ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

Hindu Marriage

ADVERTISEMENT

ಮುಳಗುಂದ | ಸಾಮೂಹಿಕ ವಿವಾಹದಿಂದ ಬಡವರಿಗೆ ವರದಾನ: ಎಚ್.ಕೆ.ಪಾಟೀಲ

Social Welfare Wedding: ಮುಳಗುಂದದ ಸೊರಟೂರ ಗ್ರಾಮದಲ್ಲಿ ಹಮ್ಮಿಕೊಂಡ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹದಲ್ಲಿ 11 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಬಡವರಿಗೆ ಇದು ಆರ್ಥಿಕ ವರದಾನವಾಗಿದೆ ಎಂದು ಎಚ್.ಕೆ.ಪಾಟೀಲ ಹೇಳಿದರು.
Last Updated 29 ಸೆಪ್ಟೆಂಬರ್ 2025, 5:12 IST
ಮುಳಗುಂದ | ಸಾಮೂಹಿಕ ವಿವಾಹದಿಂದ ಬಡವರಿಗೆ ವರದಾನ: ಎಚ್.ಕೆ.ಪಾಟೀಲ

ತಾಳಿ ಕಟ್ಟುವ ವೇಳೆ ಮದುವೆ ಬೇಡ ಎಂದ ವಧು! ಕಂಗಾಲಾದ ವರ; ಮುರಿದು ಬಿದ್ದ ವಿವಾಹ

ಮದುವೆ ಬೇಡ ಎಂದ ಮಗಳನ್ನು ಅವರ ಪೋಷಕರು ಪರಿಪರಿಯಾಗಿ ಬೇಡಿಕೊಂಡಿರೂ, ಆದರೆ ಮಗಳು ನಿರ್ಧಾರ ಬದಲಿಸಲಿಲ್ಲ. ಮಗಳ ನಿರ್ಧಾರದಿಂದ ಆಘಾತಗೊಂಡ ಪೋಷಕರು ಕಣ್ಣೀರಿಟ್ಟರು.
Last Updated 23 ಮೇ 2025, 7:55 IST
ತಾಳಿ ಕಟ್ಟುವ ವೇಳೆ ಮದುವೆ ಬೇಡ ಎಂದ ವಧು! ಕಂಗಾಲಾದ ವರ; ಮುರಿದು ಬಿದ್ದ ವಿವಾಹ

ಮಹಿಳೆ ಕೇಳಿದ್ದಕ್ಕಿಂತ ಹೆಚ್ಚಿನ ಜೀವನಾಂಶಕ್ಕೆ ಕೋರ್ಟ್ ಆದೇಶಿಸಬಹುದು: ಒರಿಸ್ಸಾ HC

ಪ್ರಕರಣದಲ್ಲಿನ ವಾಸ್ತಾವಾಂಶಗಳನ್ನು ಪರಿಗಣಿಸಿದ ನಂತರ, ಮಹಿಳೆಯು ಕೋರಿದ್ದ ಮೊತ್ತಕ್ಕಿಂತಲೂ ಹೆಚ್ಚಿನ ಜೀವನಾಂಶವನ್ನು ನೀಡುವಂತೆ ನ್ಯಾಯಾಲಯವು ಆದೇಶಿಸಬಹುದು ಎಂದು ಒರಿಸ್ಸಾ ಹೈಕೋರ್ಟ್‌ ಗುರುವಾರ ತೀರ್ಪು ನೀಡಿದೆ.
Last Updated 6 ಮಾರ್ಚ್ 2025, 10:54 IST
ಮಹಿಳೆ ಕೇಳಿದ್ದಕ್ಕಿಂತ ಹೆಚ್ಚಿನ ಜೀವನಾಂಶಕ್ಕೆ ಕೋರ್ಟ್ ಆದೇಶಿಸಬಹುದು: ಒರಿಸ್ಸಾ HC

ವಿಧಿಬದ್ಧವಲ್ಲದ ಮದುವೆಗೆ ಮಾನ್ಯತೆ ಇಲ್ಲ: ಸುಪ್ರೀಂ ಕೋರ್ಟ್

‘ಹಿಂದೂ ವಿವಾಹವು ಒಂದು ಸಂಸ್ಕಾರ: ಕೇವಲ ಹಾಡು, ನೃತ್ಯಕ್ಕಾಗಿ ಇರುವ ಕಾರ್ಯಕ್ರಮ ಅಲ್ಲ‘
Last Updated 1 ಮೇ 2024, 15:53 IST
ವಿಧಿಬದ್ಧವಲ್ಲದ ಮದುವೆಗೆ ಮಾನ್ಯತೆ ಇಲ್ಲ: ಸುಪ್ರೀಂ ಕೋರ್ಟ್

ಹಿಂದೂ ದಂಪತಿ ವಿಚ್ಛೇದನ–18 ತಿಂಗಳು ಕಾಯಲೇಬೇಕು: ಹೈಕೋರ್ಟ್

ದಂಪತಿ ಪರಸ್ಪರ ಸಮ್ಮತಿಯ ಮೇರೆಗೆ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರೂ ವಿಚಾರಣಾ ನ್ಯಾಯಾಲಯ ಅಂತಹ ಅರ್ಜಿಯನ್ನು ಏಕಾಏಕಿ ವಜಾಗೊಳಿಸುವಂತಿಲ್ಲ. ಹಿಂದೂ ವಿವಾಹ ಕಾಯ್ದೆಯ ನಿಯಮದಂತೆ 18 ತಿಂಗಳು ಕಾಯಬೇಕಾಗುತ್ತದೆ‘ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.
Last Updated 6 ಡಿಸೆಂಬರ್ 2023, 18:44 IST
ಹಿಂದೂ ದಂಪತಿ ವಿಚ್ಛೇದನ–18 ತಿಂಗಳು ಕಾಯಲೇಬೇಕು: ಹೈಕೋರ್ಟ್

ವೈಯಕ್ತಿಕ ಕಾನೂನುಗಳ ವೈವಿಧ್ಯ | ಹಿಂದೂ, ಮುಸ್ಲಿಂ ವಿವಾಹ ಕಾಯ್ದೆಗಳು ಏನು ಹೇಳುತ್ತವೆ..?

ದೇಶದಲ್ಲಿ ಹೆಚ್ಚಿನ ಧರ್ಮದವರಿಗೆ ಅವರದ್ಧೇ ಆದ ವೈಯಕ್ತಿಕ ಕಾನೂನುಗಳಿವೆ. ಕೆಲವು ಕಾನೂನುಗಳು ಕೆಲವು ಪ್ರದೇಶಕ್ಕಷ್ಟೇ ಅನ್ವಯವಾಗುತ್ತವೆ. ಹಿಂದೂ, ಮುಸ್ಲಿಂ ವಿವಾಹ ಕಾಯ್ದೆಗಳು ಹೀಗಿದೆ...
Last Updated 10 ಜುಲೈ 2023, 5:24 IST
ವೈಯಕ್ತಿಕ ಕಾನೂನುಗಳ ವೈವಿಧ್ಯ | ಹಿಂದೂ, ಮುಸ್ಲಿಂ ವಿವಾಹ ಕಾಯ್ದೆಗಳು ಏನು ಹೇಳುತ್ತವೆ..?

ಹಿಂದೂ ವಿವಾಹ ಕಾಯ್ದೆಯಡಿ ಸಲಿಂಗ ವಿವಾಹಕ್ಕೆ ಅವಕಾಶ ಬೇಡ: ಹೈಕೋರ್ಟ್‌ಗೆ ಅರ್ಜಿ

ದೆಹಲಿ ಹೈಕೋರ್ಟ್‌ಗೆ ಮನವಿ ಸಲ್ಲಿಕೆ
Last Updated 3 ಡಿಸೆಂಬರ್ 2021, 12:33 IST
ಹಿಂದೂ ವಿವಾಹ ಕಾಯ್ದೆಯಡಿ ಸಲಿಂಗ ವಿವಾಹಕ್ಕೆ ಅವಕಾಶ ಬೇಡ: ಹೈಕೋರ್ಟ್‌ಗೆ ಅರ್ಜಿ
ADVERTISEMENT

ಹಿಂದೂ ಯುವತಿ ವಿವಾಹಕ್ಕೆ ಈದ್‌ ಮಿಲಾದ್‌ ಮುಂದೂಡಿ ಸಾಮರಸ್ಯದ ಸಂದೇಶ ಸಾರಿದರು

ಪೆಮಂಬ್ರದ ಇಡಿವೆಟ್ಟಿ ಜಾಮಾ ಮಸೀದಿಯ ಅಧಿಕಾರಿಗಳು ನೆರೆಮನೆ ಯುವತಿಯ ಮದುವೆ ಇರುವುದನ್ನು ತಿಳಿದ ಕೂಡಲೇ, ಮಹಲ್ ಸಮಿತಿ ಅಧ್ಯಕ್ಷ ಮೊಯಿದು ಹಾಜಿಯನ್ನು ಭೇಟಿ ಮಾಡಿದ್ದಾರೆ ಮತ್ತು ಪ್ರವಾದಿ ಮೊಹಮ್ಮದ್ ಅವರ ಜನ್ಮದಿನಾಚರಣೆಯನ್ನು ನವೆಂಬರ್ 10ರಿಂದ 17ಕ್ಕೆ ಮುಂದೂಡಲು ನಿರ್ಧರಿದ್ದಾರೆ.
Last Updated 11 ನವೆಂಬರ್ 2019, 9:12 IST
ಹಿಂದೂ ಯುವತಿ ವಿವಾಹಕ್ಕೆ ಈದ್‌ ಮಿಲಾದ್‌ ಮುಂದೂಡಿ ಸಾಮರಸ್ಯದ ಸಂದೇಶ ಸಾರಿದರು
ADVERTISEMENT
ADVERTISEMENT
ADVERTISEMENT