ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ICCR

ADVERTISEMENT

ಸಂಸ್ಕೃತದಲ್ಲಿ ಮಾಹಿತಿ ಹುಡುಕಾಟ ಸರಳಗೊಳಿಸಲು ಗೂಗಲ್‌ ಜೊತೆ ಐಸಿಸಿಆರ್‌ ಒಪ್ಪಂದ

ಇಂಟರ್‌ನೆಟ್‌ನಲ್ಲಿ ಸಂಸ್ಕೃತದಲ್ಲಿ ಮಾಹಿತಿ ಹುಡುಕುವ ಪ್ರಕ್ರಿಯೆಯನ್ನು ಸರಳಗೊಳಿಸುವುದಕ್ಕೆ ಸಂಬಂಧಿಸಿ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತು (ಐಸಿಸಿಆರ್‌), ಗೂಗಲ್‌ನೊಂದಿಗೆ ಗುರುವಾರ ಒಪ್ಪಂದಕ್ಕೆ ಸಹಿ ಹಾಕಿತು.
Last Updated 29 ಸೆಪ್ಟೆಂಬರ್ 2022, 10:39 IST
ಸಂಸ್ಕೃತದಲ್ಲಿ ಮಾಹಿತಿ ಹುಡುಕಾಟ ಸರಳಗೊಳಿಸಲು ಗೂಗಲ್‌ ಜೊತೆ ಐಸಿಸಿಆರ್‌ ಒಪ್ಪಂದ

ಭಾರತೀಯ ಸಂಸ್ಕೃತಿ ಉತ್ತೇಜನಕ್ಕೆ ಪ್ರಸಾರ ಭಾರತಿ–ಐಸಿಸಿಆರ್‌ ಒಪ್ಪಂದ

ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಪ್ರಸಾರ ಬಾರತಿ ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್‌) ಒಪ್ಪಂದ ಮಾಡಿಕೊಂಡಿದ್ದು ಸೋಮವಾರ ತಿಳಿವಳಿಕೆ ಪತ್ರವೊಂದಕ್ಕೆ ಸಹಿ ಹಾಕಿವೆ.
Last Updated 20 ಡಿಸೆಂಬರ್ 2021, 15:49 IST
ಭಾರತೀಯ ಸಂಸ್ಕೃತಿ ಉತ್ತೇಜನಕ್ಕೆ ಪ್ರಸಾರ ಭಾರತಿ–ಐಸಿಸಿಆರ್‌ ಒಪ್ಪಂದ

ಸೆ.17ರಂದು ಅಂತರರಾಷ್ಟ್ರೀಯ ರಾಮಾಯಣ ಉತ್ಸವ: ಉದ್ಘಾಟನೆಗೆ ಅಮಿತ್ ಶಾ

ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿಯು (ಐಸಿಸಿಆರ್‌) ಸೆಪ್ಟೆಂಬರ್‌ 17ರಂದು ಆಯೋಜಿಸಿರುವ ಅಂತರರಾಷ್ಟ್ರೀಯ ರಾಮಾಯಣ ಉತ್ಸವವನ್ನು ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಉದ್ಘಾಟಿಸಲಿದ್ದಾರೆ.
Last Updated 13 ಸೆಪ್ಟೆಂಬರ್ 2019, 12:06 IST
ಸೆ.17ರಂದು ಅಂತರರಾಷ್ಟ್ರೀಯ ರಾಮಾಯಣ ಉತ್ಸವ: ಉದ್ಘಾಟನೆಗೆ ಅಮಿತ್ ಶಾ
ADVERTISEMENT
ADVERTISEMENT
ADVERTISEMENT
ADVERTISEMENT