1986, 1989 ರಲ್ಲಿ ಆ ಎರಡು ನಿಗೂಢ ಕೊಲೆ: ಕೊಲೆಗಾರ ಈಗ ಪೊಲೀಸರಿಗೆ ಶರಣು!
37 ವರ್ಷಗಳ ಹಿಂದೆ ಮಾಡಿದ್ದ ಎರಡು ಕೊಲೆಗಳ ಬಗ್ಗೆ ಪ್ರಾಯಶ್ಚಿತ್ತಕ್ಕಾಗಿ ವ್ಯಕ್ತಿಯೊಬ್ಬ ಪೊಲೀಸರ ಬಳಿ ಬಂದು ಸತ್ಯ ಹೇಳಿ ತಪ್ಪೊಪ್ಪಿಕೊಂಡಿರುವ ಘಟನೆ ನಡೆದಿದೆ.
Published : 5 ಜುಲೈ 2025, 14:57 IST
Last Updated : 5 ಜುಲೈ 2025, 14:57 IST