ಗುರುವಾರ, 26 ಫೆಬ್ರುವರಿ 2026
×
ADVERTISEMENT

2026ರ ಫೆಬ್ರುವರಿ 26: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

Published : 26 ಫೆಬ್ರುವರಿ 2026, 3:18 IST
Last Updated : 26 ಫೆಬ್ರುವರಿ 2026, 3:18 IST
ADVERTISEMENT
ಫಾಲೋ ಮಾಡಿ
Comments
Introduction
2

ಪಂಚ ‘ಗ್ಯಾರಂಟಿ’, ಇತರ ಕಲ್ಯಾಣ ಯೋಜನೆ: ಹಣಕಾಸಿನ ಕೊರತೆ ಹುದ್ದೆ ಭರ್ತಿಗೆ ಅಡ್ಡಿ

3

ಪಂಚ ‘ಗ್ಯಾರಂಟಿ’ಗಳು, ಇತರ ಕಲ್ಯಾಣ ಯೋಜನೆಗಳು, ಆರ್ಥಿಕ ನಿರ್ಬಂಧಗಳ ಕಾರಣಕ್ಕೆ ಸರ್ಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆ ವಿಳಂಬವಾಗುತ್ತಿದೆ ಎನ್ನುವ ಅಭಿಪ್ರಾಯ ಅಧಿಕಾರಿಗಳ ವಲಯದಲ್ಲಿ ವ್ಯಕ್ತವಾಗಿದೆ.

ADVERTISEMENT
ADVERTISEMENT