ಭಾನುವಾರ, 2 ನವೆಂಬರ್ 2025
×
ADVERTISEMENT

literature festival

ADVERTISEMENT

ಬಳ್ಳಾರಿ ಸಾಹಿತ್ಯ ಸಮ್ಮೇಳನ: ಮಾಂಸಾಹಾರವೂ ಇರಲಿ– ಮನವಿ

Food Equality Demand: ಬಳ್ಳಾರಿ: ‘ಬಳ್ಳಾರಿಯಲ್ಲಿ ನಡೆಯುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆ ಮಾಂಸಾಹಾರವನ್ನು ಒದಗಿಸಿ, ಆಹಾರ ಸಮಾನತೆ ಕಾಯ್ದುಕೊಳ್ಳಬೇಕು’ ಎಂದು ನಾವು ದ್ರಾವಿಡ ಕನ್ನಡಿಗರು ಚಳವಳಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
Last Updated 27 ಅಕ್ಟೋಬರ್ 2025, 23:30 IST
ಬಳ್ಳಾರಿ ಸಾಹಿತ್ಯ ಸಮ್ಮೇಳನ: ಮಾಂಸಾಹಾರವೂ ಇರಲಿ– ಮನವಿ

Jaipur Literature Festival: ಜನವರಿ 15ರಿಂದ ‘ಜೈಪುರ ಸಾಹಿತ್ಯ ಉತ್ಸವ’

Jaipur Lit Fest: ಜೈಪುರ ಸಾಹಿತ್ಯ ಉತ್ಸವ 2026ರ ಜನವರಿ 15ರಿಂದ 19ರವರೆಗೆ ನಡೆಯಲಿದೆ. ಬುಕರ್‌ ಪ್ರಶಸ್ತಿ ವಿಜೇತೆ ಕರ್ನಾಟಕದ ಬಾನು ಮುಷ್ತಾಕ್‌ ಸೇರಿದಂತೆ 350 ಅತಿಥಿಗಳು ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
Last Updated 13 ಅಕ್ಟೋಬರ್ 2025, 13:39 IST
Jaipur Literature Festival: ಜನವರಿ 15ರಿಂದ ‘ಜೈಪುರ ಸಾಹಿತ್ಯ ಉತ್ಸವ’

ತುರುವೇಕೆರೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಂಪಿಗೆ ತೋಂಟದಾರ್ಯ ಆಯ್ಕೆ

Kannada Literature Event: ತುರುವೇಕೆರೆಯಲ್ಲಿ ಸೆಪ್ಟೆಂಬರ್ 22ರಂದು ನಡೆಯಲಿರುವ 6ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಸಂಪಿಗೆ ತೋಂಟದಾರ್ಯ ಅವರನ್ನು ಕಸಾಪ ಸರ್ವಾನುಮತದಿಂದ ಆಯ್ಕೆ ಮಾಡಿದೆ.
Last Updated 13 ಆಗಸ್ಟ್ 2025, 5:32 IST
ತುರುವೇಕೆರೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಂಪಿಗೆ ತೋಂಟದಾರ್ಯ ಆಯ್ಕೆ

ಸಮರ ಸಲ್ಲದು, ಬೇಕಿದೆ ಮಮತೆ: ‘ಯುದ್ಧಭೂಮಿಯಲ್ಲಿ ತಾಯಂದಿರು’ ಗೋಷ್ಠಿಯಲ್ಲಿ ಚರ್ಚೆ

ಬುಕ್‌ಬ್ರಹ್ಮ ಸಂಸ್ಥೆಯು ನಗರದಲ್ಲಿ ಆಯೋಜಿಸಿದ್ದ ‘ಸಾಹಿತ್ಯ ಉತ್ಸವ 2025’ರಲ್ಲಿ, ‘ಯುದ್ಧಭೂಮಿಯಲ್ಲಿ ತಾಯಂದಿರು: ಧೈರ್ಯ, ಸಂಘರ್ಷ ಮತ್ತು ಆರೈಕೆ’ ಗೋಷ್ಠಿಯಲ್ಲಿ ಈ ತೆರನ ವಿಶ್ಲೇಷಣೆ ನಡೆಯಿತು.
Last Updated 10 ಆಗಸ್ಟ್ 2025, 23:30 IST
ಸಮರ ಸಲ್ಲದು, ಬೇಕಿದೆ ಮಮತೆ: ‘ಯುದ್ಧಭೂಮಿಯಲ್ಲಿ ತಾಯಂದಿರು’ ಗೋಷ್ಠಿಯಲ್ಲಿ ಚರ್ಚೆ

ಸಾಹಿತ್ಯ ಬರವಣಿಗೆಯೂ ಕ್ರಿಕೆಟ್ ಪಂದ್ಯದಂತೆ: ಸಾಹಿತಿ ಕುಂ. ವೀರಭದ್ರಪ್ಪ

literature festival: ಸಾಹಿತ್ಯ ಬರವಣಿಗೆಯೂ ಕ್ರಿಕೆಟ್ ಪಂದ್ಯದ ರೀತಿ. ಟೆಸ್ಟ್, ಏಕದಿನ, ಟ್ವೆಂಟಿ–20 ಮಾದರಿಗೆ ಆಟಗಾರ ಹೊಂದಿಕೊಂಡಂತೆ, ಬರಹಗಾರ ಕೂಡ ಕವನ, ಕಥೆ ಹಾಗೂ ಕಾದಂಬರಿಗೆ ಹೊರಳಬೇಕಾಗುತ್ತದೆ-ಸಾಹಿತಿ ಕುಂ. ವೀರಭದ್ರಪ್ಪ.
Last Updated 10 ಆಗಸ್ಟ್ 2025, 23:30 IST
ಸಾಹಿತ್ಯ ಬರವಣಿಗೆಯೂ ಕ್ರಿಕೆಟ್ ಪಂದ್ಯದಂತೆ: ಸಾಹಿತಿ ಕುಂ. ವೀರಭದ್ರಪ್ಪ

‘ಬುಕ್ ಬ್ರಹ್ಮ’ ಸಾಹಿತ್ಯ ಉತ್ಸವಕ್ಕೆ ಚಾಲನೆ: ಭಾಷೆಗಳ ಬೆಸುಗೆಗೆ ಸಾಹಿತ್ಯದ ಬಂಧ 

Multilingual Literature Festival: ಬೆಂಗಳೂರಿನಲ್ಲಿ ಆರಂಭವಾದ ಮೂರು ದಿನಗಳ ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ದಲ್ಲಿ ಕನ್ನಡ, ಇಂಗ್ಲಿಷ್, ತಮಿಳು, ತೆಲುಗು, ಮಲೆಯಾಳಂ, ಮರಾಠಿ ಭಾಷೆಗಳ ಸಾಹಿತ್ಯ ಚರ್ಚೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರಗು ನೀಡಿದವು
Last Updated 8 ಆಗಸ್ಟ್ 2025, 19:28 IST
‘ಬುಕ್ ಬ್ರಹ್ಮ’ ಸಾಹಿತ್ಯ ಉತ್ಸವಕ್ಕೆ ಚಾಲನೆ: ಭಾಷೆಗಳ ಬೆಸುಗೆಗೆ ಸಾಹಿತ್ಯದ ಬಂಧ 

ಆಗಸ್ಟ್ 8ರಿಂದ ‘ಬುಕ್ ಬ್ರಹ್ಮ’ ಸಾಹಿತ್ಯ ಉತ್ಸವ

Literary Festival Bengaluru: ಬುಕರ್ ಪುರಸ್ಕೃತ ಬಾನು ಮುಷ್ತಾಕ್, ಚಂದ್ರಶೇಖರ ಕಂಬಾರ ಸೇರಿದಂತೆ 400ಕ್ಕೂ ಹೆಚ್ಚು ಸಾಹಿತಿಗಳು ಭಾಗವಹಿಸುವ ‘ಬುಕ್ ಬ್ರಹ್ಮ’ ಸಾಹಿತ್ಯ ಉತ್ಸವ ನಾಳೆಯಿಂದ ಆರಂಭವಾಗುತ್ತಿದೆ.
Last Updated 6 ಆಗಸ್ಟ್ 2025, 15:51 IST
ಆಗಸ್ಟ್ 8ರಿಂದ ‘ಬುಕ್ ಬ್ರಹ್ಮ’ ಸಾಹಿತ್ಯ ಉತ್ಸವ
ADVERTISEMENT

ಮೈಸೂರು ಸಾಹಿತ್ಯ ಸಂಭ್ರಮ: ಎಲ್ಲರ ಪ್ರೀತಿಸೋಣ, ಕಲೆ–ಸಾಹಿತ್ಯ ಬೆಳೆಸೋಣ

‘ಎಲ್ಲರ ಹೃದಯದಲ್ಲಿ ಉಳಿಯುವುದೇ ದೊಡ್ಡ ಪ್ರಶಸ್ತಿ, ದ್ವೇಷಿಸುವವರನ್ನೂ ಪ್ರೀತಿಸೋಣ, ಕಲೆ– ಸಾಹಿತ್ಯ ಬೆಳೆಸೋಣ’ ಎಂದು ಸುಗಮ ಸಂಗೀತ ಗಾಯಕಿ ಎಚ್.ಆರ್.ಲೀಲಾವತಿ ಹೇಳಿದರು.
Last Updated 6 ಜುಲೈ 2025, 3:19 IST
ಮೈಸೂರು ಸಾಹಿತ್ಯ ಸಂಭ್ರಮ: ಎಲ್ಲರ ಪ್ರೀತಿಸೋಣ, ಕಲೆ–ಸಾಹಿತ್ಯ ಬೆಳೆಸೋಣ

ಬರಹದ ಸಮುಚ್ಚಯವೇ ಸಾಹಿತ್ಯ: ಜೈನ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರ ನುಡಿ

‘ಪದ, ಶಬ್ದ, ಕಾವ್ಯ, ಗದ್ಯ, ತ್ರಿಪದಿ, ಸಾಂಗತ್ಯ ಸೇರಿದಂತೆ ಎಲ್ಲವೂ ಲಿಪಿಯಿಂದ ಸಂಯೋಜನೆಗೊಳ್ಳುತ್ತವೆ. ಲಿಪಿಯೇ ಬರಹಕ್ಕೆ ಮೂಲ. ಬರಹದ ಸಮುಚ್ಚಯವೇ ಸಾಹಿತ್ಯ’ ಎಂದು ಜೈನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಶ್ರೀವರ್ಮ ಹೆಗ್ಗಡೆ ಹೇಳಿದರು.
Last Updated 19 ಮೇ 2025, 20:18 IST
ಬರಹದ ಸಮುಚ್ಚಯವೇ ಸಾಹಿತ್ಯ: ಜೈನ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರ ನುಡಿ

ದ.ಕನ್ನಡ ಸಾಹಿತ್ಯ ಸಮ್ಮೇಳನ: ‘ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದ ಕನ್ನಡ ಸಾಹಿತ್ಯ’

ಸರ್ವಾಧ್ಯಕ್ಷ ಪ್ರಭಾಕರ ಶಿಶಿಲ ಅಭಿಮತ
Last Updated 21 ಫೆಬ್ರುವರಿ 2025, 13:28 IST
ದ.ಕನ್ನಡ ಸಾಹಿತ್ಯ ಸಮ್ಮೇಳನ: ‘ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದ ಕನ್ನಡ ಸಾಹಿತ್ಯ’
ADVERTISEMENT
ADVERTISEMENT
ADVERTISEMENT