ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಪ್ರಧಾನಿ ಮೋದಿಯಿಂದ ಗಂಭೀರ ಹಕ್ಕುಚ್ಯುತಿ : ಕಾಂಗ್ರೆಸ್

Published : 31 ಜುಲೈ 2024, 16:12 IST
Last Updated : 31 ಜುಲೈ 2024, 16:12 IST
ಫಾಲೋ ಮಾಡಿ
Comments
ಪರಿಶಿಷ್ಟರು ಒಬಿಸಿಗಳು ಹಾಗೂ ಆದಿವಾಸಿಗಳನ್ನು ಅವಮಾನಿಸಿದ ಭಾಷಣವನ್ನು ಪ್ರಧಾನಿ ಹೊಗಳಿದ್ದಾರೆ. ಜಾತಿ ಗಣತಿ ಹಾಗೂ ಈ ಜನರ ಹಕ್ಕುಗಳಿಗಾಗಿ ನಾವು ಹೋರಾಡುತ್ತೇವೆ
ಗೌರವ್‌ ಗೊಗೋಯಿ ಲೋಕಸಭೆಯಲ್ಲಿ ಕಾಂಗ್ರೆಸ್‌ ಉಪನಾಯಕ
ಪರಿಶಿಷ್ಟರು ಒಬಿಸಿ ಹಾಗೂ ಮುಸ್ಲಿಮರಿಗೆ ಬಿಜೆಪಿಯವರ ಹೃದಯದಲ್ಲಿ ಸ್ಥಾನ ಇಲ್ಲ ಎಂಬುದನ್ನು ನಾವು ಹೇಳುತ್ತಲೇ ಇದ್ದೇವೆ. ಇವರಿಗೆ ಸಂಸತ್‌ನಲ್ಲಿ ಅವಮಾನಿಸಲಾಗಿದೆ
ಧರ್ಮೇಂದ್ರ ಯಾದವ್ ಸಮಾಜವಾದಿ ಪಕ್ಷದ ಸಂಸದ
ನಮ್ಮ ಮುಂದಿರುವ ಪ್ರಶ್ನೆ ರಾಹುಲ್‌ ಗಾಂಧಿಯವರ ಜಾತಿ ಯಾವುದು ಎಂಬುದಲ್ಲ ಬದಲಾಗಿ ಜಾತಿ ಗಣತಿ
ಮನೋಜ್‌ ಝಾ ಆರ್‌ಜೆಡಿ ರಾಜ್ಯಸಭಾ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT