ಶ್ರೀನಗರ: ವಿವಿಧ ರಾಜ್ಯಗಳ ರಾಜಕೀಯ ನಾಯಕರ ನೆರವಿನೊಂದಿಗೆ ಮಾಜಿ ಹಣಕಾಸು ಸಚಿವಅಲ್ತಾಫ್ ಬುಖಾರಿ ಅವರು ಜಮ್ಮು ಆ್ಯಂಡ್ ಕಾಶ್ಮೀರ ಅಪ್ನಿ (ಜೆಕೆಎಪಿ) ಎಂಬ ಹೊಸ ಪಕ್ಷವನ್ನು ಸ್ಥಾಪಿಸಿದ್ದಾರೆ.

ಭಾನುವಾರ ಈ ಪಕ್ಷ ಅಧಿಕೃತವಾಗಿ ಕಾರ್ಯರೂಪಕ್ಕೆ ಬಂದಿದೆ.ಕಳೆದ ವರ್ಷ ಮೊಹಬೂಬಾ ಮುಫ್ತಿ ಅವರ ಪಿಡಿಪಿಯಿಂದ (ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ) ಅಲ್ತಾಫ್ ಬುಕಾರಿ ಅವರು ಹೊರ ಬಂದಿದ್ದರು.ಬುಖಾರಿ ಅವರ ನೂತನ ಪಕ್ಷ ಸೇರಲುಮಾಜಿ ಸಚಿವ ಅಶ್ರಫ್ ಮಿರ್ ಪಿಡಿಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.