ಭಾನುವಾರ, 28 ಸೆಪ್ಟೆಂಬರ್ 2025
×
ADVERTISEMENT
ADVERTISEMENT

Photos | ಕಾಲ್ತುಳಿತ: ಹೃದಯ ವಿದ್ರಾವಕ ದೃಶ್ಯಗಳಿಗೆ ಸಾಕ್ಷಿಯಾದ ಕರೂರು ಆಸ್ಪತ್ರೆ

Published : 28 ಸೆಪ್ಟೆಂಬರ್ 2025, 7:51 IST
Last Updated : 28 ಸೆಪ್ಟೆಂಬರ್ 2025, 7:51 IST
ಫಾಲೋ ಮಾಡಿ
Comments
ನಟ ವಿಜಯ್‌ ಅವರ ರ‍್ಯಾಲಿಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ 50 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

(ಪಿಟಿಐ ಚಿತ್ರ)

ADVERTISEMENT
ವಿಜಯ್‌  ರ್‍ಯಾಲಿಯಲ್ಲಿ ಕಾಲ್ತುಳಿತ: ಮೃತ ದೇಹದ ಮುಂದೆ ಕಣ್ಣೀರಿಡುತ್ತಿರುವ ಸಂಬಂಧಿಕರು.

ವಿಜಯ್‌ ರ್‍ಯಾಲಿಯಲ್ಲಿ ಕಾಲ್ತುಳಿತ: ತಮ್ಮವರನ್ನು ಕಳೆದುಕೊಂಡು ಶೋಕಿಸುತ್ತಿರುವ ಸಂಬಂಧಿಕರು.

ವಿಜಯ್‌ ರ್‍ಯಾಲಿಯಲ್ಲಿ ಕಾಲ್ತುಳಿತ: ಮುಗಿಲು ಮುಟ್ಟಿದ ಆಕ್ರಂದನ

ಕರೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಿಗೆ ಸಾಂತ್ವಾನ ಹೇಳಿದ ಸಿಎಂ ಸ್ಟಾಲಿನ್

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜನರ ಆರೋಗ್ಯ ವಿಚಾರಿಸಿದ   ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್

ಕಾಲ್ತುಳಿತ: ತಮ್ಮವರನ್ನು ಕಳೆದುಕೊಂಡು ರೋಧಿಸುತ್ತಿರುವ ಜನತೆ

ಕರೂರಿನ ಆಸ್ಪತ್ರೆಯಲ್ಲಿ ಸಂತ್ರಸ್ತರ ಕುಟುಂಬ ಸದಸ್ಯರನ್ನು ಭೇಟಿಯಾದ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್

ಕಾಲ್ತುಳಿತ: ಹೃದಯ ವಿದ್ರಾವಕ ದೃಶ್ಯಗಳಿಗೆ ಸಾಕ್ಷಿಯಾದ ಕರೂರು ಸರ್ಕಾರಿ ಆಸ್ಪತ್ರೆ

ದುರಂತಕ್ಕೆ ಸಾಕ್ಷಿಯಾದ ಚಪ್ಪಲಿಗಳ ರಾಶಿ

ದುರಂತಕ್ಕೆ ಸಾಕ್ಷಿಯಾದ ಚಪ್ಪಲಿಗಳ ರಾಶಿ

(ಪಿಟಿಐ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT