ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Solar

ADVERTISEMENT

ಸೌರಶಕ್ತಿ ಚಾಲಿತ ಶೀತಲ ಘಟಕ ಉದ್ಘಾಟನೆ

ವಿಜಯಪುರ: ರೈತರು ಬೆಳೆದ ಉತ್ಪನ್ನಗಳನ್ನು ಶೇಖರಿಸಿ, ಮೌಲ್ಯವರ್ಧನೆ ಮಾಡಿ ಮಾರುಕಟ್ಟೆಗೆ ತಲುಪಿಸಿ ಹೆಚ್ಚಿನ ಆದಾಯ ಪಡೆಯಲು ರೈತ ಉತ್ಪಾದಕ ಕಂಪನಿ ಸಹಕಾರಿಯಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪ.ಎಲ್ ಹೇಳಿದರು.
Last Updated 2 ಜೂನ್ 2023, 13:06 IST
ಸೌರಶಕ್ತಿ ಚಾಲಿತ ಶೀತಲ ಘಟಕ ಉದ್ಘಾಟನೆ

ಸೌರ ಮಂಡಲದಾಚೆಯ ಮೂರು ಗ್ರಹ ಪತ್ತೆ ಮಾಡಿದ್ದ ಕೆಪ್ಲರ್ ದೂರದರ್ಶಕ

ಸೌರಮಂಡಲದಾಚೆ ಪರಿಭ್ರಮಿಸುತ್ತಿರುವ ಮೂರು ಗ್ರಹಗಳ ಗುಂಪೊಂದನ್ನು ಖಭೌತ ವಿಜ್ಞಾನಿಗಳ ತಂಡವೊಂದು ಗುರುತಿಸಿದೆ.
Last Updated 31 ಮೇ 2023, 16:12 IST
ಸೌರ ಮಂಡಲದಾಚೆಯ ಮೂರು ಗ್ರಹ ಪತ್ತೆ ಮಾಡಿದ್ದ ಕೆಪ್ಲರ್ ದೂರದರ್ಶಕ

25 ಸಾವಿರ ಆರೋಗ್ಯ ಕೇಂದ್ರಗಳಿಗೆ ಸೌರವಿದ್ಯುತ್‌: ಸೆಲ್ಕೊ ಫೌಂಡೇಷನ್‌ ಉಪಕ್ರಮ

ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಕರ್ನಾಟಕದ ಸೆಲ್ಕೊ ಫೌಂಡೇಷನ್‌ ಹಾಗೂ ಐಕಿಯಾ ಫೌಂಡೇಷನ್‌ ‘ಆರೋಗ್ಯಕ್ಕಾಗಿ ಇಂಧನ’ ಪರಿಕಲ್ಪನೆಯಡಿ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.
Last Updated 7 ಏಪ್ರಿಲ್ 2023, 20:26 IST
25 ಸಾವಿರ ಆರೋಗ್ಯ ಕೇಂದ್ರಗಳಿಗೆ ಸೌರವಿದ್ಯುತ್‌: ಸೆಲ್ಕೊ ಫೌಂಡೇಷನ್‌ ಉಪಕ್ರಮ

ಸೂರ್ಯನ ಬೆಳಕಿನಿಂದ ಜಲಜನಕ ಆಮ್ಲಜನಕ

ಹೊಸ ಸಂಶೋಧನೆಯೊಂದಾಗಿದೆ. ಸೂರ್ಯನ ಬೆಳಕನ್ನು ಬಳಸಿಕೊಂಡು ನೀರನ್ನು ಆಮ್ಲಜನಕ ಹಾಗೂ ಜಲಜನಕವಾಗಿ ಬೇರ್ಪಡಿಸಿ ಶಕ್ತಿಯಾಗಿ ಬಳಸಿಕೊಳ್ಳುವ ಹೊಸ ತಂತ್ರಜ್ಞಾನ ದೊರೆತಿದೆ.
Last Updated 24 ಜನವರಿ 2023, 19:30 IST
ಸೂರ್ಯನ ಬೆಳಕಿನಿಂದ ಜಲಜನಕ ಆಮ್ಲಜನಕ

ಪಂಜಾಬ್‌: ಎಲ್ಲ ಸರ್ಕಾರಿ ಕಟ್ಟಡಗಳಿಗೆ ಸೌರ ಫಲಕ ಅಳವಡಿಕೆ

ಚಂಡೀಗಢ: ರಾಜ್ಯದ ಎಲ್ಲ ಸರ್ಕಾರಿ ಕಟ್ಟಗಳಿಗೆ ಸೌರ ಫಲಕ ಅಳವಡಿಸುವ ಪ್ರಕ್ರಿಯೆ ತ್ವರಿತಗೊಳಿಸುವಂತೆ ನವೀಕರಿಸಬಹುದಾದ ಇಂಧನ ಮೂಲಗಳ ಸಚಿವ ಅಮನ್‌ ಅರೋರ ಎಲ್ಲ ಇಲಾಖೆ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದಾರೆ.
Last Updated 6 ಜನವರಿ 2023, 9:55 IST
 ಪಂಜಾಬ್‌: ಎಲ್ಲ ಸರ್ಕಾರಿ ಕಟ್ಟಡಗಳಿಗೆ ಸೌರ ಫಲಕ ಅಳವಡಿಕೆ

ಸೌರಶಕ್ತಿಯಿಂದ ವಿದ್ಯುತ್‌ : ಇಂಧನ ವೆಚ್ಚದಲ್ಲಿ ₹ 34 ಸಾವಿರ ಕೋಟಿ ಉಳಿತಾಯ

ಜನವರಿಯಿಂದ ಜೂನ್‌ ವರೆಗಿನ ಅವಧಿಯಲ್ಲಿ ಭಾರತದ ಸಾಧನೆ
Last Updated 10 ನವೆಂಬರ್ 2022, 11:22 IST
ಸೌರಶಕ್ತಿಯಿಂದ ವಿದ್ಯುತ್‌ : ಇಂಧನ ವೆಚ್ಚದಲ್ಲಿ ₹ 34 ಸಾವಿರ ಕೋಟಿ ಉಳಿತಾಯ

ಸೌರಶಕ್ತಿ ಟೆಂಡರ್‌: ‘ಲೋಕಾ’ ತನಿಖೆ?

ಪ್ರಕ್ರಿಯೆ ಬಗ್ಗೆ ಅನುಮಾನ l ತನಿಖೆಗೆ ಶಿಫಾರಸು
Last Updated 20 ಅಕ್ಟೋಬರ್ 2022, 21:34 IST
ಸೌರಶಕ್ತಿ ಟೆಂಡರ್‌: ‘ಲೋಕಾ’ ತನಿಖೆ?
ADVERTISEMENT

ಪಾವಗಡ: ಸೋಲಾರ್ ಪಾರ್ಕ್ ಮುಳುಗಡೆ

ಪಾವಗಡ: ತಾಲ್ಲೂಕಿನ ಕ್ಯಾತಗಾನ ಚೆರ್ಲು ಗ್ರಾಮದ ಬಳಿಯ ಸೋಲಾರ್ ಪಾರ್ಕ್‌ನ 4ನೇ ಬ್ಲಾಕ್ ಮಳೆ ನೀರಿನಿಂದ ಮುಳುಗಡೆಯಾಗಿದೆ. ಈ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶವನ್ನು ಮಂಗಳವಾರ ನಿಷೇಧಿಸಲಾಗಿತ್ತು. ಯುವಕನೊಬ್ಬ ಸೋಲಾರ್ ಪ್ಯಾನಲ್‌ಗಳ ಮೇಲಿನಿಂದ ಜಿಗಿದು ಈಜಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೋಲಾರ್ ಪಾರ್ಕ್‌ನ 4ನೇ ಬ್ಲಾಕ್ಅನ್ನು ಅವಾಧ ಕಂಪನಿ ನಿರ್ವಹಿಸುತ್ತಿದೆ. ಸತತವಾಗಿ ಮಳೆ ಬೀಳುತ್ತಿದ್ದು, ಕ್ಯಾತಗಾನಚೆರ್ಲು ಕೆರೆ ತುಂಬಿದೆ. ಕೆರೆಗೆ ಹೊಂದಿಕೊಂಡಿರುವ ಬ್ಲಾಕ್ 4ಕ್ಕೆ ಸೇರಿದ ಸುಮಾರು 30 ಎಕರೆ ಪ್ರದೇಶ ಮುಳುಗಡೆಯಾಗಿದೆ. ಇಲ್ಲಿರುವ ಸೋಲಾರ್ ಪ್ಯಾನಲ್‌ಗಳು, ಎಲೆಕ್ಟ್ರಾನಿಕ್ ಉಪಕರಣಗಳು ಸಂಪೂರ್ಣವಾಗಿ ಮುಳುಗಡೆಯಾಗಿವೆ.
Last Updated 18 ಅಕ್ಟೋಬರ್ 2022, 20:16 IST
ಪಾವಗಡ: ಸೋಲಾರ್ ಪಾರ್ಕ್ ಮುಳುಗಡೆ

ಬಿಪಿಸಿಎಲ್‌ನಿಂದ ವೇಗದ ಇ.ವಿ. ಚಾರ್ಜಿಂಗ್‌ ಕಾರಿಡಾರ್‌

ಬೆಂಗಳೂರು–ಮೈಸೂರು–ಕೂಡಗು, ಬೆಂಗಳೂರು–ಚೆನ್ನೈ ಹೆದ್ದಾರಿಗಳಲ್ಲಿ ಬಳಕೆಗೆ
Last Updated 14 ಅಕ್ಟೋಬರ್ 2022, 14:00 IST
fallback

ಮೋಧೆರಾ ಮೊದಲ 24x7 ಸೌರಶಕ್ತಿ ಚಾಲಿತ ಗ್ರಾಮ: ಪ್ರಧಾನಿ ನರೇಂದ್ರ ಮೋದಿ ಘೋಷಣೆ

ಪ್ರಧಾನಿ ನರೇಂದ್ರ ಮೋದಿ ಘೋಷಣೆ
Last Updated 9 ಅಕ್ಟೋಬರ್ 2022, 14:46 IST
ಮೋಧೆರಾ ಮೊದಲ 24x7 ಸೌರಶಕ್ತಿ ಚಾಲಿತ ಗ್ರಾಮ: ಪ್ರಧಾನಿ ನರೇಂದ್ರ ಮೋದಿ ಘೋಷಣೆ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT