ಬೆಂಗಳೂರು: ಆರು ಕ್ರಯೋಜನಿಕ್ ಕಂಟೇನರ್‌ಗಳಲ್ಲಿ 98.09 ಟನ್ ತೂಕದ ದ್ರವೀಕೃತ ವೈದ್ಯಕೀಯ ಆಮ್ಲಜನಕ(ಎಲ್‌ಎಂಒ) ಹೊತ್ತ '35ನೇ ಆಕ್ಸಿಜನ್ ಎಕ್ಸ್‌ಪ್ರೆಸ್‘ ರೈಲು ಮಂಗಳವಾರ ಬೆಳಿಗ್ಗೆ ಬೆಂಗಳೂರು ತಲುಪಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಈವರೆಗೆ ಕರ್ನಾಟಕವು ರೈಲಿನ ಮೂಲಕ 3,959.51 ಟನ್ ಎಲ್ಎಂಒ ಸ್ವೀಕರಿಸಿದೆ.‘35 ನೇ ಆಕ್ಸಿಜನ್ ಎಕ್ಸ್‌ಪ್ರೆಸ್ ಇಂದು ಬೆಳಿಗ್ಗೆ 9 ಗಂಟೆ 10 ನಿಮಿಷಕ್ಕೆ ಬೆಂಗಳೂರಿನ ವೈಟ್‌ಫೀಲ್ಡ್ ತಲುಪಿದೆ. ಆಮ್ಲಜನಕದ ಕಂಟೇನರ್‌ಗಳನ್ನು ಹೊತ್ತ ರೈಲು ಜೂನ್ 13 ರಂದು ಸಂಜೆ 5 ಗಂಟೆಗೆ ಗುಜರಾತ್‌ನ ಕನಾಲಸ್‌ನಿಂದ ಹೊರಟಿತ್ತು ಎಂದು ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತೀಯ ರೈಲ್ವೆ ಇದುವರೆಗೆ 424 ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲುಗಳನ್ನು ದೇಶಾದ್ಯಂತ ಸಂಚರಿಸಿವೆ. ಇಷ್ಟು ರೈಲುಗಳು, 1,748 ಟ್ಯಾಂಕರ್‌ಗಳಲ್ಲಿ 30,455 ಟನ್‌ಗಿಂತಲೂ ಹೆಚ್ಚು ಎಲ್‌ಎಂಒಗಳನ್ನು ದೇಶದ ಹಲವು ಸ್ಥಳಗಳಿಗೆ ತಲುಪಿಸಿವೆ. ಕೋವಿಡ್ -19 ವಿರುದ್ಧದ ಹೋರಾಟದಲ್ಲಿ 15 ರಾಜ್ಯಗಳಿಗೆ ಪರಿಹಾರ ಸಾಮಗ್ರಿಗಳನ್ನೂ ವಿತರಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.