ಅತಿಥಿಗಳು ಯಾರು?
ಮಾಜಿ ರಾಯಭಾರಿ ಮತ್ತು ಲೇಖಕ ಗೋಪಾಲಕೃಷ್ಣ ಗಾಂಧಿ, ನೊಬೆಲ್ ಪ್ರಶಸ್ತಿ ಪುರಸ್ಕೃತೆ ಪೋಲೆಂಡ್ ಬರಹಗಾರ್ತಿ ಒಗಾ ಟುಕಾರ್ಚುಕ್, ಚೆಸ್ ದೈತ್ಯ ವಿಶ್ವನಾಥನ್ ಆನಂದ್, ಬ್ರಿಟನ್‌ನ ನಟ ಮತ್ತು ಲೇಖಕ ಸ್ಟೀಫನ್ ಫ್ರೈ, ಚಿಂತಕಿ ಅನುರಾಧಾ ರಾಯ್, ಸಿನಿಮಾ ವಿಮರ್ಶಕಿ ಭಾವನಾ ರಾಮಯ್ಯ, ಲೇಖಕರಾದ ಮನು ಜೋಸೆಫ್, ರುಚಿರ್ ಜೋಶಿ, ಕೆ.ಆರ್. ಮೀರಾ, ಕಾದಂಬರಿಗಾರ್ತಿ ಶೋಭಾ ಡೇ ಸೇರಿದಂತೆ ದೇಶ–ವಿದೇಶಗಳಿಂದಲೂ ಲೇಖಕರು ಪಾಲ್ಗೊಳ್ಳಲಿದ್ದಾರೆ.