ಶುಕ್ರವಾರ, 27 ಫೆಬ್ರುವರಿ 2026
×
ADVERTISEMENT

2015ರಲ್ಲಿ ಪಿಡಿಪಿ ಪ್ರಣಾಳಿಕೆ ಓದಿದ್ದೀರಾ?: ಬಿಜೆಪಿಗೆ ಕಾಂಗ್ರೆಸ್‌ ತಿರುಗೇಟು

Published : 24 ಆಗಸ್ಟ್ 2024, 15:54 IST
Last Updated : 24 ಆಗಸ್ಟ್ 2024, 15:54 IST
ADVERTISEMENT
ಫಾಲೋ ಮಾಡಿ
Comments
‘ಕಾಂಗ್ರೆಸ್‌–ಎನ್‌ಸಿ ಮೈತ್ರಿ: ಸ್ಥಾನ ಹಂಚಿಕೆ ಕಸರತ್ತು’
‘ವಿಶೇಷ ಅಜೆಂಡಾದ ಅಡಿಯಲ್ಲಿ ಬಿಜೆಪಿ–ಟಿಡಿಪಿ ಮೈತ್ರಿ ಮಾಡಿಕೊಂಡಿತ್ತು. ಆದರೆ ಎನ್‌ಸಿ–ಕಾಂಗ್ರೆಸ್‌ನ ಮೈತ್ರಿಯೂ ಅಜೆಂಡಾಗಳಿಗೆ ಅಲ್ಲದೆ ಕೇವಲ ಸ್ಥಾನ ಹಂಚಿಕೆಗಾಗಿ ಮಾಡಿಕೊಂಡಿರುವಂತಿದೆ’ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದರು. ‘ನಮ್ಮ ಅಜೆಂಡಾಗಳನ್ನು ಕಾಂಗ್ರೆಸ್‌ ಹಾಗೂ ಎನ್‌ಸಿ ಒಪ್ಪಿಕೊಂಡರೆ ನಾವು ಅವರಿಗೆ ಬೆಂಬಲ ನೀಡಲು ಸಿದ್ಧರಿದ್ದೇವೆ. ನಮಗೆ ಕಾಶ್ಮೀರ ಸಮಸ್ಯೆಗಳು ಬಗೆಹರಿಯುವುದು ಅತಿಮುಖ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT