ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Jaipur Literature Festival

ADVERTISEMENT

ಅನಾಮಿಕಾ ಸಂದರ್ಶನ | ‘ನನಗೆ, ಸೀತೆ ಸಿಂಗಲ್‌ ಪೇರೆಂಟ್‌ ಆಗಿ ಕಾಣ್ತಾಳೆ’

ಅನಾಮಿಕಾ ಹಿಂದಿ ಕಾದಂಬರಿಕಾರ್ತಿ, ಕವಯಿತ್ರಿ. ದೆಹಲಿ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜಿನಲ್ಲಿ ಅವರು ಇಂಗ್ಲಿಷ್ ಪಾಠ ಹೇಳುವ ಪ್ರೊಫೆಸರ್. ದೇಶದ ಹಲವು ಬಗೆಯ ಸಾಹಿತ್ಯದ ಕುತೂಹಲಿ. ಕನ್ನಡದಲ್ಲಿ ಗಿರೀಶ ಕಾರ್ನಾಡರು ಬರೆದಿದ್ದ ‘ನಾಗಮಂಡಲ’ ನಾಟಕವನ್ನು ಹಿಂದಿಗೆ ಜರ್ನಲ್ ಒಂದಕ್ಕಾಗಿ ಅನುವಾದಿಸಿರುವ ಅನಾಮಿಕಾ, ವೈದೇಹಿ ಅವರ ಸಣ್ಣಕಥೆಗಳನ್ನೂ ಆ ಭಾಷೆಗೆ ಅನುವಾದಿಸಿದ್ದಾರೆ.
Last Updated 4 ಫೆಬ್ರವರಿ 2023, 19:31 IST
ಅನಾಮಿಕಾ ಸಂದರ್ಶನ | ‘ನನಗೆ, ಸೀತೆ ಸಿಂಗಲ್‌ ಪೇರೆಂಟ್‌ ಆಗಿ ಕಾಣ್ತಾಳೆ’

ಜೈಪುರ ಸಾಹಿತ್ಯೋತ್ಸವ ಮುಕ್ತಾಯ| ಸಾಹಿತ್ಯ–ಸಮಕಾಲೀನ ಬೆಸುಗೆಯ ಸಾಹಿತ್ಯೋತ್ಸವ

ಜೈಪುರ ಸಾಹಿತ್ಯೋತ್ಸವ ಮುಕ್ತಾಯ l ನಾಲ್ಕೂವರೆ ಲಕ್ಷ ಜನರ ಸಾಕ್ಷಿ
Last Updated 25 ಜನವರಿ 2023, 19:24 IST
ಜೈಪುರ ಸಾಹಿತ್ಯೋತ್ಸವ ಮುಕ್ತಾಯ| ಸಾಹಿತ್ಯ–ಸಮಕಾಲೀನ ಬೆಸುಗೆಯ ಸಾಹಿತ್ಯೋತ್ಸವ

ಜೈಪುರ ಸಾಹಿತ್ಯೋತ್ಸವ| 1990ರಿಂದ ಗೃಹಿಣಿಯರ ಆತ್ಮಹತ್ಯೆ ಹೆಚ್ಚಳ: ಕಳವಳ

ಜೈಪುರ ಸಾಹಿತ್ಯೋತ್ಸವದಲ್ಲಿ ಹೆಣ್ಣು ಮಕ್ಕಳಿಗೆ ಅಮ್ಮಂದಿರು ಹೇಳುವ ಸುಳ್ಳುಗಳ ಕುರಿತ ಗೋಷ್ಠಿ
Last Updated 23 ಜನವರಿ 2023, 19:31 IST
ಜೈಪುರ ಸಾಹಿತ್ಯೋತ್ಸವ| 1990ರಿಂದ ಗೃಹಿಣಿಯರ ಆತ್ಮಹತ್ಯೆ ಹೆಚ್ಚಳ: ಕಳವಳ

ಅನುವಾದದಲ್ಲಿ ಧ್ವನ್ಯಾರ್ಥ ಹಿಡಿಯುವ ಕಷ್ಟ: ದೀಪಾ ಭಾಸ್ತಿ

ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ ಮಾಡುವಾಗ ಕೆಲವು ಧ್ವನ್ಯಾರ್ಥದ ಪದಗಳನ್ನು ಸಮರ್ಥವಾಗಿ ಅನುವಾದಿಸುವುದು ಸವಾಲಾಗಿದೆ ಎಂದು ದೀಪಾ ಭಾಸ್ತಿ ಅನುಭವ ಹಂಚಿಕೊಂಡರು
Last Updated 22 ಜನವರಿ 2023, 22:50 IST
 ಅನುವಾದದಲ್ಲಿ ಧ್ವನ್ಯಾರ್ಥ ಹಿಡಿಯುವ ಕಷ್ಟ: ದೀಪಾ ಭಾಸ್ತಿ

ಜೈಪುರ ಸಾಹಿತ್ಯೋತ್ಸವ| ಜೈ ಭೀಮ್ ಎಂದು ಹೇಳಲು ಭಯ: ಸೂರಜ್ ಎಂಗಡೆ

ಜೈಪುರ ಸಾಹಿತ್ಯೋತ್ಸವ: ‘ಕಾಸ್ಟ್ ಮ್ಯಾಟರ್ಸ್’ ಕೃತಿಯ ಲೇಖಕರ ಸಂವೇದನೆಯ ಅನಾವರಣ
Last Updated 22 ಜನವರಿ 2023, 22:28 IST
ಜೈಪುರ ಸಾಹಿತ್ಯೋತ್ಸವ|  ಜೈ ಭೀಮ್ ಎಂದು ಹೇಳಲು ಭಯ: ಸೂರಜ್ ಎಂಗಡೆ

ತಂತ್ರಜ್ಞಾನದ ಆ ಮುಖ ಈ ಮುಖ: ಜೈಪುರ ಸಾಹಿತ್ಯೋತ್ಸವದಲ್ಲಿ ನಂದನ್ ನಿಲೇಕಣಿ ಮನದಾಳ

ಜೈಪುರ ಸಾಹಿತ್ಯೋತ್ಸವದಲ್ಲಿ ನಂದನ್ ನಿಲೇಕಣಿ ಮನದಾಳ
Last Updated 22 ಜನವರಿ 2023, 22:28 IST
ತಂತ್ರಜ್ಞಾನದ ಆ ಮುಖ ಈ ಮುಖ: ಜೈಪುರ ಸಾಹಿತ್ಯೋತ್ಸವದಲ್ಲಿ ನಂದನ್ ನಿಲೇಕಣಿ ಮನದಾಳ

ಜೈಪುರ ಸಾಹಿತ್ಯೋತ್ಸವ | ದಲಿತರ ಇತಿಹಾಸ ಎಲ್ಲಿದೆ?: ಸುಮಿತ್

ದಲ್ಲಿ ಸಂಪೂರ್ಣ ದಲಿತ ಭಾಷಣಕಾರರ ಮೊದಲ ಗೋಷ್ಠಿ
Last Updated 21 ಜನವರಿ 2023, 20:35 IST
ಜೈಪುರ ಸಾಹಿತ್ಯೋತ್ಸವ | ದಲಿತರ ಇತಿಹಾಸ ಎಲ್ಲಿದೆ?: ಸುಮಿತ್
ADVERTISEMENT

ಚೀನಾ ಸುಮ್ಮನಾಗದಿದ್ದರೆ ತಕ್ಕ ಪಾಠ: ನಿವೃತ್ತ ಸೇನಾ ಮುಖ್ಯಸ್ಥ ಎಚ್ಚರಿಕೆ

ಜೈಪುರ ಸಾಹಿತ್ಯೋತ್ಸವ
Last Updated 21 ಜನವರಿ 2023, 20:34 IST
ಚೀನಾ ಸುಮ್ಮನಾಗದಿದ್ದರೆ ತಕ್ಕ ಪಾಠ: ನಿವೃತ್ತ ಸೇನಾ ಮುಖ್ಯಸ್ಥ ಎಚ್ಚರಿಕೆ

ಜೈಪುರ ಸಾಹಿತ್ಯೋತ್ಸವ | ತಾಯಿ ಇಲ್ಲದ ಭಾಷೆ ಹಿಂದಿ: ಲೇಖಕ ಪುಷ್ಪೇಶ್ ಪಂತ್

‘ಹಿಂದಿ‌ ಭಾಷೆಗೆ ಅಮ್ಮ ಇಲ್ಲ. ಬಾಡಿಗೆ ತಾಯಿಯೂ ಇಲ್ಲ. ಅಲ್ಲಿ‌ ಇಲ್ಲಿ ನೋಡುತ್ತಾ, ಕಣ್ಣು ಪಿಳಿಪಿಳಿಸುತ್ತಾ ಇರುವ ಈ ಭಾಷೆಗೆ ರಾಷ್ಟ್ರಭಾಷೆಯ ಸ್ಥಾನ ದಕ್ಕಿಸಿಕೊಡುವ ಯಾವ ಇಚ್ಛಾಶಕ್ತಿಯೂ ಸರ್ಕಾರಕ್ಕೆ ಇದ್ದಂತೆ ಇಲ್ಲ’ ಎಂದು ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಹಾಗೂ ಲೇಖಕ ಪುಷ್ಪೇಶ್ ಪಂತ್ ಹೇಳಿದರು.
Last Updated 21 ಜನವರಿ 2023, 20:33 IST
ಜೈಪುರ ಸಾಹಿತ್ಯೋತ್ಸವ | ತಾಯಿ ಇಲ್ಲದ ಭಾಷೆ ಹಿಂದಿ: ಲೇಖಕ ಪುಷ್ಪೇಶ್ ಪಂತ್

ಜೈಪುರ ಸಾಹಿತ್ಯೋತ್ಸವ: ಸರ್ಕಾರದ ನೋಟಿಸ್ ಬೋರ್ಡ್ ಆದ ಸಂಸತ್ –ಶಶಿ ತರೂರ್

‘ಪ್ರಜಾಪ್ರಭುತ್ವ’ ಗೋಷ್ಠಿ
Last Updated 20 ಜನವರಿ 2023, 23:15 IST
ಜೈಪುರ ಸಾಹಿತ್ಯೋತ್ಸವ: ಸರ್ಕಾರದ ನೋಟಿಸ್ ಬೋರ್ಡ್ ಆದ ಸಂಸತ್ –ಶಶಿ ತರೂರ್
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT