ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ.17ರಂದು ಅಂತರರಾಷ್ಟ್ರೀಯ ರಾಮಾಯಣ ಉತ್ಸವ: ಉದ್ಘಾಟನೆಗೆ ಅಮಿತ್ ಶಾ

Last Updated 13 ಸೆಪ್ಟೆಂಬರ್ 2019, 12:06 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿಯು (ಐಸಿಸಿಆರ್‌) ಸೆಪ್ಟೆಂಬರ್‌ 17ರಂದು ಆಯೋಜಿಸಿರುವ ಅಂತರರಾಷ್ಟ್ರೀಯರಾಮಾಯಣ ಉತ್ಸವವನ್ನು ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಉದ್ಘಾಟಿಸಲಿದ್ದಾರೆ.

ದೆಹಲಿ ಮಾತ್ರವಲ್ಲದೆ ಲಖನೌ, ಅಯೋಧ್ಯಾ ಹಾಗೂ ಪುಣೆಯಲ್ಲಿಯೂಆಯೋಜನೆಗೊಂಡಿರುವ ಈ ಉತ್ಸವವು ಮೂರು ದಿನಗಳ ಕಾಲ(ಸೆ.17,18,19) ನಡೆಯಲಿದೆ.

ಈ ವೇಳೆ ಥಾಯ್ಲೆಂಡ್‌, ಟ್ರಿನಿಡಾಡ್‌ ಅಂಡ್‌ ಟೊಬಾಗೊ, ಇಂಡೋನೇಷ್ಯಾ, ಕಾಂಬೋಡಿಯಾ, ಶ್ರೀಲಂಕಾ, ಮಾರಿಷಸ್‌, ಬಾಂಗ್ಲಾದೇಶ ಹಾಗೂ ಫಿಜಿ ದೇಶದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT