ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Chhattisgarh assembly election

ADVERTISEMENT

ಛತ್ತೀಸಗಢ ಮುಖ್ಯಮಂತ್ರಿಯಾಗಿ ವಿಷ್ಣುದೇವ್‌ ಸಾಯ್‌ ನಾಳೆ ಪ್ರಮಾಣ ವಚನ

ಛತ್ತೀಸಗಢದ ನೂತನ ಮುಖ್ಯಮಂತ್ರಿ ವಿಷ್ಣುದೇವ್‌ ಸಾಯ್‌ ಅವರ ಪ್ರಮಾಣ ವಚನ ಸ್ವೀಕಾರವು ಐತಿಹಾಸಿಕ ಸಮಾರಂಭ ಆಗಿರಲಿದೆ
Last Updated 12 ಡಿಸೆಂಬರ್ 2023, 13:23 IST
ಛತ್ತೀಸಗಢ ಮುಖ್ಯಮಂತ್ರಿಯಾಗಿ ವಿಷ್ಣುದೇವ್‌ ಸಾಯ್‌ ನಾಳೆ ಪ್ರಮಾಣ ವಚನ

ಛತ್ತೀಸಗಢದ ನೂತನ ಮುಖ್ಯಮಂತ್ರಿಯಾಗಿ ವಿಷ್ಣುದೇವ್ ಸಾಯ್ ಆಯ್ಕೆ

ಛತ್ತೀಸಗಢದ ನೂತನ ಮುಖ್ಯಮಂತ್ರಿಯಾಗಿ ವಿಷ್ಣುದೇವ್ ಸಾಯ್ ಅವರನ್ನು ಆಯ್ಕೆ ಮಾಡಲಾಗಿದೆ.
Last Updated 10 ಡಿಸೆಂಬರ್ 2023, 10:48 IST
ಛತ್ತೀಸಗಢದ ನೂತನ ಮುಖ್ಯಮಂತ್ರಿಯಾಗಿ ವಿಷ್ಣುದೇವ್ ಸಾಯ್ ಆಯ್ಕೆ

ವಿಶ್ಲೇಷಣೆ: ಉತ್ತರ ಕಂಡುಕೊಳ್ಳುವುದೇ ಕಾಂಗ್ರೆಸ್?

ಗ್ಯಾರಂಟಿಗಳಾಗಲೀ ಜಾತಿ ಗಣತಿಯ ವಿಚಾರವಾಗಲೀ ಮತದಾರರಲ್ಲಿ ಉತ್ಸಾಹ ಚಿಮ್ಮಿಸಿಲ್ಲ
Last Updated 5 ಡಿಸೆಂಬರ್ 2023, 23:25 IST
ವಿಶ್ಲೇಷಣೆ: ಉತ್ತರ ಕಂಡುಕೊಳ್ಳುವುದೇ ಕಾಂಗ್ರೆಸ್?

Assembly Election Results: ಛತ್ತೀಸಗಢದಲ್ಲಿ ಅಧಿಕಾರಕ್ಕೆ ಮರಳಿದ ಬಿಜೆಪಿ

ಚುನಾವಣಾ ಪ್ರಚಾರ ಅಭಿಯಾನದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಎಂಟು ಬಾರಿ ಭೇಟಿ ಕೊಟ್ಟಿದ್ದರು, ಹಲವು ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡಿದ್ದರು. ಕೇಂದ್ರದ ಕೆಲವು ಸಚಿವರು ಹಾಗೂ ಬಿಜೆಪಿಯ ಮುಖ್ಯಮಂತ್ರಿಗಳು ಹಲವು ವಾರ ರಾಜ್ಯದಲ್ಲಿದ್ದು, ಪ್ರಚಾರದಲ್ಲಿ ಭಾಗಿಯಾಗಿದ್ದರು. 
Last Updated 3 ಡಿಸೆಂಬರ್ 2023, 19:03 IST
Assembly Election Results: ಛತ್ತೀಸಗಢದಲ್ಲಿ ಅಧಿಕಾರಕ್ಕೆ ಮರಳಿದ ಬಿಜೆಪಿ

Chhattisgarh Assembly Election Results 2023: ಹೈಲೈಟ್ಸ್

* ಪಾಠನ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮುಖ್ಯಮಂತ್ರಿ ಭೂಪೇಶ್ ಬಘೆಲ್‌ ಅವರಿಗೆ ಬಿಜೆಪಿಯ ವಿಜಯ್‌ ಬಘೆಲ್‌ ವಿರುದ್ಧ 19,723 ಮತಗಳ ಅಂತರದ ಗೆಲುವು
Last Updated 3 ಡಿಸೆಂಬರ್ 2023, 16:32 IST
Chhattisgarh Assembly Election Results 2023: ಹೈಲೈಟ್ಸ್

ಛತ್ತೀಸಗಢದಲ್ಲಿ ಐದು ರ‍್ಯಾಲಿ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ

ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಛತ್ತೀಸಗಢದಲ್ಲಿ ಐದು ರ‍್ಯಾಲಿಗಳನ್ನು ನಡೆಸಿದ್ದರು.
Last Updated 3 ಡಿಸೆಂಬರ್ 2023, 15:05 IST
ಛತ್ತೀಸಗಢದಲ್ಲಿ ಐದು ರ‍್ಯಾಲಿ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ

Chhattisgarh Assembly Election Results: ಯಾರು ಏನಂದ್ರು?

ಕಾಂಗ್ರೆಸ್ ಗ್ಯಾರಂಟಿ ಮತ್ತು ಭೂಪೇಶ್ ಬಘೆಲ್‌ ಅವರ ಭರವಸೆಗಳ ಮೇಲೆ ವಿಶ್ವಾಸ ಇರಿಸದೇ ಜನರು ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸಗಳ ಮೇಲೆ ಭರವಸೆ ಇರಿಸಿರುವುದನ್ನು ಈ ಫಲಿತಾಂಶ ಬಿಂಬಿಸುತ್ತದೆ.
Last Updated 3 ಡಿಸೆಂಬರ್ 2023, 15:03 IST
Chhattisgarh Assembly Election Results: ಯಾರು ಏನಂದ್ರು?
ADVERTISEMENT

ಇತಿಹಾಸ ನಿರ್ಮಿಸುವ ಅವಕಾಶ ಕೈಚೆಲ್ಲಿದ ಭೂಪೇಶ್‌ ಬಘೆಲ್‌

ಛತ್ತೀಸಗಢದಲ್ಲಿ ಇತಿಹಾಸ ನಿರ್ಮಿಸುವ ಅವಕಾಶವನ್ನು ಭೂಪೇಶ್‌ ಬಘೆಲ್‌ ಅವರು ಕೈಚೆಲ್ಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ಅನ್ನು ಅವರು ಗೆಲುವಿನತ್ತ ಮುನ್ನಡೆಸಿದ್ದರೆ, ಸತತ ಮತ್ತೊಂದು ಅವಧಿಗೆ ಅಧಿಕಾರಕ್ಕೆ ಮರಳಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುತ್ತಿದ್ದರು.
Last Updated 3 ಡಿಸೆಂಬರ್ 2023, 15:02 IST
ಇತಿಹಾಸ ನಿರ್ಮಿಸುವ ಅವಕಾಶ ಕೈಚೆಲ್ಲಿದ ಭೂಪೇಶ್‌ ಬಘೆಲ್‌

Chhattisgarh Final Result| ಕಾಂಗ್ರೆಸ್‌ ಕೋಟೆಯಲ್ಲಿ ಅರಳಿದ ಕಮಲ

ಛತ್ತೀಸಗಢ ಚುನಾವಣೆಯಲ್ಲಿ ಅಂತಿಮ ಫಲಿತಾಂಶದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ.
Last Updated 3 ಡಿಸೆಂಬರ್ 2023, 10:57 IST
Chhattisgarh Final Result| ಕಾಂಗ್ರೆಸ್‌ ಕೋಟೆಯಲ್ಲಿ ಅರಳಿದ ಕಮಲ

Chhattisgarh Election Result Highlights: ಹಾವು-ಏಣಿ ಆಟದಲ್ಲಿ ಗೆದ್ದ BJP

ಛತ್ತೀಸಗಢ ವಿಧಾನಸಭೆ ಚುನಾವಣೆಯ ಮತ ಎಣಿಕೆ ಭರದಿಂದ ಸಾಗುತ್ತಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.
Last Updated 3 ಡಿಸೆಂಬರ್ 2023, 9:20 IST
Chhattisgarh Election Result Highlights: ಹಾವು-ಏಣಿ ಆಟದಲ್ಲಿ ಗೆದ್ದ BJP
ADVERTISEMENT
ADVERTISEMENT
ADVERTISEMENT