ಬಿಜೆಪಿ ನುಡಿದಂತೆ ನಡೆದಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದೆ. #JammuKashmir #Article370 #Article35Ahttps://t.co/Abd72fvI4S
— ಪ್ರಜಾವಾಣಿ|Prajavani (@prajavani) August 6, 2019
ಜಮ್ಮು ಮತ್ತು ಕಾಶ್ಮೀರ ರಾಜ್ಯ ಇತಿಹಾಸ ಸೇರಲಿದೆ. ಈ ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದು ಮಾಡುವ ನಿರ್ಣಯ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಮಸೂದೆಗೆ ಲೋಕಸಭೆಯು ಒಪ್ಪಿಗೆ ಕೊಟ್ಟಿದೆ#AmitShah #JammuandKashmir #Article370https://t.co/yVfdLpM3YH
— ಪ್ರಜಾವಾಣಿ|Prajavani (@prajavani) August 7, 2019
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ 370ನೇ ವಿಧಿ ಮತ್ತು ‘35–ಎ’ ಕಲಂ ಕುರಿತ ಸಮಗ್ರ ಮಾಹಿತಿ...#KashmirParFinalFight #KashmirHamaraHai #JammuAndKashmir #kashmiroperationhttps://t.co/bGlvyJfDc6
— ಪ್ರಜಾವಾಣಿ|Prajavani (@prajavani) August 5, 2019
ಲಡಾಖ್ ಅನ್ನು ವಿಧಾನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶವಾಗಿ, ಜಮ್ಮು ಮತ್ತು ಕಾಶ್ಮೀರವನ್ನು ವಿಧಾನಸಭೆ ಸಹಿತ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸುವ ಬಗ್ಗೆಯೂ ಗೃಹ ಸಚಿವ ಅಮಿತ್ ಶಾ ಪ್ರಸ್ತಾವ ಮಂಡಿಸಿದ್ದಾರೆ#AmitShah #KashmirHamaraHai #JammuAndKashmir #kashmiroperationhttps://t.co/xDMAlQ9sDU
— ಪ್ರಜಾವಾಣಿ|Prajavani (@prajavani) August 5, 2019
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ ಸಂವಿಧಾನದ 370ನೇ ವಿಧಿ ರದ್ದತಿ ನಿಲುವಳಿಯನ್ನು ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಮಂಡಿಸಿದರು#AmitShah #KashmirHamaraHai #JammuAndKashmir #kashmiroperationhttps://t.co/GydWchp6qF
— ಪ್ರಜಾವಾಣಿ|Prajavani (@prajavani) August 5, 2019
ಬಿಎಸ್ಪಿ, ಬಿಜೆಡಿ, ಟಿಡಿಪಿ, ವೈಎಸ್ಆರ್ಸಿಪಿ ಬೆಂಬಲ; ಕಾಂಗ್ರೆಸ್, ಡಿಎಂಕೆ, ಸಿಪಿಎಂ ವಿರೋಧ#KashmirHamaraHai #370gaya #KashmirParFinalFight #JammuAndKashmirhttps://t.co/EA8kAVtKqq
— ಪ್ರಜಾವಾಣಿ|Prajavani (@prajavani) August 5, 2019
ರಾಷ್ಟ್ರಪತಿ ಹೊರಡಿಸಿರುವ ಆದೇಶವೇ ಅಸಾಂವಿಧಾನಿಕ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ#370Article #SupremeCourtOfIndia #SupremeCourthttps://t.co/GltAgmNRJK
— ಪ್ರಜಾವಾಣಿ|Prajavani (@prajavani) August 6, 2019
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.