ಶುಕ್ರವಾರ, 6 ಫೆಬ್ರುವರಿ 2026
×
ADVERTISEMENT

ISROMissions

ADVERTISEMENT

ಭೂ ವೀಕ್ಷಣಾ ಉಪಗ್ರಹ ಉಡ್ಡಯನ ಯಶಸ್ಸಿಗಾಗಿ ತಿರುಪತಿಯಲ್ಲಿ ‘ಇಸ್ರೊ’ ಅಧ್ಯಕ್ಷ ಪೂಜೆ

ISRO Chairman: ಭಾರತೀಯ ಬಾಹ್ಯಾಕಾಶ ಸಂಸ್ಥೆಯು ಭೂ ವೀಕ್ಷಣಾ ಉಪಗ್ರಹ ‘ಇಒಎಸ್–ಎನ್1’ವನ್ನು ಉಡ್ಡಯನಕ್ಕೆ ಸಜ್ಜು ಮಾಡಿದ್ದು, ಅಧ್ಯಕ್ಷ ನಾರಾಯಣನ್‌ ತಿರುಪತಿಯಲ್ಲಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
Last Updated 10 ಜನವರಿ 2026, 13:20 IST
ಭೂ ವೀಕ್ಷಣಾ ಉಪಗ್ರಹ ಉಡ್ಡಯನ ಯಶಸ್ಸಿಗಾಗಿ ತಿರುಪತಿಯಲ್ಲಿ ‘ಇಸ್ರೊ’ ಅಧ್ಯಕ್ಷ ಪೂಜೆ

ಸತೀಶ್ ಧವನ್ ಅಂದರೆ ಕಲಾಂಗೂ ಅಚ್ಚುಮೆಚ್ಚು: ಬಾಹ್ಯಾಕಾಶಕ್ಕೆ ಅವರ ಕೊಡುಗೆಗಳಿವು

Indian Space Program: 1979ರ ಜುಲೈನಲ್ಲಿ ಇಸ್ರೋ ತನ್ನ ಮೊದಲ ಉಪಗ್ರಹವನ್ನು ಕಕ್ಷೆಗೆ ಕಳಿಸಲು ಸಿದ್ಧತೆ ನಡೆಸಿತ್ತು. ಅದರಂತೆ, ರೋಹಿಣಿ ಎಂಬ ಉಪಗ್ರಹ ಹೊತ್ತ SLV ರಾಕೆಟ್ ನಭಕ್ಕೆ ಹಾರಿತ್ತು. ಆದರೆ ಕಕ್ಷೆಗೆ ಸೇರಬೇಕಿದ್ದ ಉಪಗ್ರಹ ವೈಫಲ್ಯ ಅನುಭವಿಸಿತ್ತು.
Last Updated 3 ಜನವರಿ 2026, 11:27 IST
ಸತೀಶ್ ಧವನ್ ಅಂದರೆ ಕಲಾಂಗೂ ಅಚ್ಚುಮೆಚ್ಚು: ಬಾಹ್ಯಾಕಾಶಕ್ಕೆ ಅವರ ಕೊಡುಗೆಗಳಿವು

ಬ್ಲೂಬರ್ಡ್ ಬ್ಲಾಕ್ ಉಪಗ್ರಹ ಉಡ್ಡಯನಕ್ಕೂ ಮುನ್ನ ತಿರುಪತಿಯಲ್ಲಿ ISROಅಧ್ಯಕ್ಷ ಪೂಜೆ

ISRO Chief Narayanan: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಇದೇ 24ರಂದು ಅಮೆರಿಕದ ಎಎಸ್‌ಟಿ ಸ್ಪೇಸ್‌ಮೊಬೈಲ್‌ ಕಂಪನಿಯ ‘ಬ್ಲೂಬರ್ಡ್ ಬ್ಲಾಕ್‌–2’ ಸಂವಹನ ಉಪಗ್ರಹವನ್ನು ಉಡ್ಡಯನ ಮಾಡಲಿದೆ.
Last Updated 22 ಡಿಸೆಂಬರ್ 2025, 11:34 IST
ಬ್ಲೂಬರ್ಡ್ ಬ್ಲಾಕ್ ಉಪಗ್ರಹ ಉಡ್ಡಯನಕ್ಕೂ ಮುನ್ನ ತಿರುಪತಿಯಲ್ಲಿ ISROಅಧ್ಯಕ್ಷ ಪೂಜೆ

ಮತ್ತೊಂದು ಚಂದ್ರಯಾನ, ಹಲವು ಉಡ್ಡಯನ: ಇಸ್ರೊ ಪಾಲಿಗೆ ಬಿಡುವಿರದ ಕಾರ್ಯಭಾರ

Space Exploration India: ತಂತ್ರಜ್ಞಾನ ಅಭಿವೃದ್ಧಿ, ಉಪಗ್ರಹ ಉಡ್ಡಯನ ಮತ್ತು ಚಂದ್ರಯಾನ–4 ಕಾರ್ಯಕ್ರಮದೊಂದಿಗೆ ಇಸ್ರೊ ಕಾರ್ಯಭಾರ ಹೆಚ್ಚಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಏಳು ಉಪಗ್ರಹಗಳ ಉಡ್ಡಯನಕ್ಕೆ ಸಜ್ಜಾಗಿದೆ ಎಂದು ಇಸ್ರೊ ಅಧ್ಯಕ್ಷ ವಿ.ನಾರಾಯಣನ್ ಹೇಳಿದ್ದಾರೆ.
Last Updated 16 ನವೆಂಬರ್ 2025, 15:27 IST
ಮತ್ತೊಂದು ಚಂದ್ರಯಾನ, ಹಲವು ಉಡ್ಡಯನ: ಇಸ್ರೊ ಪಾಲಿಗೆ ಬಿಡುವಿರದ ಕಾರ್ಯಭಾರ

ISRO XPoSat: ಚಿತ್ರಗಳಲ್ಲಿ ನೋಡಿ ‘ಎಕ್ಸ್‌ಪೊಸ್ಯಾಟ್’ ಉಪಗ್ರಹ ಉಡ್ಡಯನದ ಕ್ಷಣಗಳು

ಎಕ್ಸ್‌–ರೇ ಮೂಲಗಳ ನಿಗೂಢತೆ ಹಾಗೂ ಕಪ್ಪುರಂಧ್ರದ ನಿಗೂಢ ಜಗತ್ತಿನ ವಿಸ್ಮಯಗಳನ್ನು ತಿಳಿಯಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಿರ್ಮಿತ ಎಕ್ಸ್–ರೇ ಪೋಲಾರಿಮೀಟರ್ ಉಪಗ್ರಹವನ್ನು (ಎಕ್ಸ್‌ಪೊಸ್ಯಾಟ್) ಇಂದು ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ.
Last Updated 1 ಜನವರಿ 2024, 5:20 IST
ISRO XPoSat: ಚಿತ್ರಗಳಲ್ಲಿ ನೋಡಿ ‘ಎಕ್ಸ್‌ಪೊಸ್ಯಾಟ್’ ಉಪಗ್ರಹ ಉಡ್ಡಯನದ ಕ್ಷಣಗಳು
err

ಎಲ್. ವಿ. ಎಂ. 3: ಮತ್ತೊಂದು ಯಶಸ್ಸು!

ಕಳೆದ ಭಾನುವಾರ (ಮಾರ್ಚ್ 26, 2023) ‘ಇಸ್ರೊ’ದ ವಿಜ್ಞಾನಿ ಹಾಗೂ ಎಂಜಿನಿಯರ್‌ಗಳಿಗೆ ವಿಶೇಷ ದಿನ. ಏಕೆಂದರೆ ಆ ದಿನ ಬೆಳಿಗ್ಗೆ ಭಾರತ ಇದುವರೆವಿಗೂ ನಿರ್ಮಿಸಿರುವ ರಾಕೆಟ್ ವಾಹನಗಳಲ್ಲೇ ಅತಿ ಶಕ್ತಿಶಾಲಿಯಾದ ‘ಎಲ್ ವಿ ಎಂ 3’ (ಇದಕ್ಕೆ ‘ಜಿ. ಎಸ್. ಎಲ್. ವಿ. ಮಾರ್ಕ್ 3’ ಎಂಬ ಹೆಸರೂ ಇದೆ) ಜಾಗತಿಕ ಮಟ್ಟದಲ್ಲಿ ಸಂಪರ್ಕ ಸೇವೆಯನ್ನು ಒದಗಿಸುತ್ತಿರುವ ಖಾಸಗಿ ಸಂಸ್ಥೆಗಳಲ್ಲಿ ಒಂದಾದ ‘ಒನ್ ವೆಬ್’ ಸಂಸ್ಥೆಗೆ ಸೇರಿದೆ 36 ಉಪಗ್ರಹಗಳನ್ನು ಹೊತ್ತು ಉಡಾವಣೆಗೆ ಸಿದ್ಧವಾಗಿ ನಿಂತಿತ್ತು.
Last Updated 28 ಮಾರ್ಚ್ 2023, 19:30 IST
ಎಲ್. ವಿ. ಎಂ. 3: ಮತ್ತೊಂದು ಯಶಸ್ಸು!

ವಾಣಿಜ್ಯಾತ್ಮಕ ಉಡಾವಣೆಯಲ್ಲಿ ಇಸ್ರೊ ಯಶಸ್ವಿ: 36 ಉಪಗ್ರಹ ಕಕ್ಷೆಗೆ, ಇತಿಹಾಸ ರಚನೆ

ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಭಾನುವಾರ ಮಧ್ಯರಾತ್ರಿ 12.07 ಕ್ಕೆ ಭಾರವಾದ ರಾಕೆಟ್ ಎಲ್‌ ವಿಎಂ 3–ಎಂ2/ ಒನ್ ವೆಬ್‌ ಇಂಡಿಯಾ –1 ಬಳಸಿ 36 ಬ್ರಾಡ್‌ಬ್ಯಾಂಡ್‌ ಉಪಗ್ರಹಗಳನ್ನು ಇಲ್ಲಿನ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆ ಮಾಡಿದೆ
Last Updated 23 ಅಕ್ಟೋಬರ್ 2022, 2:57 IST
ವಾಣಿಜ್ಯಾತ್ಮಕ ಉಡಾವಣೆಯಲ್ಲಿ ಇಸ್ರೊ ಯಶಸ್ವಿ: 36 ಉಪಗ್ರಹ ಕಕ್ಷೆಗೆ, ಇತಿಹಾಸ ರಚನೆ
ADVERTISEMENT

ಇಸ್ರೊದಿಂದ ‘ಬುದ್ಧಿಶಾಲಿ’ ಜಿ–ಸ್ಯಾಟ್‌ ಉಪಗ್ರಹಗಳ ಅಭಿವೃದ್ಧಿ

‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಗ್ರಾಹಕರ ಬೇಡಿಕೆಯ ಅನುಸಾರ ಮರುವಿನ್ಯಾಸಗೊಳಿಸಬಲ್ಲ ‘ಬುದ್ಧಿಶಾಲಿ’ ಜಿ–ಸ್ಯಾಟ್‌ ಉ‍ಪಗ್ರಹಗಳನ್ನು ಅಭಿವೃದ್ಧಿಪಡಿಸಲಿದೆ’ ಎಂದು ಇಸ್ರೊ ಮುಖ್ಯಸ್ಥ ಎಸ್‌.ಸೋಮನಾಥ್‌ ಸೋಮವಾರ ಹೇಳಿದ್ದಾರೆ.
Last Updated 12 ಸೆಪ್ಟೆಂಬರ್ 2022, 14:19 IST
ಇಸ್ರೊದಿಂದ ‘ಬುದ್ಧಿಶಾಲಿ’ ಜಿ–ಸ್ಯಾಟ್‌ ಉಪಗ್ರಹಗಳ ಅಭಿವೃದ್ಧಿ

ಆಗಸ್ಟ್ 7ರಂದು ಇಸ್ರೊದಿಂದ ಎರಡು ಉಪಗ್ರಹ ಉಡಾವಣೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ರೂಪಿಸಿದ ಎರಡು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಇದೇ 7ರಂದು ತನ್ನ ಅತಿ ಸಣ್ಣ ವಾಣಿಜ್ಯ ರಾಕೆಟ್ ಎಸ್‍ಎಸ್‍ಎಲ್‍ವಿಯ ಉಡಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.
Last Updated 4 ಆಗಸ್ಟ್ 2022, 20:45 IST
ಆಗಸ್ಟ್ 7ರಂದು ಇಸ್ರೊದಿಂದ ಎರಡು ಉಪಗ್ರಹ ಉಡಾವಣೆ

ಇಸ್ರೊ: ಪಿಎಸ್‌ಎಲ್‌ವಿ–ಸಿ 53 ಮಿಷನ್‌ ಕ್ಷಣಗಣನೆ

ಶ್ರೀಹರಿಕೋಟಾ: ‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ (ಇಸ್ರೊ) ಗುರುವಾರ ಉಡಾವಣೆಯಾಗಲಿರುವ ‘ಪಿಎಸ್‌ಎಲ್‌ವಿ–ಸಿ53’ ಮಿಷನ್‌ಗೆ 25 ಗಂಟೆಗಳ ಕ್ಷಣಗಣನೆ ಆರಂಭವಾಗಿದೆ’ ಎಂದು ಇಸ್ರೊ ತಿಳಿಸಿದೆ.
Last Updated 29 ಜೂನ್ 2022, 14:21 IST
ಇಸ್ರೊ: ಪಿಎಸ್‌ಎಲ್‌ವಿ–ಸಿ 53 ಮಿಷನ್‌ ಕ್ಷಣಗಣನೆ
ADVERTISEMENT
ADVERTISEMENT
ADVERTISEMENT