನು ನಾನು ಖಡಾಖಂಡಿತವಾಗಿ ವಿರೋಧಿಸುತ್ತೇನೆ. #IBPSMosapic.twitter.com/2qPcg4AvYW
Central govt has again cheated the ppl of Ktaka. They are taking the identity of Kannada for a ride. Does the promise of @nsitharaman & @tejasvi_Surya mean nothing?