ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಸಂಸ್ಥೆಯ ಯುಎನ್‌ಸಿಸಿಡಿ ಜಾಗತಿಕ ಸದ್ಭಾವನಾ ರಾಯಭಾರಿಯಾಗಿ ಡಾ.ರಿಕಿಕೇಜ್‌ ನೇಮಕ

Published 16 ಜೂನ್ 2023, 16:10 IST
Last Updated 16 ಜೂನ್ 2023, 16:10 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವಸಂಸ್ಥೆಯ ಕಾಂಬ್ಯಾಟ್ ಡಿಸರ್ಟಿಫಿಕೇಷನ್ ಸಮಾವೇಶದ (ಯುಎನ್‌ಸಿಸಿಡಿ) ಜಾಗತಿಕ ಸದ್ಭಾವನಾ ರಾಯಭಾರಿಯಾಗಿ ಡಾ.ರಿಕಿ ಕೇಜ್‌ ಅವರು ನೇಮಕಗೊಂಡಿದ್ದಾರೆ. 

ಯುಎನ್‌ಸಿಸಿಡಿಯ ಮುಖ್ಯಸ್ಥ ಇಬ್ರಾಹಿಂ ಥಿಯಾವ್‌ ಅವರು ಇತ್ತೀಚೆಗೆ ನ್ಯೂಯಾರ್ಕ್‌ನಲ್ಲಿ ಇವರ ನೇಮಕವನ್ನು ಪ್ರಕಟಿಸಿದರು. ಪರಿಸರ ರಕ್ಷಣೆ, ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ.

ರಿಕಿ ಕೇಜ್ ಅವರು ನಾಲ್ಕು ವರ್ಷಗಳಿಂದ ಯುಎನ್‌ಸಿಸಿಡಿ ಜೊತೆ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ #HerLand campaign ಅಭಿಯಾನ ಆರಂಭಿಸಿದ್ದಾರೆ. ಇದು, ಮಹಿಳೆ ಭೂ ಹಕ್ಕು ಹೊಂದುವಲ್ಲಿ ಅಗತ್ಯ ಬೆಂಬಲ ಕ್ರೋಢೀಕರಿಸಲಿದೆ ಎಂದು ಆಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT