ಸೋಮವಾರ, 13 ಅಕ್ಟೋಬರ್ 2025
×
ADVERTISEMENT

Kozhikode

ADVERTISEMENT

ಕೇರಳದಲ್ಲಿ ಮಿದುಳು ತಿನ್ನುವ ಅಮೀಬಾ ಸೋಂಕಿನ ಮತ್ತೊಂದು ಪ್ರಕರಣ ಪತ್ತೆ

Amoebic Meningoencephalitis: ಕೇರಳದಲ್ಲಿ 'ಮಿದುಳು ತಿನ್ನುವ ಅಮೀಬಾ' (ಅಮೀಬಿಕ್‌ ಮೆನಿಂಗೊಎನ್ಸೆಫಲಿಟಿಸ್‌) ಸೋಂಕಿನ ಮತ್ತೊಂದು ಪ್ರಕರಣ ವರದಿಯಾಗಿದೆ.
Last Updated 28 ಆಗಸ್ಟ್ 2025, 10:46 IST
ಕೇರಳದಲ್ಲಿ ಮಿದುಳು ತಿನ್ನುವ ಅಮೀಬಾ ಸೋಂಕಿನ ಮತ್ತೊಂದು ಪ್ರಕರಣ ಪತ್ತೆ

ಮಿದುಳು ತಿನ್ನುವ ಅಮೀಬಾಗೆ ಕೇರಳದಲ್ಲಿ ಮತ್ತೊಬ್ಬ ಬಾಲಕಿ ಸಾವು; ಮೂಡಿದ ಆತಂಕ

Rare Brain Infection: ಮಿದುಳು ಸೋಂಕಿನಿಂದ (ಅಮೀಬಿಕ್ ಎನ್ಸೆಫಲಿಟಿಸ್‌) ಉತ್ತರ ಕೇರಳದ ಜಿಲ್ಲೆಯೊಂದರ ಒಂಬತ್ತು ವರ್ಷದ ಬಾಲಕಿಯೊಬ್ಬಳು ಎರಡು ದಿನದ ಹಿಂದೆ ಮೃತಪಟ್ಟಿದ್ದಾಳೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಶನಿವಾರ ದೃಢಪಡಿಸಿದ್ದಾರೆ
Last Updated 16 ಆಗಸ್ಟ್ 2025, 8:49 IST
ಮಿದುಳು ತಿನ್ನುವ ಅಮೀಬಾಗೆ ಕೇರಳದಲ್ಲಿ ಮತ್ತೊಬ್ಬ ಬಾಲಕಿ ಸಾವು; ಮೂಡಿದ ಆತಂಕ

1986, 1989 ರಲ್ಲಿ ಆ ಎರಡು ನಿಗೂಢ ಕೊಲೆ: ಕೊಲೆಗಾರ ಈಗ ಪೊಲೀಸರಿಗೆ ಶರಣು!

37 ವರ್ಷಗಳ ಹಿಂದೆ ಮಾಡಿದ್ದ ಎರಡು ಕೊಲೆಗಳ ಬಗ್ಗೆ ಪ್ರಾಯಶ್ಚಿತ್ತಕ್ಕಾಗಿ ವ್ಯಕ್ತಿಯೊಬ್ಬ ಪೊಲೀಸರ ಬಳಿ ಬಂದು ಸತ್ಯ ಹೇಳಿ ತಪ್ಪೊಪ್ಪಿಕೊಂಡಿರುವ ಘಟನೆ ನಡೆದಿದೆ.
Last Updated 5 ಜುಲೈ 2025, 14:57 IST
1986, 1989 ರಲ್ಲಿ ಆ ಎರಡು ನಿಗೂಢ ಕೊಲೆ: ಕೊಲೆಗಾರ ಈಗ ಪೊಲೀಸರಿಗೆ ಶರಣು!

ಕೇರಳ: ದೇವಸ್ಥಾನದ ಒಳಗೆ ಸಿ‍ಪಿಐ(ಎಂ) ನಾಯಕನ ಇರಿದು ಕೊಲೆ

ಕೊಯಿಲಾಂಡಿ ಸಮೀಪದ ದೇಗುಲದ ಆವರಣದಲ್ಲಿ ಸಿಪಿಐ (ಎಂ) ನಾಯಕರೊಬ್ಬರನ್ನು ನೆರೆ ಮನೆಯ ವ್ಯಕ್ತಿಯೇ ಕಡಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 23 ಫೆಬ್ರುವರಿ 2024, 5:21 IST
ಕೇರಳ: ದೇವಸ್ಥಾನದ ಒಳಗೆ ಸಿ‍ಪಿಐ(ಎಂ) ನಾಯಕನ ಇರಿದು ಕೊಲೆ

Nipah In Kerala: ಕೋಯಿಕ್ಕೋಡ್‌ ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ಇಂದು-ನಾಳೆ ರಜೆ

Nipah Outbreak ನಿಫಾ ವೈರಾಣು ಹಿನ್ನೆಲೆಯಲ್ಲಿ ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ಇಂದು ಮತ್ತು ನಾಳೆ (ಗುರುವಾರ ಹಾಗೂ ಶುಕ್ರವಾರ) ರಜೆ ಘೋಷಿಸಲಾಗಿದೆ.
Last Updated 14 ಸೆಪ್ಟೆಂಬರ್ 2023, 5:04 IST
Nipah In Kerala: ಕೋಯಿಕ್ಕೋಡ್‌ ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ಇಂದು-ನಾಳೆ ರಜೆ

Nipah: ಕೇರಳದಲ್ಲಿ 5ನೇ ಪ್ರಕರಣ ದೃಢ, 9 ವರ್ಷದ ಬಾಲಕನ ಪರಿಸ್ಥಿತಿ ಗಂಭೀರ

Nipah In Kerala ಕೇರಳದಲ್ಲಿ ನಿಪಾ ವೈರಾಣುವಿನ ಐದನೇ ಪ್ರಕರಣ ದೃಢಪಟ್ಟಿದೆ. ಕೋಯಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬರು ಆರೋಗ್ಯ ಕಾರ್ಯಕರ್ತರಿಗೆ ನಿಪಾ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
Last Updated 14 ಸೆಪ್ಟೆಂಬರ್ 2023, 2:48 IST
Nipah: ಕೇರಳದಲ್ಲಿ 5ನೇ ಪ್ರಕರಣ ದೃಢ, 9 ವರ್ಷದ ಬಾಲಕನ ಪರಿಸ್ಥಿತಿ ಗಂಭೀರ

Kerala Nipah Alert: ಸಂಜೆಯೊಳಗೆ ಶಂಕಿತರ ಪರೀಕ್ಷೆ ವರದಿ; ಕೇರಳದ ಆರೋಗ್ಯ ಸಚಿವೆ

ಕೇರಳ ಮತ್ತೆ ನಿಫಾ ಸೋಂಕಿನ ಭೀತಿಯಲ್ಲಿದೆ. ಇಂದು ಸಂಜೆಯೊಳಗೆ ಪರೀಕ್ಷೆ ವರದಿ ಸಿಗಲಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
Last Updated 12 ಸೆಪ್ಟೆಂಬರ್ 2023, 6:23 IST
Kerala Nipah Alert: ಸಂಜೆಯೊಳಗೆ ಶಂಕಿತರ ಪರೀಕ್ಷೆ ವರದಿ; ಕೇರಳದ ಆರೋಗ್ಯ ಸಚಿವೆ
ADVERTISEMENT

Fake News ವಿಚಾರ: SFI ದಾಳಿ ಬಳಿಕ ಏಷ್ಯಾನೆಟ್ ನ್ಯೂಸ್ ಕಚೇರಿಯಲ್ಲಿ ಪೊಲೀಸ್ ಶೋಧ

ಸ್ಟೂಡೆಂಟ್‌ ಫೆಡರೇಷನ್‌ ಆಫ್‌ ಇಂಡಿಯಾ (ಎಸ್‌ಎಫ್‌ಐ) ಕಾರ್ಯಕರ್ತರು, ಕೇರಳದಲ್ಲಿ ಮಕ್ಕಳು ಮಾದಕ ವಸ್ತು ಜಾಲದ ಸಂತ್ರಸ್ತರಾಗುತ್ತಿದ್ದಾರೆ ಎಂಬ ಆಧಾರ ರಹಿತ ಸುದ್ದಿ ಪ್ರಕಟಿಸಲಾಗಿದೆ ಎಂದು ಆರೋಪಿಸಿ ಏಷ್ಯಾನೆಟ್ ನ್ಯೂಸ್‌ ಸುದ್ದಿ ಸಂಸ್ಥೆಯ ಮಲಯಾಳಂ ವಾಹಿನಿ ಕಚೇರಿ ಮೇಲೆ ದಾಳಿ ಮಾಡಿದ್ದರು.
Last Updated 5 ಮಾರ್ಚ್ 2023, 13:25 IST
Fake News ವಿಚಾರ: SFI ದಾಳಿ ಬಳಿಕ ಏಷ್ಯಾನೆಟ್ ನ್ಯೂಸ್ ಕಚೇರಿಯಲ್ಲಿ ಪೊಲೀಸ್ ಶೋಧ

ಕೇರಳದಲ್ಲಿ ಹಕ್ಕಿ ಜ್ವರ; ಸುಮಾರು 1,800 ಕೋಳಿಗಳ ಸಾವು

ಕೇರಳದಲ್ಲಿ ಹಕ್ಕಿ ಜ್ವರ ಮತ್ತೆ ಕಾಣಿಸಿಕೊಂಡಿದ್ದು, ಕೋಯಿಕ್ಕೋಡ್‌‌ ಜಿಲ್ಲೆಯ ಫಾರ್ಮ್‌ವೊಂದರಲ್ಲಿ ಸುಮಾರು 1,800 ಕೋಳಿಗಳು ಸಾವನ್ನಪ್ಪಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 12 ಜನವರಿ 2023, 4:51 IST
ಕೇರಳದಲ್ಲಿ ಹಕ್ಕಿ ಜ್ವರ; ಸುಮಾರು 1,800 ಕೋಳಿಗಳ ಸಾವು

ಕೋಯಿಕ್ಕೋಡ್‌ನಲ್ಲಿ ಕೊರಿಯಾ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ: ಪೊಲೀಸರಿಂದ ತನಿಖೆ

ಕೋಯಿಕ್ಕೋಡ್‌ ವಿಮಾನ ನಿಲ್ದಾಣಕ್ಕೆ ಧಾವಂತದಲ್ಲಿ ಬಂದ ದಕ್ಷಿಣ ಕೊರಿಯಾದ ಮಹಿಳೆಯೊಬ್ಬರನ್ನು ವಿಚಾರಣೆ ನಡೆಸಿರುವ ಅಧಿಕಾರಿಗಳಿಗೆ ಆಘಾತಕಾರಿ ಸಂಗತಿಯೊಂದು ಗೊತ್ತಾಗಿದೆ. ದಾಖಲೆ ಪತ್ರಗಳನ್ನು ಕೇಳಿದ ಅಧಿಕಾರಿಗಳಿಗೆ ಮಹಿಳೆಯು ತಮ್ಮ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ಮಾಹಿತಿ ನೀಡಿದ್ದಾರೆ.
Last Updated 26 ಡಿಸೆಂಬರ್ 2022, 11:24 IST
ಕೋಯಿಕ್ಕೋಡ್‌ನಲ್ಲಿ ಕೊರಿಯಾ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ: ಪೊಲೀಸರಿಂದ ತನಿಖೆ
ADVERTISEMENT
ADVERTISEMENT
ADVERTISEMENT