ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಚಿತ್ರಾವಳಿ | ಹೈದರಾಬಾದ್: ವಾಯುಪಡೆ ಅಕಾಡೆಮಿಯಲ್ಲಿ ಪರೇಡ್, ವೈಮಾನಿಕ ಪ್ರದರ್ಶನ

ಹೈದರಾಬಾದ್: ಇಲ್ಲಿನ ದಿಂಡಿಗುಲ್‌ನಲ್ಲಿರುವ ವಾಯಪಡೆ ಅಕಾಡೆಮಿಯಲ್ಲಿ ಶನಿವಾರ ಸಂಯೋಜಿತ ಪದವಿ ಪರೇಡ್ (ಕಂಬೈನ್ಡ್ ಗ್ರಾಜುಯೇಷನ್ ಪರೇಡ್) ನಡೆಯಿತು. ವಾಯುಪಡೆ ಮುಖ್ಯಸ್ಥ ಆರ್‌.ಕೆ.ಎಸ್‌.ಭದೌರಿಯಾ ಗೌರವ ವಂದನೆ ಸ್ವೀಕರಿಸಿದರು. ವಾಯುಪಡೆಯ ‘ಸೂರ್ಯ ಕಿರಣ’ ತಂಡ ವೈಮಾನಿಕ ಕಸರತ್ತು ಪ್ರದರ್ಶಿಸಿತು. (ಎಎಫ್‌ಪಿ ಮತ್ತು ಪಿಟಿಐ ಚಿತ್ರಗಳು)ಗಾಲ್ವಾನ್‌ ಕಣಿವೆಯ ಧೈರ್ಯಶಾಲಿಗಳ ತ್ಯಾಗ ವ್ಯರ್ಥವಾಗದು: ವಾಯುಪಡೆ ಮುಖ್ಯಸ್ಥ
Published : 20 ಜೂನ್ 2020, 9:19 IST
ಫಾಲೋ ಮಾಡಿ
Comments
ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT