ನವದೆಹಲಿ: ಕೋವಿಡ್–19 ಸ್ಥಿತಿ ಹಿನ್ನೆಲೆಯಲ್ಲಿ ಸಕಾಲದಲ್ಲಿ ವಿದ್ಯುತ್ ಬಿಲ್ ಪಾವತಿ ಹಾಗೂ ಸ್ವಯಂ ಮೀಟರ್ ರೀಡಿಂಗ್‌ಗೆ ಉತ್ತೇಜನ ನೀಡಲು ದೆಹಲಿಯಲ್ಲಿ ಗ್ರಾಹಕರಿಗೆ ವಿವಿಧ ಉತ್ತೇಜನ ಕ್ರಮಗಳನ್ನು ಘೋಷಿಸಲಾಗಿದೆ.

ಜೂನ್ 30, 2020ರ ಒಳಗೆ ಪಾವತಿಸುವ ಬಿಲ್‌ಗಳ ಮೇಲೆ ₹ 220ರವರೆಗೂ ರಿಯಾಯಿತಿ ಸಿಗಲಿದೆ. ಬಿಲ್ ತಲುಪಿದ ಏಳು ದಿನಗಳಲ್ಲಿ ಹಣ ಪಾವತಿಸಿಸಬೇಕು, ಸ್ವಯಂ ಮೀಟರ್ ಓದಿಕೊಳ್ಳಬೇಕು ಎಂಬುದಷ್ಟೇ ಷರತ್ತು ಎನ್ನುತ್ತಾರೆ ದೆಹಲಿ ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿಯೊಬ್ಬರು.

₹ 10 ಸಾವಿರದವರೆಗಿನ ಆನ್‌ಲೈನ್ ಬಿಲ್ ಪಾವತಿಗೆ ಯಾವುದೇ ಶುಲ್ಕ ಇರುವುದಿಲ್ಲ. ಮೇ 31, 2020ರವರೆಗೆ ಯಾವುದೇ ಬಾಕಿ ಉಳಿಸಿಕೊಳ್ಳದ ಗ್ರಾಹಕರು ‘ಪೇ ಬಿಲ್, ವಿನ್’ ಯೋಜನೆಯಡಿ ಟಿ.ವಿ, ಮೊಬೈಲ್ ಫೋನ್ ಸೇರಿ ಹಲವು ಬಹುಮಾನ ಗೆಲ್ಲುವ ಅವಕಾಶಗಳನ್ನು ಪಡೆಯಲಿದ್ದಾರೆ ಎಂದು ಡಿಇಆರ್‌ಸಿ ಅಧಿಕಾರಿಯೊಬ್ಬರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.