ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೊ: ಪಿಎಸ್‌ಎಲ್‌ವಿ–ಸಿ 53 ಮಿಷನ್‌ ಕ್ಷಣಗಣನೆ

Last Updated 29 ಜೂನ್ 2022, 14:21 IST
ಅಕ್ಷರ ಗಾತ್ರ

ಶ್ರೀಹರಿಕೋಟಾ: ‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ (ಇಸ್ರೊ) ಗುರುವಾರ ನಡೆಯಲಿರುವ ‘ಪಿಎಸ್‌ಎಲ್‌ವಿ–ಸಿ53’ ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ’ ಎಂದು ಇಸ್ರೊ ತಿಳಿಸಿದೆ.

‘ಸಿಂಗಪುರದ ಎರಡು ಉಪಗ್ರಹಗಳೊಂದಿಗೆ ಪಿಎಸ್ಎಲ್‌ವಿ–ಸಿ53/ಡಿಎಸ್‌–ಇಒ ಉಪಗ್ರಹವನ್ನು ಸಂಜೆ 6.02 ನಭಕ್ಕೆ ಚಿಮ್ಮಿಸಲಾಗುವುದು’ ಎಂದು ಸಂಸ್ಥೆ ಟ್ವೀಟ್ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT