ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Photos | 2021ರಲ್ಲಿ ನಿಧನರಾದ ಖ್ಯಾತ ವ್ಯಕ್ತಿಗಳಿವರು..

2021 ವರ್ಷ ಮುಗಿಯುತ್ತಾ ಬಂತು.. ಈ ವರ್ಷ ನಮ್ಮನ್ನು ಅಗಲಿದ ರಾಜಕೀಯ, ಸಿನಿಮಾ ಮತ್ತು ವಿವಿಧ ಕ್ಷೇತ್ರಗಳ ಗಣ್ಯರ ವಿವರ ಇಲ್ಲಿದೆ..ಚಿತ್ರಗಳು: ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್ ಸಂಗ್ರಹ, ಏಜೆನ್ಸಿ ಮತ್ತು ಸಾಮಾಜಿಕ ತಾಣ
Last Updated 24 ಡಿಸೆಂಬರ್ 2021, 9:23 IST
ಅಕ್ಷರ ಗಾತ್ರ
ಕನ್ನಡದ ಖ್ಯಾತ ನಟ ‘ಅಪ್ಪು‘ ಪುನೀತ್ ರಾಜ್‌ಕುಮಾರ್ ಅಕ್ಟೋಬರ್ 29ರಂದು ಹೃದಯಾಘಾತಕ್ಕೆ ಒಳಗಾಗಿ ನಿಧನರಾದರು. ಅವರಿಗೆ 46 ವರ್ಷ ವಯಸ್ಸಾಗಿತ್ತು.

ಬಾಲಿವುಡ್ ನಟ ದಿಲೀಪ್ ಕುಮಾರ್ ಅವರು ಮುಂಬೈನಲ್ಲಿ ಜುಲೈ 7ರಂದು ಕೊನೆಯುಸಿರೆಳೆದರು. ಅವರಿಗೆ 98 ವರ್ಷ ವಯಸ್ಸಾಗಿತ್ತು.

ಬಿಗ್ ಬಾಸ್ ಮತ್ತು ಬಾಲಿಕಾ ವಧು ಟಿವಿ ಧಾರಾವಾಹಿ ಖ್ಯಾತಿಯ ನಟ ಸಿದ್ದಾರ್ಥ್ ಶುಕ್ಲಾ, ಸೆಪ್ಟೆಂಬರ್ 2ರಂದು ಹೃದಯಾಘಾತಕ್ಕೆ ಒಳಗಾಗಿ ನಿಧನ ಹೊಂದಿದರು. ಅವರಿಗೆ 40 ವರ್ಷ ವಯಸ್ಸಾಗಿತ್ತು.

ತೆಲುಗಿನ ಖ್ಯಾತ ಲೇಖಕ ಮತ್ತು ಗೀತರಚನೆಕಾರ ಸಿರಿವೆನ್ನಲ ಸೀತಾರಾಮ ಶಾಸ್ತ್ರಿ ಅವರು ನವೆಂಬರ್ 30ರಂದು ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು.

ರಾಷ್ಟ್ರಪ್ರಶಸ್ತಿ ವಿಜೇತ ನೃತ್ಯ ನಿರ್ದೇಶಕ ಮತ್ತು ನಟ ಶಿವ ಶಂಕರ್, ಕೋವಿಡ್ 19 ಸೋಂಕಿಗೆ ತುತ್ತಾಗಿ ನವೆಂಬರ್ 28ರಂದು ಹೈದರಾಬಾದ್‌ನಲ್ಲಿ ಕೊನೆಯುಸಿರೆಳೆದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.

ತೆಲುಗು ಚಿತ್ರರಂಗದ ನಿರ್ಮಾಪಕ ಮಹೇಶ್ ಕೊನೇರು ಅಕ್ಟೋಬರ್ 12ರಂದು ವಿಶಾಖಪಟ್ಟಣಂನಲ್ಲಿ ಹೃದಯಾಘಾತಕ್ಕೆ ಒಳಗಾಗಿ ನಿಧನ ಹೊಂದಿದರು. ಅವರಿಗೆ 40 ವರ್ಷ ವಯಸ್ಸಾಗಿತ್ತು.

ಸ್ಟಾರ್ ಫ್ಯಾಷನ್ ಡಿಸೈನರ್ ವರ್ಗಿಲ್ ಅಬ್ಲೊ, ಕ್ಯಾನ್ಸರ್ ವಿರುದ್ಧ ಹಲವು ವರ್ಷ ಹೋರಾಡಿದರೂ ಪ್ರಯೋಜನವಾಗದೆ ನವೆಂಬರ್ 28ರಂದು ನಿಧನರಾದರು. ಅವರಿಗೆ 41 ವರ್ಷ ವಯಸ್ಸಾಗಿತ್ತು.

ಖ್ಯಾತ ಪತ್ರಕರ್ತ ಮತ್ತು ನಡೆದಾಡುವ ವಿಶ್ವಕೋಶ ಖ್ಯಾತಿಯ ವಿನೋದ್ ದುವಾ, ಡಿಸೆಂಬರ್ 4ರಂದು ನಿಧನ ಹೊಂದಿದರು.

ಎರಡು ರಾಜ್ಯ ಪ್ರಶಸ್ತಿ ವಿಜೇತ, ಕವಿ ಮತ್ತು ಮಲಯಾಳಂನ ಪ್ರಸಿದ್ಧ ಗೀತರಚನೆಕಾರರಾಗಿ ಪ್ರಸಿದ್ಧರಾಗಿದ್ದ ಬಿಚ್ಚು ತಿರುಮಲ ಅವರು ನವೆಂಬರ್ 26ರಂದು ಕೊನೆಯುಸಿರೆಳೆದರು.

ತಮಿಳು ಸಿನಿಮಾ ನಿರ್ದೇಶಕ, ಸಂಭಾಷಣೆಕಾರ ಮತ್ತು ನಟ ಆರ್‌ಎನ್‌ಆರ್‌ ಮನೋಹರ್ ಅವರು ಹೃದಯಾಘಾತಕ್ಕೆ ತುತ್ತಾಗಿ ಚೆನ್ನೈನಲ್ಲಿ ನವೆಂಬರ್ 17ರಂದು ನಿಧನರಾದರು.

ಚಿತ್ರ ನಿರ್ಮಾಪಕ ರಾಜ್ ಕೌಶಲ್ ಹೃದಯಾಘಾತಕ್ಕೆ ಒಳಗಾಗಿ ಜೂನ್ 30ರಂದು ಕೊನೆಯುಸಿರೆಳೆದರು.

ಒಟಿಟಿ ಮತ್ತು ಸಿನಿಮಾಗಳಲ್ಲಿ ವಿಭಿನ್ನವಾದ ಪಾತ್ರ ನಿರ್ವಹಿಸಿದ್ದ ನಟ ಅಮಿತ್ ಮಿಸ್ತ್ರಿ, ಹೃದಯಾಘಾತಕ್ಕೆ ಒಳಗಾಗಿ ಏಪ್ರಿಲ್ 23ರಂದು ನಿಧನರಾದರು.

ಖ್ಯಾತ ಇತಿಹಾಸಕಾರ ಮತ್ತು ರಂಗಕರ್ಮಿ ಬಲವಂತ್ ಮೋರೇಶ್ವರ್ ಬಾಬಾಸಾಹೇಬ್ ಪುರಂದರೇ ಅವರು ಪುಣೆಯಲ್ಲಿ ನವೆಂಬರ್ 15ರಂದು ನಿಧನರಾದರು. ಅವರಿಗೆ 100 ವರ್ಷ ವಯಸ್ಸಾಗಿತ್ತು.

ಕ್ಯಾನ್ಸರ್ ಚಿಕಿತ್ಸೆಗೆ ಹೆಸರು ಪಡೆದಿದ್ದ ಖ್ಯಾತ ತಜ್ಞ ಎಂ. ಕೃಷ್ಣನ್ ನಾಯರ್ ಅವರು ಅಕ್ಟೋಬರ್ 28ರಂದು ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.

ಫ್ರೆಂಡ್ಸ್ ಖ್ಯಾತಿಯ ನಟ ಜೇಮ್ಸ್ ಮೈಕಲ್‌ ಟೈಲರ್, ಪ್ರಾಸ್ಟೇಟ್ ಕ್ಯಾನ್ಸರ್‌ಗೆ ತುತ್ತಾಗಿ 59ನೇ ವಯಸ್ಸಿನಲ್ಲಿ ನಿಧನ ಹೊಂದಿದರು.

ರಶ್ಮಿ ಸಲ್ವಾರ್ ವಾಲಿ ಖ್ಯಾತಿಯ ಹಿರಿಯ ನಟಿ ಮಿನೂ ಮುಮ್ತಾಜ್, ಅಕ್ಟೋಬರ್ 23ರಂದು ಕೆನಡಾದಲ್ಲಿ ನಿಧನರಾದರು.

ಮಿರ್ಜಾಪುರ್ ಒಟಿಟಿ ಖ್ಯಾತಿಯ ನಟ ಬ್ರಹ್ಮ ಮಿಶ್ರಾ, ಡಿಸೆಂಬರ್‌ನಲ್ಲಿ ನಿಧನರಾದರು.

ಬ್ರಿಟನ್ ರಾಣಿ ಎಲಿಝಬೆತ್ || ಅವರ ಪತಿ, ದಿ ಡ್ಯೂಕ್ ಆಫ್ ಎಡಿನ್‌ಬರ್ಗ್ ಪ್ರಿನ್ಸ್ ಫಿಲಿಪ್ ಏಪ್ರಿಲ್ 9ರಂದು ನಿಧನರಾದರು. ಅವರಿಗೆ 99 ವರ್ಷ ವಯಸ್ಸಾಗಿತ್ತು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಖ್ಯಾತ ಚಿತ್ರ ನಿರ್ದೇಶಕ ಕೆ ಎಸ್ ಸೇತುಮಾಧವನ್ (90) ವಯೋಸಹಜ ಕಾರಣದಿಂದ  ಡಿಸೆಂಬರ್ 24ರಂದು ನಿಧನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT