ಬುಧವಾರ, 10 ಡಿಸೆಂಬರ್ 2025
×
ADVERTISEMENT
ADVERTISEMENT

ಇಂದು ವಿಶ್ವ ಮಾನವ ಹಕ್ಕುಗಳ ದಿನ: ಈ ದಿನದ ಇತಿಹಾಸ, ಮಹತ್ವ ಹೀಗಿದೆ..

Published : 10 ಡಿಸೆಂಬರ್ 2025, 7:43 IST
Last Updated : 10 ಡಿಸೆಂಬರ್ 2025, 7:43 IST
ಫಾಲೋ ಮಾಡಿ
Comments
ಪ್ರತಿ ವರ್ಷ ಡಿಸೆಂಬರ್ 10ರಂದು 'ವಿಶ್ವ ಮಾನವ ಹಕ್ಕುಗಳ ದಿನ'ವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಉದ್ದೇಶ ಹಾಗೂ ಮಹತ್ವ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಾನವ ಹಕ್ಕುಗಳ ದಿನದ ಉದ್ದೇಶ
ಯಾವುದೇ ಧರ್ಮ, ಜಾತಿ, ಲಿಂಗ, ಜನಾಂಗ, ಬಣ್ಣ, ಭಾಷೆಯ ಭೇದವಿಲ್ಲದೆ ಎಲ್ಲರೂ ಸಮಾನರು ಎಂದು ಸಾರುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
ಮಾನವ ಹಕ್ಕುಗಳ ದಿನ 2025ರ ಥೀಮ್
ಮಾನವ ಹಕ್ಕುಗಳ ದಿನ 2025ರ ಥೀಮ್ 'ಮಾನವ ಹಕ್ಕುಗಳು, ನಮ್ಮ ದೈನಂದಿನ ಅಗತ್ಯಗಳು' (Human Rights, Our Everyday Essentials) ಎಂಬುವುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT