ಶನಿವಾರ, 30 ಆಗಸ್ಟ್ 2025
×
ADVERTISEMENT

Raj Thackeray

ADVERTISEMENT

ಫಡಣವೀಸ್‌ ಭೇಟಿಯಾದ ರಾಜ್‌ ಠಾಕ್ರೆ: ‘ಮಹಾ’ ರಾಜಕೀಯದಲ್ಲಿ ಚರ್ಚೆ

‘ಮಹಾ’ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾದ ಎಂಎನ್‌ಎಸ್‌ ನಾಯಕನ ನಡೆ
Last Updated 21 ಆಗಸ್ಟ್ 2025, 15:29 IST
ಫಡಣವೀಸ್‌ ಭೇಟಿಯಾದ ರಾಜ್‌ ಠಾಕ್ರೆ: ‘ಮಹಾ’ ರಾಜಕೀಯದಲ್ಲಿ ಚರ್ಚೆ

ಉದ್ಧವ್ ಜನ್ಮದಿನ: 2 ದಶಕಗಳ ಬಳಿಕ ‘ಮಾತೋಶ್ರೀ’ಗೆ ಬಂದ ರಾಜ್‌ ಠಾಕ್ರೆ

Raj Thackeray Uddhav Thackeray Meet: ಶಿವಸೇನಾ(ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲು ಮಹಾರಾಷ್ಟ್ರ ನವನಿರ್ಮಾಣ ಸೇನೆಯ(ಎಂಎನ್‌ಎಸ್‌) ಮುಖ್ಯಸ್ಥ ರಾಜ್‌ ಠಾಕ್ರೆ ಅವರು ಇಂದು ಉದ್ಧವ್ ಅವರ ನಿವಾಸ ಮಾತೋಶ್ರೀಗೆ ಭೇಟಿ ನೀಡಿದ್ದಾರೆ.
Last Updated 27 ಜುಲೈ 2025, 13:19 IST
ಉದ್ಧವ್ ಜನ್ಮದಿನ: 2 ದಶಕಗಳ ಬಳಿಕ ‘ಮಾತೋಶ್ರೀ’ಗೆ ಬಂದ ರಾಜ್‌ ಠಾಕ್ರೆ

'ಠಾಕ್ರೆ ಬ್ರಾಂಡ್' ಪರಂಪರೆ ಮುಂದುವರಿಸಲು ಉದ್ಧವ್–ರಾಜ್‌ಗೆ ಸಾಧ್ಯವಿಲ್ಲ: ಶಿವಸೇನಾ

Thackeray Legacy: ಬಾಳಾಸಾಹೇಬ್‌ ಠಾಕ್ರೆ ಅವರ ಪರಂಪರೆಯನ್ನು ಮುಂದುವರಿಸಲು ಉದ್ಧವ್ ಹಾಗೂ ರಾಜ್‌ ಅವರಿಗೆ ಸಾಧ್ಯವಿಲ್ಲ ಎಂದು ಸಂಜಯ್‌ ನಿರುಪಮ್ ಆರೋಪಿಸಿದ್ದಾರೆ. ಶಿಂದೆ ಅವರು ಸತ್ಯವಾದ ಉತ್ತರಾಧಿಕಾರಿಯಾಗಿದ್ದಾರೆ ಎಂದರು.
Last Updated 21 ಜುಲೈ 2025, 14:57 IST
'ಠಾಕ್ರೆ ಬ್ರಾಂಡ್' ಪರಂಪರೆ ಮುಂದುವರಿಸಲು ಉದ್ಧವ್–ರಾಜ್‌ಗೆ ಸಾಧ್ಯವಿಲ್ಲ: ಶಿವಸೇನಾ

ರಾಜ್ ಠಾಕ್ರೆ MNS ಜೊತೆ ಮೈತ್ರಿ: ರಾಜಕೀಯ ವಿದ್ಯಮಾನದ ಬಗ್ಗೆ ಉದ್ಧವ್ ಹೇಳಿದ್ದೇನು?

Maharashtra Political Alliance: 'ಠಾಕ್ರೆ' ಸಹೋದರರಾದ ಉದ್ಧವ್‌ ಹಾಗೂ ರಾಜ್‌, ಮರಾಠಿ ಭಾಷೆ ವಿಚಾರವಾಗಿ ಹದಿನೈದು ದಿನಗಳ ಹಿಂದೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲೇ, ಶಿವಸೇನಾ (ಯುಬಿಟಿ) ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್‌) ಪಕ್ಷಗಳು...
Last Updated 21 ಜುಲೈ 2025, 10:07 IST
ರಾಜ್ ಠಾಕ್ರೆ MNS ಜೊತೆ ಮೈತ್ರಿ: ರಾಜಕೀಯ ವಿದ್ಯಮಾನದ ಬಗ್ಗೆ ಉದ್ಧವ್ ಹೇಳಿದ್ದೇನು?

ಅನುಮತಿಯಿಲ್ಲದೆ ಮಾಧ್ಯಮಗಳೊಂದಿಗೆ ಮಾತನಾಡಬಾರದು: ರಾಜ್‌ ಠಾಕ್ರೆ

Raj Thackeray Statement: ಭಾಷಾ ವಿವಾದ ಹಿನ್ನೆಲೆಯಲ್ಲಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಬಾರದು ಎಂದು ಎಂಎನ್‌ಎಸ್‌ ಅಧ್ಯಕ್ಷ ರಾಜ್ ಠಾಕ್ರೆ ಎಚ್ಚರಿಕೆ
Last Updated 9 ಜುಲೈ 2025, 2:20 IST
ಅನುಮತಿಯಿಲ್ಲದೆ ಮಾಧ್ಯಮಗಳೊಂದಿಗೆ ಮಾತನಾಡಬಾರದು: ರಾಜ್‌ ಠಾಕ್ರೆ

ರಾಜ್, ಉದ್ಧವ್ ಒಗ್ಗಟ್ಟಿನಿಂದ ‘ಮಹಾಯುತಿ’ ಪಾಳಯದಲ್ಲಿ ನಡುಕ: ಸಂಜಯ್‌ ರಾವುತ್‌

ಸಂಜಯ್‌ ರಾವುತ್‌ ಹೇಳಿದರು, ರಾಜ್ ಠಾಕ್ರೆ ಮತ್ತು ಉದ್ಧವ್ ಠಾಕ್ರೆ ಒಗ್ಗಟ್ಟಿನಿಂದ 'ಮಹಾಯುತಿ' ಪಾಳಯದಲ್ಲಿ ನಡುಕ ಉಂಟಾಗಿದೆ. ಫಡಣವೀಸ್‌ ಹಾಗೂ ಶಿಂದೆ ವಿರುದ್ಧ ಅಲೋಚನೆ.
Last Updated 7 ಜುಲೈ 2025, 0:52 IST
ರಾಜ್, ಉದ್ಧವ್ ಒಗ್ಗಟ್ಟಿನಿಂದ ‘ಮಹಾಯುತಿ’ ಪಾಳಯದಲ್ಲಿ ನಡುಕ: ಸಂಜಯ್‌ ರಾವುತ್‌

ಮಹಾರಾಷ್ಟ್ರದಿಂದ ಮುಂಬೈ ಬೇರ್ಪಡಿಸುವ ಹುನ್ನಾರ: ರಾಜ್‌ ಠಾಕ್ರೆ

ತ್ರಿಭಾಷಾ ಸೂತ್ರದ ಹೇರಿಕೆ ಕುರಿತು ರಾಜ್‌ ಠಾಕ್ರೆ ಅಭಿಮತ
Last Updated 5 ಜುಲೈ 2025, 15:36 IST
ಮಹಾರಾಷ್ಟ್ರದಿಂದ ಮುಂಬೈ ಬೇರ್ಪಡಿಸುವ ಹುನ್ನಾರ: ರಾಜ್‌ ಠಾಕ್ರೆ
ADVERTISEMENT

ತ್ರಿಭಾಷಾ ಸೂತ್ರವು ರಾಜ್ಯದಿಂದ ಮುಂಬೈ ಅನ್ನು ಪ್ರತ್ಯೇಕಿಸುವ ಯೋಜನೆ: ರಾಜ್ ಠಾಕ್ರೆ

Mumbai Politics: ರಾಜ್ ಠಾಕ್ರೆ ಅವರು ತ್ರಿಭಾಷಾ ಸೂತ್ರವು ಮುಂಬೈವನ್ನು ಪ್ರತ್ಯೇಕಿಸಲು ರೂಪಿಸಿದ ಯೋಜನೆಯಾಗಿತ್ತು ಎಂದು ಆರೋಪಿಸಿದ್ದಾರೆ.
Last Updated 5 ಜುಲೈ 2025, 7:55 IST
ತ್ರಿಭಾಷಾ ಸೂತ್ರವು ರಾಜ್ಯದಿಂದ ಮುಂಬೈ ಅನ್ನು ಪ್ರತ್ಯೇಕಿಸುವ ಯೋಜನೆ: ರಾಜ್ ಠಾಕ್ರೆ

Maharashtra: ಉದ್ಧವ್–ರಾಜ್ ಠಾಕ್ರೆ 'ವಿಜಯ ಯಾತ್ರೆಗೆ' ಶರದ್, ಸಪ್ಕಾಲ್ ಗೈರು

Maharashtra Politics: ತ್ರಿಭಾಷಾ ಸೂತ್ರ ಹಿಂಪಡೆಯಲಾದ ನಂತರ ಉದ್ಧವ್ ಹಾಗೂ ರಾಜ್ ಠಾಕ್ರೆಯ ವಿಜಯ ಯಾತ್ರೆಗೆ ಎನ್‌ಸಿಪಿ, ಕಾಂಗ್ರೆಸ್ ನಾಯಕರು ಗೈರುರಾದರು.
Last Updated 5 ಜುಲೈ 2025, 5:43 IST
Maharashtra: ಉದ್ಧವ್–ರಾಜ್ ಠಾಕ್ರೆ 'ವಿಜಯ ಯಾತ್ರೆಗೆ' ಶರದ್, ಸಪ್ಕಾಲ್ ಗೈರು

ಜುಲೈ 5ರಂದು ಒಂದೇ ವೇದಿಕೆಯಲ್ಲಿ ಉದ್ಧವ್‌, ರಾಜ್ ಠಾಕ್ರೆ

ಮಹಾರಾಷ್ಟ್ರದ ಶಾಲೆಗಳಲ್ಲಿ ಹಿಂದಿಯನ್ನು ಭಾಷೆಯಾಗಿ ಪ‍ರಿಚಯಿಸುವ ಆದೇಶ ಹಿಂಪಡೆದಿರುವುದಾಗಿ ಅಲ್ಲಿನ ಸರ್ಕಾರ ಘೋಷಿಸಿದ ಬೆನ್ನಲ್ಲೇ, ಜುಲೈ 5ರಂದು ಹಮ್ಮಿಕೊಂಡಿದ್ದ ಪ್ರತಿಭಟನಾ ರ‍್ಯಾಲಿಯನ್ನು ‘ವಿಜಯ ರ‍್ಯಾಲಿ’ಯಾಗಿ ಹಮ್ಮಿಕೊಳ್ಳಲು ಶಿವಸೇನಾ, ಎಂಎನ್‌ಎಸ್‌ ನಿರ್ಧರಿಸಿವೆ.
Last Updated 30 ಜೂನ್ 2025, 14:27 IST
ಜುಲೈ 5ರಂದು ಒಂದೇ ವೇದಿಕೆಯಲ್ಲಿ ಉದ್ಧವ್‌, ರಾಜ್ ಠಾಕ್ರೆ
ADVERTISEMENT
ADVERTISEMENT
ADVERTISEMENT