ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Chhattisgarh Assembly Election Results 2023: ಹೈಲೈಟ್ಸ್

Published 3 ಡಿಸೆಂಬರ್ 2023, 16:32 IST
Last Updated 3 ಡಿಸೆಂಬರ್ 2023, 16:32 IST
ಅಕ್ಷರ ಗಾತ್ರ

* ಪಾಠನ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮುಖ್ಯಮಂತ್ರಿ ಭೂಪೇಶ್ ಬಘೆಲ್‌ ಅವರಿಗೆ ಬಿಜೆಪಿಯ ವಿಜಯ್‌ ಬಘೆಲ್‌ ವಿರುದ್ಧ 19,723 ಮತಗಳ ಅಂತರದ ಗೆಲುವು

* ರಾಜನಂದಗಾವ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಗಿರೀಶ್‌ ದೇವಂಗನ್‌ ವಿರುದ್ಧ ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ರಮಣ್‌ ಸಿಂಗ್‌ ಅವರಿಗೆ 45,084 ಮತಗಳ ಅಂತರದಲ್ಲಿ ಜಯ

* ಚಿತ್ರಕೂಟದಲ್ಲಿ ರಾಜ್ಯ ಕಾಂಗ್ರೆಸ್‌ ಮುಖ್ಯಸ್ಥ, ಲೋಕಸಭಾ ಸದಸ್ಯ ದೀಪಕ್‌ ಬೈಜ್‌ಗೆ ಬಿಜೆಪಿಯ ವಿನಾಯಕ್‌ ಗೋಯಲ್‌ ಎದುರು 8,370 ಮತಗಳ ಅಂತರದಿಂದ ಸೋಲು

*ಲೋರ್ಮಿ ಕ್ಷೇತ್ರದಲ್ಲಿ ರಾಜ್ಯ ಬಿಜೆಪಿ ಮುಖ್ಯಸ್ಥ, ಸಂಸದ ಅರುಣ್‌ ಸಾವೊ ಎದುರು ಕಾಂಗ್ರೆಸ್‌ ನಾಯಕ ತಾನೇಶ್ವರ್ ಸಾಹುಗೆ 45,891 ಮತಗಳ ಅಂತರದಿಂದ ಪರಾಭವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT