63 ವರ್ಷದಮನೋಹರ್ ಪರ್ರೀಕರ್ ಮೇದೋಜೀರಕ ಗ್ರಂಥಿ(ಪ್ಯಾಂಕ್ರಿಯಾಸ್) ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಅವರು ಕಳೆದ ಒಂದು ವರ್ಷದಿಂದ ಪ್ಯಾಂಕ್ರಿಯಾಸ್ನಲ್ಲಿ ಉಂಟಾದ ತೊಂದರೆಗೆ, ಮುಂಬೈ, ಗೋವಾ, ದೆಹಲಿ ಏಮ್ಸ್ ಹಾಗೂ ಅಮೆರಿಕದಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಇದೀಗಗೋವಾ ಮೆಡಿಕಲ್ ಕಾಜೇಜು ಮತ್ತು ಆಸ್ಪತ್ರೆ(ಜಿಎಂಸಿಎ)ಯಲ್ಲಿ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.