ಐಜ್ವಾಲ್: ಮಿಜೋರಾಂ ಪೊಲೀಸರು ನಡೆಸಿದ ಅತಿ ದೊಡ್ಡ ಕಾರ್ಯಾಚರಣೆಯಲ್ಲಿ ಸುಮಾರು ₹350 ಕೋಟಿ ಮೌಲ್ಯದ ಕ್ರಿಸ್ಟಲ್ ಮೆಥಾಂಫೆಟ್ಮೈನ್ ಹಾಗೂ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಐಜ್ವಾಲ್ನಲ್ಲಿರುವ ಮಾದಕವಸ್ತು ನಿಗ್ರಹ ವಿಶೇಷ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಅಪರಾಧ ತನಿಖಾ ಇಲಾಖೆಯ (ವಿಶೇಷ ವಿಭಾಗ) ಸಿಬ್ಬಂದಿ ಆಗಸ್ಟ್ 1ರಂದು ಈ ಕಾರ್ಯಾಚರಣೆ ನಡೆಸಿದ್ದರು.
.ಸೇನಾಧಿಕಾರಿಯಿಂದ ದಾಳಿ: ಸ್ಪೈಸ್ಜೆಟ್ ಸಿಬ್ಬಂದಿಗೆ ದವಡೆ, ಬೆನ್ನುಮೂಳೆ ಮುರಿತ.ರೈತರಿಗೆ ದ್ರೋಹ ಬಗೆದ ಆಂಧ್ರ ಸಿಎಂ ನಾಯ್ಡು; ಜಗನ್ ಮೋಹನ್ ರೆಡ್ಡಿ ಕಿಡಿ.ನಾನಾಗಿದ್ದರೆ ಆಕಾಶ್ ದೀಪ್ಗೆ ಗುದ್ದುತ್ತಿದ್ದೆ: ಪಾಂಟಿಂಗ್ ಹೀಗೆ ಹೇಳಿದ್ದೇಕೆ?.ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ.
ಐಜ್ವಾಲ್ಗೆ ತೆರಳುತ್ತಿದ್ದ ಲಾರಿಯೊಂದನ್ನು ಒಂದನ್ನು ತಡೆದು ಪರಿಶೀಲಿಸಿದಾಗ ₹300 ಕೋಟಿ ಮೌಲ್ಯದ 20.304 ಕೆಜಿ ಕ್ರಿಸ್ಟಲ್ ಮೆಥಾಂಫೆಟಮೈನ್ ಹಾಗೂ 128 ಸಾಬೂನು ಡಬ್ಬಿಗಳಲ್ಲಿ ತುಂಬಿಸಿದ್ದ ₹49.56 ಕೋಟಿ ಮೌಲ್ಯದ 1.652 ಕೆಜಿ ಹೆರಾಯಿನ್ ಪತ್ತೆಯಾಗಿದೆ.

ಈ ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಆರೋಪದಲ್ಲಿ ಚಾಲಕ ಬಿ. ಲಲ್ತಾಜುವಾಲಾ ಎಂಬವನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
.ಡ್ರಗ್ಸ್ ಜಾಲ; 7 ತಿಂಗಳಲ್ಲಿ 51 ಪೆಡ್ಲರ್,ವ್ಯಸನಿಗಳ ಹೆಡೆಮುರಿ ಕಟ್ಟಿದ ಪೊಲೀಸರು.River Rafting : ಬರಪೊಳೆಯಲ್ಲಿ ಭರಪೂರ ಜಲಸಾಹಸ... .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.