ಪಶ್ಚಿಮ ಬಂಗಾಳದಲ್ಲಿ ಹಿಂದೂಗಳು ಆತಂಕ ಭೀತಿಯಿಂದ ಬದುಕುತ್ತಿದ್ದಾರೆ. ಪ್ರಕ್ಷುಬ್ಧ ಸ್ಥಿತಿ ಇದ್ದರೂ ಮಮತಾ ಬ್ಯಾನರ್ಜಿ ಸರ್ಕಾರ ಮೂಕಪ್ರೇಕ್ಷಕನಂತಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು
ನರೇಶ್ ಮಾಸ್ಕೆ ಶಿವಸೇನಾ (ಶಿಂದೆ ಬಣ) ವಕ್ತಾರ ಸಂಸದ
ವಕ್ಫ್ ಕಾಯ್ದೆ ವಿರೋಧಿಸುವ ಮಮತಾ ಬ್ಯಾನರ್ಜಿ ವೋಟ್‌ಬ್ಯಾಂಕ್‌ಗಾಗಿ ಇನ್ನು ಎಷ್ಟು ಕೀಳುಮಟ್ಟಕ್ಕೆ ಇಳಿಯಲಿದ್ದಾರೆ. ಅವರ ನಡೆ ಸ್ವೀಕಾರಾರ್ಹವಲ್ಲ. ಬಂಗಾಳದ ಬೆಳವಣಿಗೆ ಗಮನಿಸಿದರೆ ರಾಜ್ಯ ಸರ್ಕಾರದ ದಿನಗಣನೆ ಆರಂಭವಾದಂತಿದೆ.