ಸೋಮವಾರ, 16 ಫೆಬ್ರುವರಿ 2026
×
ADVERTISEMENT
ADVERTISEMENT

Artificial Intelligence ಬಳಕೆಯಲ್ಲಿ ಭಾರತ ಮುಂಚೂಣಿಯಲ್ಲಿದೆ: ಮೋದಿ

Published : 16 ಫೆಬ್ರುವರಿ 2026, 16:08 IST
Last Updated : 16 ಫೆಬ್ರುವರಿ 2026, 16:08 IST
ಫಾಲೋ ಮಾಡಿ
Comments
ಭಾರತಕ್ಕೆ ಅಗಾಧವಾದ ಶಕ್ತಿ ಇದೆ. ಉತ್ತಮ ಡಿಜಿಟಲ್‌ ಮೂಲಸೌಕರ್ಯವಿದೆ, ಪ್ರತಿಭಾನ್ವಿತರಿದ್ದಾರೆ, ಕಾನೂನು ಚೌಕಟ್ಟು ಸದೃಢವಾಗಿದೆ. ಹೀಗಾಗಿ ಎಐ ಕ್ಷೇತ್ರದಲ್ಲಿ ಸಾಧಿಸಲು ಇಲ್ಲಿ ವಿಫಲವಾದ ಅವಕಾಶಗಳಿವೆ
– ಇವಾನಾ ಬಾರ್ಟೊಲೆಟ್ಟಿ, ಎಐ ಗವರ್ನೆನ್ಸ್‌ ಆಫೀಸರ್‌, ವಿಪ್ರೊ
ಎಐ ಕ್ಷೇತ್ರದಲ್ಲಿನ ಭಾರತ ಮತ್ತು ಅಮೆರಿಕ ಪಾಲುದಾರಿಕೆಯು ಆರೋಗ್ಯ, ಶಿಕ್ಷಣ, ಉದ್ಯೋಗ ತರಬೇತಿ, ಡಿಜಿಟಲ್‌ ಸಾಕ್ಷರತೆ ವಲಯಗಳಲ್ಲಿ ಅಸಾಧಾರಣ ಅವಕಾಶಗಳನ್ನು ಸೃಷ್ಟಿಸಲಿದೆ
– ಬಿಪುಲ್‌ ಸಿಹ್ನಾ, ರುಬ್ರಿಕ್‌ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT