ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Heart Problems

ADVERTISEMENT

5 ವರ್ಷದಲ್ಲಿ 7 ಸಾವಿರ ಯುವಜನರಿಗೆ ಹೃದಯ ಚಿಕಿತ್ಸೆ: ಡಾ.ಸಿ.ಎನ್. ಮಂಜುನಾಥ್

ಹೃದಯ ಸಮಸ್ಯೆ ಹೆಚ್ಚಳ: ಡಾ.ಸಿ.ಎನ್. ಮಂಜುನಾಥ್ ಕಳವಳ
Last Updated 1 ನವೆಂಬರ್ 2022, 21:33 IST
5 ವರ್ಷದಲ್ಲಿ 7 ಸಾವಿರ ಯುವಜನರಿಗೆ ಹೃದಯ ಚಿಕಿತ್ಸೆ: ಡಾ.ಸಿ.ಎನ್. ಮಂಜುನಾಥ್

ವಿಡಿಯೊ ಗೇಮ್ಸ್‌ಗಳಿಂದ ಮಕ್ಕಳಲ್ಲಿ ಹೃದಯ ಸಂಬಂಧಿ ಗಂಭೀರ ಸಮಸ್ಯೆ: ಅಧ್ಯಯನ

‘ಹಾರ್ಟ್‌ ರೈಮ್‌’ ನಿಯತಕಾಲಿಕದಲ್ಲಿ ಈಚೆಗೆ ಈ ಅಧ್ಯಯನ ವರದಿಯು ಪ್ರಕಟವಾಗಿದೆ. ಮಕ್ಕಳಲ್ಲಿನ ಹೃದಯಬಡಿತ ಕ್ರಮದಲ್ಲಿ ಏರುಪೇರಾಗಬಹುದು ಹಾಗೂ ವಿಡಿಯೊ ಗೇಮ್ಸ್‌ ಆಡುವಾಗಲೇ ಪ್ರಜ್ಞೆ ಕಳೆದುಕೊಳ್ಳುವ ಸಂದರ್ಭಗಳು ತಲೆದೋರಬಹುದು ಎಂದು ವರದಿ ತಿಳಿಸಿದೆ.
Last Updated 11 ಅಕ್ಟೋಬರ್ 2022, 12:00 IST
ವಿಡಿಯೊ ಗೇಮ್ಸ್‌ಗಳಿಂದ ಮಕ್ಕಳಲ್ಲಿ ಹೃದಯ ಸಂಬಂಧಿ ಗಂಭೀರ ಸಮಸ್ಯೆ: ಅಧ್ಯಯನ

ಗುದಗೆ ಆಸ್ಪತ್ರೆ: ಉಚಿತ ಹೃದಯ ರೋಗ ತಪಾಸಣೆ ನಾಳೆ

ಬೀದರ್: ಇಲ್ಲಿಯ ಗುದಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಶ್ವ ಹೃದಯ ರೋಗ ದಿನಾಚರಣೆ ಅಂಗವಾಗಿ ಸೆ. 29 ರಂದು ಬೆಳಿಗ್ಗೆ 10 ರಿಂದ ಸಂಜೆ 4 ವರೆಗೆ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರಿಗೆ ಉಚಿತ ಹೃದಯ ರೋಗ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.
Last Updated 27 ಸೆಪ್ಟೆಂಬರ್ 2022, 19:30 IST
ಗುದಗೆ ಆಸ್ಪತ್ರೆ: ಉಚಿತ ಹೃದಯ ರೋಗ ತಪಾಸಣೆ ನಾಳೆ

ಧೂಮಪಾನಿಗಳ ಸಹವಾಸ: ದೇಶಕ್ಕೆ ₹56,000 ಕೋಟಿಗೂ ಅಧಿಕ ಹೊರೆ

ಧೂಮಪಾನಿಗಳು ಬಿಡುವ ಹೊಗೆ ಸೇವನೆಯಿಂದ ತೊಂದರೆಗೊಳಗಾಗುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ
Last Updated 24 ಮಾರ್ಚ್ 2022, 7:16 IST
ಧೂಮಪಾನಿಗಳ ಸಹವಾಸ: ದೇಶಕ್ಕೆ ₹56,000 ಕೋಟಿಗೂ ಅಧಿಕ ಹೊರೆ

ಹೃದಯಾಘಾತ: ತುರ್ತು ಚಿಕಿತ್ಸೆಗೆ ಹೊಸ ಯೋಜನೆ

ಜಯದೇವ ಹೃದ್ರೋಗ ಸಂಸ್ಥೆ ಆಡಳಿತ ಮಂಡಳಿ ಸಭೆಯಲ್ಲಿ ಒಪ್ಪಿಗೆ
Last Updated 25 ಜನವರಿ 2022, 5:03 IST
fallback

ನಟಿ ಜಾಕ್ವೆಲಿನ್ ಫರ್ನಾಂಡಿಸ್ ತಾಯಿಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

ಬಾಲಿವುಡ್ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಅವರ ತಾಯಿ ಕಿಮ್‌ಫೆರ್ನಾಂಡಿಸ್ ಅವರಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
Last Updated 4 ಜನವರಿ 2022, 12:23 IST
ನಟಿ ಜಾಕ್ವೆಲಿನ್ ಫರ್ನಾಂಡಿಸ್ ತಾಯಿಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

Photos | 2021ರಲ್ಲಿ ನಿಧನರಾದ ಖ್ಯಾತ ವ್ಯಕ್ತಿಗಳಿವರು..

2021 ವರ್ಷ ಮುಗಿಯುತ್ತಾ ಬಂತು.. ಈ ವರ್ಷ ನಮ್ಮನ್ನು ಅಗಲಿದ ರಾಜಕೀಯ, ಸಿನಿಮಾ ಮತ್ತು ವಿವಿಧ ಕ್ಷೇತ್ರಗಳ ಗಣ್ಯರ ವಿವರ ಇಲ್ಲಿದೆ..ಚಿತ್ರಗಳು: ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್ ಸಂಗ್ರಹ, ಏಜೆನ್ಸಿ ಮತ್ತು ಸಾಮಾಜಿಕ ತಾಣ
Last Updated 24 ಡಿಸೆಂಬರ್ 2021, 9:23 IST
Photos | 2021ರಲ್ಲಿ ನಿಧನರಾದ ಖ್ಯಾತ ವ್ಯಕ್ತಿಗಳಿವರು..
err
ADVERTISEMENT

ಹೃದಯದ ಆರೋಗ್ಯ ಸೂತ್ರ

ಕಟ್ಟಡವನ್ನು ಸ್ಥಿರವಾಗಿಡುವ ಕಂಬ-ಜಂತಿಗಳಂತೆ, ಚಕ್ರದ ನಾಭಿಯಂತೆ ಹೃದಯವೇ ‘ಷಡಂಗ’ಗಳನ್ನು ಜೋಡಿಸಿಡುವ-ಆಧರಿಸುವ ‘ಮರ್ಮ’
Last Updated 13 ಡಿಸೆಂಬರ್ 2021, 19:30 IST
ಹೃದಯದ ಆರೋಗ್ಯ ಸೂತ್ರ

ನಟ ಪುನೀತ್ ಸಾವಿನ ಸಂಶಯ; ವೈದ್ಯರ ಮನೆಗೆ ಭದ್ರತೆ

ನಟ ಪುನೀತ್ ರಾಜ್‌ಕುಮಾರ್ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅಭಿಮಾನಗಳು, ಸೂಕ್ತ ತನಿಖೆ ನಡೆಸುವಂತೆ ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ, ಪುನೀತ್ ಅವರ ಕುಟುಂಬದ ವೈದ್ಯ ಡಾ. ರಮಣ್‌ರಾವ್ ಮನೆ ಹಾಗೂ ಕ್ಲಿನಿಕ್‌ಗೆ ಪೊಲೀಸರು ಭದ್ರತೆ ಒದಗಿಸಿದ್ದಾರೆ.
Last Updated 6 ನವೆಂಬರ್ 2021, 22:15 IST
ನಟ ಪುನೀತ್ ಸಾವಿನ ಸಂಶಯ; ವೈದ್ಯರ ಮನೆಗೆ ಭದ್ರತೆ

ನಿಂತ ಎದೆಬಡಿತದ ಮರುಚಾಲನೆಗೆ ಲಭ್ಯವಿರಲಿ ಎಇಡಿ

ಹೃದಯಾಘಾತ: ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಸಿಗಬೇಕು ತುರ್ತು ಚಿಕಿತ್ಸೆ
Last Updated 4 ನವೆಂಬರ್ 2021, 22:15 IST
ನಿಂತ ಎದೆಬಡಿತದ ಮರುಚಾಲನೆಗೆ ಲಭ್ಯವಿರಲಿ ಎಇಡಿ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT