ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತೀಯ ತೈಲ ಸಂಸ್ಥೆಗಳು ಪೆಟ್ರೋಲ್ , ಡೀಸೆಲ್ ದರವನ್ನು ಶುಕ್ರವಾರ ಬೆಳಿಗ್ಗೆಯಿಂದ ಕ್ರಮವಾಗಿ ₹0.22 ಹಾಗೂ ₹0.28 ಪೈಸೆಯಷ್ಟು ಹೆಚ್ಚಿಸಿವೆ.
ಹಾಗಾಗಿ ನವದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ ₹78.52 , ಡೀಸೆಲ್ ದರ ₹70.21 ಆಗಿದೆ
ಮುಂಬೈಯಲ್ಲಿ ಗುರುವಾರ ₹85.72 ಇದ್ದ ಪೆಟ್ರೋಲ್ ಬೆಲೆ ₹85.93 ( 0.21 ಪೈಸೆ ಹೆಚ್ಚಳ )ಆಗಿದೆ. ಇನ್ನು ಡೀಸೆಲ್ ₹74.24 ರಿಂದ ₹74.54ಕ್ಕೆ (0.30 ಪೈಸೆ ಹೆಚ್ಚಳ) ಏರಿಕೆಯಾಗಿದೆ.