ನವದೆಹಲಿ: ಕೇರಳದ 20 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ 15 ಸೀಟುಗಳಲ್ಲಿ ಗೆಲುವು ಸಾಧಿಸಲಿದೆ ಎಂದು ದಿ ಟೈಮ್ಸ್ ನೌ- ವಿಎಂಆರ್ ಮತಗಟ್ಟೆ ಸಮೀಕ್ಷೆ ಭವಿಷ್ಯ ನುಡಿದಿದೆ.

ಎಲ್ಡಿಎಫ್ 4 ಸೀಟುಗಳನ್ನು ಗಳಿಸಲಿದ್ದು, ಬಿಜೆಪಿ ನೇತೃತ್ವದಎನ್ಡಿಎ ಒಂದು ಸ್ಥಾನಗಳಿಸಲಿದೆ.ಇಂಡಿಯಾ ಟುಡೇ- ಆಕ್ಸಿಸ್ ಮತಗಟ್ಟೆ ಸಮೀಕ್ಷೆ ಪ್ರಕಾರ ಯುಡಿಎಫ್ಗೆ 15- 16 ಸೀಟುಗಳು ಸಿಗಲಿದ್ದು, ಎಲ್ಡಿಎಫ್ 3 ಅಥವಾ 5 ಸೀಟುಗಳಿಸಲಿದೆ.ಇಲ್ಲಿ ಬಿಜೆಪಿಗೆ ಒಂದು ಸೀಟು ಸಿಗಲಿದೆ.

ನ್ಯೂಸ್ 18- ಇಪ್ಸಾಸ್ ಸಮೀಕ್ಷೆ ಪ್ರಕಾರ ಎಲ್ಡಿಎಫ್ 11-13ಸೀಟುಗಳಿಸಲಿದ್ದು, ಯುಡಿಎಫ್ 7-9 ಸೀಟು ಗಳಿಸಲಿದೆ.ನ್ಯೂಸ್ 24- ಚಾಣಕ್ಯ ಸಮೀಕ್ಷೆ ಪ್ರಕಾರ ಯುಡಿಎಫ್ 16 ಸೀಟು ಮತ್ತು ಎಲ್ಡಿಎಫ್ 4 ಸೀಟು ಗಳಿಸಲಿದೆ. ನ್ಯೂಸ್ ನೇಷನ್ ಸಮೀಕ್ಷೆ ಯುಡಿಎಫ್ 16 ಸೀಟು ಮತ್ತು ಎಲ್ಡಿಎಫ್ 4 ಸೀಟುಗಳನ್ನುಗಳಿಸಲಿದೆ ಎಂದುಭವಿಷ್ಯ ನುಡಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.