ಶನಿವಾರ, 13 ಸೆಪ್ಟೆಂಬರ್ 2025
×
ADVERTISEMENT
ADVERTISEMENT

PHOTOS | IT Raid: ಅತಿದೊಡ್ಡ ಕಾರ್ಯಾಚರಣೆ; ₹300 ಕೋಟಿಗೂ ಅಧಿಕ ಜಪ್ತಿ

Published : 10 ಡಿಸೆಂಬರ್ 2023, 14:37 IST
Last Updated : 10 ಡಿಸೆಂಬರ್ 2023, 14:37 IST
ಫಾಲೋ ಮಾಡಿ
Comments
ಒಡಿಶಾ ಹಾಗೂ ಜಾರ್ಖಂಡ್‌ನಲ್ಲಿ ದಾಳಿ ನಡೆಸಿದ ಆದಾಯ ಇಲಾಖೆಯ ಅಧಿಕಾರಿಗಳು

ಒಡಿಶಾ ಹಾಗೂ ಜಾರ್ಖಂಡ್‌ನಲ್ಲಿ ದಾಳಿ ನಡೆಸಿದ ಆದಾಯ ಇಲಾಖೆಯ ಅಧಿಕಾರಿಗಳು

(ಪಿಟಿಐ ಚಿತ್ರ)

ADVERTISEMENT
ಈವರೆಗೆ ₹300 ಕೋಟಿಗೂ ಅಧಿಕ ಮೊತ್ತ ಜಪ್ತಿ

ಈವರೆಗೆ ₹300 ಕೋಟಿಗೂ ಅಧಿಕ ಮೊತ್ತ ಜಪ್ತಿ

(ಪಿಟಿಐ ಚಿತ್ರ)

ಡಿಸೆಂಬರ್ 6ರಂದು ಆರಂಭವಾದ ಕಾರ್ಯಾಚರಣೆ

ಡಿಸೆಂಬರ್ 6ರಂದು ಆರಂಭವಾದ ಕಾರ್ಯಾಚರಣೆ

(ಪಿಟಿಐ ಚಿತ್ರ)

ಕಾಂಗ್ರೆಸ್‌ನ ರಾಜ್ಯಸಭೆ ಸದಸ್ಯ, ಜಾರ್ಖಂಡ್‌ನ ಧೀರಜ್‌ ಸಾಹು ಅವರಿಗೆ ಸೇರಿದ ಸ್ಥಳಗಳಲ್ಲೂ ದಾಳಿ

ಕಾಂಗ್ರೆಸ್‌ನ ರಾಜ್ಯಸಭೆ ಸದಸ್ಯ, ಜಾರ್ಖಂಡ್‌ನ ಧೀರಜ್‌ ಸಾಹು ಅವರಿಗೆ ಸೇರಿದ ಸ್ಥಳಗಳಲ್ಲೂ ದಾಳಿ

(ಪಿಟಿಐ ಚಿತ್ರ)

ಅಲ್ಮೇರಾಗಳಲ್ಲಿ ಜೋಡಿಸಿ ಇಡಲಾಗಿದ್ದ ಹಣ

ಅಲ್ಮೇರಾಗಳಲ್ಲಿ ಜೋಡಿಸಿ ಇಡಲಾಗಿದ್ದ ಹಣ

(ಪಿಟಿಐ ಚಿತ್ರ)

ರಾಂಚಿ: ಐಟಿ ದಾಳಿ ವೇಳೆ ಧೀರಜ್ ಸಾಹು ನಿವಾಸದ ಮುಂದೆ ನಿಲ್ಲಿಸಲಾಗಿರುವ ವಾಹನಗಳು.

ರಾಂಚಿ: ಐಟಿ ದಾಳಿ ವೇಳೆ ಧೀರಜ್ ಸಾಹು ನಿವಾಸದ ಮುಂದೆ ನಿಲ್ಲಿಸಲಾಗಿರುವ ವಾಹನಗಳು.

(ಪಿಟಿಐ ಚಿತ್ರ)

ರಾಂಚಿ: ದಾಖಲೆಗಳಲ್ಲಿದ ಹಣ - ಕಾಂಗ್ರೆಸ್ ಸಂಸದ ಧೀರಜ್ ಸಾಹು ನಿವಾಸಕ್ಕೆ ಐಟಿ ದಾಳಿ

ರಾಂಚಿ: ದಾಖಲೆಗಳಲ್ಲಿದ ಹಣ - ಕಾಂಗ್ರೆಸ್ ಸಂಸದ ಧೀರಜ್ ಸಾಹು ನಿವಾಸಕ್ಕೆ ಐಟಿ ದಾಳಿ

(ಪಿಟಿಐ ಚಿತ್ರ)

ರಾಂಚಿ: ಧೀರಜ್ ಸಾಹು ಮನೆಯ ಆವರಣದಲ್ಲಿನ ದೃಶ್ಯ.

ರಾಂಚಿ: ಧೀರಜ್ ಸಾಹು ಮನೆಯ ಆವರಣದಲ್ಲಿನ ದೃಶ್ಯ.

(ಪಿಟಿಐ ಚಿತ್ರ)

ರಾಂಚಿ: ಐಟಿ ದಾಳಿ ವೇಳೆ ಧೀರಜ್ ಸಾಹು ನಿವಾಸಕ್ಕೆ ಬಿಗಿ ಭದ್ರತೆ

ರಾಂಚಿ: ಐಟಿ ದಾಳಿ ವೇಳೆ ಧೀರಜ್ ಸಾಹು ನಿವಾಸಕ್ಕೆ ಬಿಗಿ ಭದ್ರತೆ

(ಪಿಟಿಐ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT