ಗುರುವಾರ, 26 ಫೆಬ್ರುವರಿ 2026
×
ADVERTISEMENT

ರಾಜ್ಯದಲ್ಲಿ ಎ.ಐ ಡೇಟಾ ಹಬ್ ಅಭಿವೃದ್ಧಿ: ಸಚಿವ ಎಂ.ಬಿ. ಪಾಟೀಲ

ಕೈಗಾರಿಕಾ ಬೆಳವಣಿಗೆ: 2 ವಿಷನ್ ಗ್ರೂಪ್‌ಗಳ ಜೊತೆ ಎಂ.ಬಿ. ಪಾಟೀಲ ಚರ್ಚೆ
Published : 25 ಫೆಬ್ರುವರಿ 2026, 22:44 IST
Last Updated : 25 ಫೆಬ್ರುವರಿ 2026, 22:44 IST
ADVERTISEMENT
ಫಾಲೋ ಮಾಡಿ
Comments
‘₹ 30 ಸಾವಿರ ಕೋಟಿ ಬಂಡವಾಳ’
‘ಇ.ಎಸ್.ಡಿ.ಎಂ ವಲಯಕ್ಕೆ ಸೇರಿದ ಜಾಗತಿಕ ಮಟ್ಟದ ಕಂಪನಿಗಳು ಮುಂಬರುವ ದಿನಗಳಲ್ಲಿ ₹ 25 ಸಾವಿರ ಕೋಟಿಯಿಂದ ₹30 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲು ಉತ್ಸುಕವಾಗಿವೆ. ಇದು ಆ ಕಂಪನಿಗಳ ಎರಡನೇ ಹಂತದ ಹೂಡಿಕೆಯಾಗಿದ್ದು, ಕರ್ನಾಟಕವು ಇದರಲ್ಲಿ ಹೆಚ್ಚಿನ ಪಾಲು ಸೆಳೆಯಲು ಅಗತ್ಯ ಕ್ರಮ ಗಳನ್ನುಕೈಗೊಳ್ಳಲಿದೆ’ ಎಂದು ಎಂ.ಬಿ. ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT