ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಮೂರು ಮೃತದೇಹ ಪತ್ತೆ; ಕರ್ಫ್ಯೂ ಜಾರಿ

Published : 16 ನವೆಂಬರ್ 2024, 14:21 IST
Last Updated : 16 ನವೆಂಬರ್ 2024, 14:21 IST
ಫಾಲೋ ಮಾಡಿ
Comments
ಪ್ರಧಾನಿ ನರೇಂದ್ರ ಮೋದಿ ಅವರು ಈಗ ತಮ್ಮ ‘ವಿಲಾಸಿ ವಿದೇಶ ಪ್ರವಾಸ’ಕ್ಕೆ ತೆರಳಿದ್ದಾರೆ (ಜಿ20 ಶೃಂಗಸಭೆಯಲ್ಲಿ ಭಾಗಿಯಾಗಲು ಪ್ರಧಾನಿ ಮೋದಿ ಅವರು ಶನಿವಾರ ಬ್ರೆಜಿಲ್‌ಗೆ ತೆರಳಿದರು). ವಿದೇಶದಲ್ಲಿ ನಿಂತು ಅವರು ಭಾರತದ ರಾಜಕಾರಣ ಮಾತನಾಡುತ್ತಾ, ವೈಯಕ್ತಿಕ ಲಾಭ ಪಡೆದುಕೊಳ್ಳಲು ಹವಣಿಸುತ್ತಾರೆ ಹೊರತು ಒಬ್ಬ ಜವಾಬ್ದಾರಿಯುತ ರಾಜಕಾರಣ ರೀತಿಯಲ್ಲಿ ವರ್ತಿಸುವುದಿಲ್ಲ. ಇದೇನೇ ಇದ್ದರೂ, ನರೇಂದ್ರ ಮೋದಿ ಅವರು ಸಂಘರ್ಷ ಪೀಡಿತ ಮಣಿಪುರಕ್ಕೆ ಭೇಟಿ ನೀಡುವುದೇ ಇಲ್ಲ ಎಂದು ಯಾಕಾಗಿ ಇಷ್ಟೊಂದು ದೃಢವಾಗಿ ನಿರ್ಧರಿಸಿದ್ದಾರೆ
ಜೈರಾಮ್‌ ರಮೇಶ್‌, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ
ಪಟ್ಟಭದ್ರ ಹಿತಾಸಕ್ತಿಗಳು ರಾಜ್ಯದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದ್ದಾವೆ. ಹಮರ್ ಹಾಗೂ ಮೈತೇಯಿ ಸಮುದಾಯದವರ ಹತ್ಯೆ ಪ್ರಕರಣಗಳು ಆಘಾತ ಉಂಟು ಮಾಡಿದೆ. ಇದನ್ನು ಖಂಡಿಸಲಾಗುತ್ತದೆ. ಅಕ್ರಮಗಳಲ್ಲಿ ತೊಡಗಿರುವ ಅಮಾನುಷ ಅಪರಾಧಗಳನ್ನು ನಡೆಸುತ್ತಿರುವ ಸಂಘನೆಗಳನ್ನು ‘ಕಾನೂನುಬಾಹಿರ ಸಂಘಟನೆಗಳು’ ಎಂಬುದಾಗಿ ಘೋಷಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯ ಸಲ್ಲಿಸಲು ಸಂಪುಟವು ಶಿಫಾರಸು ಮಾಡಿದೆ
ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಕಚೇರಿಯ ಹೇಳಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT