ಮಿಜೋರಾಂ: ‘ಮೋಕಾ’ ಚಂಡಮಾರುತದಿಂದ ಭೂಕುಸಿತ, 230ಕ್ಕೂ ಹೆಚ್ಚು ಮನೆಗಳಿಗೆ ಹಾನಿ
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ‘ಮೋಕಾ’ ಚಂಡಮಾರುತ ಮಿಜೋರಾಂನ ಹಲವು ಭಾಗಗಳಲ್ಲಿ ಅಪ್ಪಳಿಸಿರುವ ಪರಿಣಾಮ ಸುಮಾರು 236 ಮನೆಗಳು ಸೇರಿದಂತೆ ಎಂಟು ನಿರಾಶ್ರಿತರ ಶಿಬಿರಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.Last Updated 15 ಮೇ 2023, 15:41 IST