ವಿವಾಹದ ನೋಂದಣಿಯು ವಿವಾದ ಉಂಟಾದಲ್ಲಿ ಮದುವೆಗೆ ಸಾಕ್ಷ್ಯವನ್ನು ಒದಗಿಸಿಕೊಡುತ್ತದೆ. ಆದರೆ, ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 7ಕ್ಕೆ ಅನುಗುಣವಾಗಿ ವಿವಾಹ ಆಗದೆ ಇದ್ದರೆ ಅಂತಹ ಮದುವೆಗೆ ವಿವಾಹ ನೋಂದಣಿಯು ಕಾನೂನಿನ ಮಾನ್ಯತೆಯನ್ನು ನೀಡುವುದಿಲ್ಲ.
–ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠ (ಸೆಕ್ಷನ್ 7 ಸಪ್ತಪದಿಯ ಮಹತ್ವವನ್ನು ಹೇಳುತ್ತದೆ)