ರಾಜ್ ಠಾಕ್ರೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರನ್ನು ಭೇಟಿ ಮಾಡಿರುವುದಕ್ಕೆ ರಾಜಕೀಯವಾಗಿ ಯಾವುದೇ ಮಹತ್ವ ನೀಡುವ ಅಗತ್ಯ ಇಲ್ಲ
ಚಂದ್ರಶೇಖರ ಬಾವಂಕುಲೆ ಕಂದಾಯ ಸಚಿವ
ರಾಜ್ ಠಾಕ್ರೆ ದೇವೇಂದ್ರ ಫಡಣವೀಸ್ ಭೇಟಿ ಬಗ್ಗೆ ಆತಂಕ ಏಕೆ. ವಿಪಕ್ಷ ನಾಯಕನಾಗಿ ಅವರು ಸರ್ಕಾರದ ಮುಖ್ಯಸ್ಥನನ್ನು ಭೇಟಿ ಮಾಡಬಹುದು. ಈ ಹಿಂದೆಯೂ ಹಲವು ಬಾರಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದಾರೆ
ಸಂಜಯ ರಾವುತ್ ಶಿವಸೇನಾ(ಯುಬಿಟಿ) ನಾಯಕ
ಹಲವರು ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದಾರೆ ಹಲವು ಸಭೆಗಳು ನಡೆದಿವೆ. ಸರ್ಕಾರದ ಭಾಗವಾಗಿರಲಿ ವಿಪಕ್ಷದವರೇ ಆಗಿರಲಿ ಜನರು ಮುಖ್ಯಮಂತ್ರಿಯನ್ನು ಭೇಟಿ ಮಾಡುತ್ತಾರೆ. ಇದು ಮಹಾರಾಷ್ಟ್ರದ ರಾಜಕೀಯ ಮತ್ತು ಸಂಸ್ಕೃತಿ