ಬ್ರಹ್ಮಾವರ|‘ಪಕ್ಷ ಸಂಘಟಿಸಿ, ಸರ್ಕಾರದ ಯೋಜನೆ ತಲುಪಿಸಿ’: ಐವನ್ ಡಿಸೋಜ
ಪಕ್ಷದ ಪ್ರತಿಯೊಬ್ಬರೂ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ಪಕ್ಷ ಸಂಘಟನೆ ಮಾಡಬೇಕು. ಕಾರ್ಯಕರ್ತರು ಜನರಿಗೆ ಸರ್ಕಾರದ ಸೌಲಭ್ಯ ತಲುಪಿಸಲು ಪ್ರಯತ್ನಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.Last Updated 20 ಮೇ 2025, 12:43 IST