ಭಾನುವಾರ, 21 ಸೆಪ್ಟೆಂಬರ್ 2025
×
ADVERTISEMENT
ADVERTISEMENT

LIVE | ಪ್ರಧಾನಿ ಭಾಷಣ: ಜಿಎಸ್‌ಟಿ ಕುರಿತಂತೆ ದೇಶದ ಜನರಿಗೆ ಮೋದಿ ಮಾಹಿತಿ...
LIVE

Published : 21 ಸೆಪ್ಟೆಂಬರ್ 2025, 11:10 IST
Last Updated : 21 ಸೆಪ್ಟೆಂಬರ್ 2025, 11:59 IST
ಫಾಲೋ ಮಾಡಿ
11:5921 Sep 2025

ಹೊಸ ಜಿಎಸ್‌ಟಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಮಾಹಿತಿ ನೀಡಿದ್ದಾರೆ.

11:4821 Sep 2025

ಭವಿಷ್ಯದಲ್ಲಿ ಜನತೆ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಜಿಎಸ್‌ಟಿಯಲ್ಲಿ ಸುಧಾರಣೆ ತರಲಾಗಿದೆ...

11:3521 Sep 2025

ಪ್ರಧಾನಿ ಮೋದಿ ಅವರು ದೇಶದ ಜನರಿಗೆ ನವರಾತ್ರಿಯ ಶುಭಾಶಯ ಕೋರಿದರು.

11:0221 Sep 2025

Modi Address: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಭಾನುವಾರ) ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಪ್ರಧಾನಿ ಮೋದಿ ದೇಶದ ಜನತೆಗೆ ನವರಾತ್ರಿ ಶುಭಾಶಯ ಕೋರಿದರು. ಇದೇ ವೇಳೆ ನಾಳೆಯಿಂದ (ಸೆಪ್ಟೆಂಬರ್‌ 22) ಉತ್ಪನ್ನಗಳ ಮೇಲಿನ ಜಿಎಸ್‌ಟಿ ಪರಿಷ್ಕೃತ ದರ ಜಾರಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಅವರು ಮಾತನಾಡಿದರು.

ADVERTISEMENT
ADVERTISEMENT