ಸೋಮವಾರ, 27 ಅಕ್ಟೋಬರ್ 2025
×
ADVERTISEMENT

human rights

ADVERTISEMENT

UN Human Rights Council: ಯುಎನ್‌ಎಚ್‌ಆರ್‌ಸಿಗೆ ಭಾರತ 7ನೇ ಬಾರಿಗೆ ಆಯ್ಕೆ

UN Human Rights Council: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ (ಯುಎನ್‌ಎಚ್‌ಆರ್‌ಸಿ) ಏಳನೇ ಬಾರಿಗೆ, 2026–28ರ ಅವಧಿಗೆ ಭಾರತ ಆಯ್ಕೆಯಾಗಿದೆ. ಈ ಆಯ್ಕೆ ಮಾನವ ಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಭಾರತದ ಪ್ರತಿನಿಧಿ ಹೇಳಿದರು.
Last Updated 15 ಅಕ್ಟೋಬರ್ 2025, 13:29 IST
UN Human Rights Council: ಯುಎನ್‌ಎಚ್‌ಆರ್‌ಸಿಗೆ ಭಾರತ 7ನೇ ಬಾರಿಗೆ ಆಯ್ಕೆ

ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸದ CCTV: ಸ್ವಯಂಪ್ರೇರಿತ PIL ದಾಖಲಿಸಿಕೊಂಡ SC

Suo Motu Case: ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ವರದಿಯನ್ನು ಆಧರಿಸಿ ಸುಪ್ರೀಂ ಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಖಲಿಸಿಕೊಂಡಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
Last Updated 4 ಸೆಪ್ಟೆಂಬರ್ 2025, 6:59 IST
ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸದ CCTV: ಸ್ವಯಂಪ್ರೇರಿತ PIL ದಾಖಲಿಸಿಕೊಂಡ SC

ಧಾರವಾಡ: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಪ್ರಗತಿ ಪರಿಶೀಲನಾ ಸಭೆ

Child Welfare Panel Karnataka: ಧಾರವಾಡ: ‘ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮತ್ತು ಕುಂದಗೋಳದ ಅಂಬೇಡ್ಕರ್‌ ನಗರದ ಮೆಟ್ರಿಕ್‌ಪೂರ್ವ ಬಾಲಕಿಯರ ಹಾಸ್ಟೆಲ್‌ (ಹಿಂದುಳಿದವರ್ಗ) ಪ್ರಭಾರ ವಾರ್ಡ್‌ನ್‌ಗೆ ನೋಟಿಸ್‌ ಜಾರಿಗೊಳ...
Last Updated 23 ಆಗಸ್ಟ್ 2025, 4:08 IST
ಧಾರವಾಡ: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಪ್ರಗತಿ ಪರಿಶೀಲನಾ ಸಭೆ

ಲಿಂಗತ್ವ ಅಲ್ಪಸಂಖ್ಯಾತರು ಮುಖ್ಯವಾಹಿನಿಗೆ ಬರಲಿ

Transgender Welfare Scheme: ಗೌರವಯುತವಾಗಿ ಹಾಗೂ ಸ್ವಾಭಿಮಾನದಿಂದ ಬದುಕುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಲಿಂಗತ್ವ ಅಲ್ಪಸಂಖ್ಯಾತರು ಸಮಾಜದ ಮುಖ್ಯವಾಹಿನಿಗೆ ಬರುವ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
Last Updated 6 ಆಗಸ್ಟ್ 2025, 7:37 IST
ಲಿಂಗತ್ವ ಅಲ್ಪಸಂಖ್ಯಾತರು ಮುಖ್ಯವಾಹಿನಿಗೆ ಬರಲಿ

ವೃದ್ಧ ತಂದೆ–ತಾಯಿ ಬಗ್ಗೆ ನಿರ್ಲಕ್ಷ್ಯ: ಮಾನವ ಹಕ್ಕುಗಳ ಆಯೋಗ ಕಳವಳ

ವೃದ್ಧ ತಂದೆ–ತಾಯಿಯ ಬಗ್ಗೆ ಮಗ ನಿರ್ಲಕ್ಷ್ಯ ವಹಿಸಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹರಿಯಾಣ ಮಾನವ ಹಕ್ಕುಗಳ ಆಯೋಗವು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
Last Updated 31 ಮೇ 2025, 16:26 IST
ವೃದ್ಧ ತಂದೆ–ತಾಯಿ ಬಗ್ಗೆ ನಿರ್ಲಕ್ಷ್ಯ: ಮಾನವ ಹಕ್ಕುಗಳ ಆಯೋಗ ಕಳವಳ

‘ಮಾನವ ಹಕ್ಕು’ ಹೆಸರು ದುರ್ಬಳಕೆ: ನೋಂದಣಿ ತಡೆಗೆ ಚಿಂತನೆ

ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಶ್ಯಾಂಭಟ್‌ ಹೇಳಿಕೆ
Last Updated 1 ಮಾರ್ಚ್ 2025, 0:52 IST
‘ಮಾನವ ಹಕ್ಕು’ ಹೆಸರು ದುರ್ಬಳಕೆ: ನೋಂದಣಿ ತಡೆಗೆ ಚಿಂತನೆ

ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಮಾನವ ಹಕ್ಕು ಕುರಿತು ಉ‌ಲ್ಲೇಖಿಸದ ಟ್ರಂಪ್, ಮೋದಿ

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೊದಿ ಅವರು, ಉಭಯ ದೇಶಗಳ ನಡುವಣ ಬಾಂಧವ್ಯ ವೃದ್ಧಿ, ವಾಣಿಜ್ಯ ಚಟುವಟಿಕೆ, ರಕ್ಷಣೆಗೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಚರ್ಚಿಸಿದ್ದಾರೆ.
Last Updated 14 ಫೆಬ್ರುವರಿ 2025, 4:55 IST
ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಮಾನವ ಹಕ್ಕು ಕುರಿತು ಉ‌ಲ್ಲೇಖಿಸದ ಟ್ರಂಪ್, ಮೋದಿ
ADVERTISEMENT

‘ಜಗತ್ತಿನ ಶಾಂತಿಗೆ ಮಾನವ ಹಕ್ಕುಗಳು ಸಹಾಯಕಾರಿ’

ಜಾಗತಿಕ ಮಟ್ಟದಲ್ಲಿ ಶಾಂತಿ ನೆಲೆಸಲು ಮಾನವ ಹಕ್ಕುಗಳು ಸಹಕಾರಿಯಾಗಿವೆ ಎಂದು ಕಡೇಚೂರು ಪ್ರೌಢ ಶಾಲೆ ಮುಖ್ಯಶಿಕ್ಷಕ ಜಾಫರ್ ಷರೀಫ್ ಅಭಿಪ್ರಾಯಪಟ್ಟರು.
Last Updated 8 ಜನವರಿ 2025, 15:58 IST
‘ಜಗತ್ತಿನ ಶಾಂತಿಗೆ ಮಾನವ ಹಕ್ಕುಗಳು ಸಹಾಯಕಾರಿ’

ಸೈಬರ್ ಅಪರಾಧ, ಹವಾಮಾನ ಬದಲಾವಣೆ ಮಾನವ ಹಕ್ಕುಗಳ ಹೊಸ ಬೆದರಿಕೆಗಳಾಗಿವೆ: ಮುರ್ಮು

ಸೈಬರ್ ಅಪರಾಧಗಳು ಮತ್ತು ಹವಾಮಾನ ಬದಲಾವಣೆಯು ಮಾನವ ಹಕ್ಕುಗಳ ಹೊಸ ಬೆದರಿಕೆಗಳಾಗಿವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
Last Updated 10 ಡಿಸೆಂಬರ್ 2024, 13:42 IST
ಸೈಬರ್ ಅಪರಾಧ, ಹವಾಮಾನ ಬದಲಾವಣೆ ಮಾನವ ಹಕ್ಕುಗಳ ಹೊಸ ಬೆದರಿಕೆಗಳಾಗಿವೆ: ಮುರ್ಮು

ಮಾನವ ಹಕ್ಕುಗಳ ಆಯೋಗ: 7,182 ಪ್ರಕರಣಗಳ ವಿಲೇವಾರಿ

‘ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ನೋಂದಾಯಿಸಲಾಗಿದ್ದ 10,209 ಪ್ರಕರಣಗಳಲ್ಲಿ 7,182 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು, ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರ ಕೊಡಿಸಲು ಸೂಕ್ತ ಶಿಫಾರಸು ಮಾಡಲಾಗಿದೆ’ ಎಂದು ಆಯೋಗ ತಿಳಿಸಿದೆ.
Last Updated 9 ಡಿಸೆಂಬರ್ 2024, 20:17 IST
ಮಾನವ ಹಕ್ಕುಗಳ ಆಯೋಗ: 7,182 ಪ್ರಕರಣಗಳ ವಿಲೇವಾರಿ
ADVERTISEMENT
ADVERTISEMENT
ADVERTISEMENT