ನವದೆಹಲಿ: ಮುಂಬೈ ಮೂಲದ ಕಾರ್ಯಕ್ರಮ ಆಯೋಜಕಿ, 28 ವರ್ಷದ ಮಹಿಳೆ ಮೇಲೆ ಅತ್ಯಾಚಾರ, ಕಿರುಕುಳ ಆರೋಪದಡಿ ದೆಹಲಿಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಕೃತ್ಯ ಇಲ್ಲಿನ ಏರೊಸಿಟಿಯಲ್ಲಿ ಶುಕ್ರವಾರ ನಡೆದಿದ್ದು, ಬಂಧಿತರನ್ನು ಹರಿಯಾಣದ ಸೋನಿಪತ್‌ನ ನಿವಾಸಿಗಳಾದ ಸಂದೀಪ್ ಮೆಹ್ತಾ (57) ಮತ್ತು ನವೀನ್ ದವಾರ್ (47) ಎಂದು ಗುರುತಿಸಲಾಗಿದೆ.

ಮೆಹ್ತಾ ವಿರುದ್ಧ ಅತ್ಯಾಚಾರ ಪ್ರಕಣ ದಾಖಲಾಗಿದ್ದು, ಪೊಲೀಸ್ ವಶದಲ್ಲಿದ್ದಾರೆ. ದವಾರ್ ವಿರುದ್ಧ ಕಿರುಕುಳ, ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ.

‘ದವಾರ್ ಹಲ್ಲೆ ಮಾಡಿದ. ತಾನು ಉಳಿದುಕೊಂಡಿದ್ದ ಹೋಟೆಲ್‌ಗೆ ಬಿಡುವ ನೆಪದಲ್ಲಿ ಬಂದ ಮೆಹ್ತಾ ಕೃತ್ಯ ಎಸಗಿದ. ಮೆಹ್ತಾ ನನಗೆ ಸಾಮಾಜಿಕ ಜಾಲತಾಣ ಮೂಲಕ ಪರಿಚಯವಾಗಿದ್ದ’ ಎಂದು ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.