ಗುವಾಹಟಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಕುಟುಂಬ ಸಮೇತ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಮೀಸಲು ಪ್ರದೇಶಗಳಿಗೆ ಭೇಟಿ ನೀಡಿ ಕಾಲಕಳೆದರು.

ಅಸ್ಸಾಂ ಮತ್ತು ಮೇಘಾಲಯ ಪ್ರವಾಸದಲ್ಲಿರುವ ತೆಂಡೂಲ್ಕರ್, ಪತ್ನಿ ಅಂಜಲಿ ಮತ್ತು ಮಗಳು ಸಾರಾ ಅವರೊಂದಿಗೆ ಸೋಮವಾರ ಕಾಜಿರಂಗಕ್ಕೆ ಭೇಟಿ ನೀಡಿದ್ದರು.
.ಜಲಮಂಡಳಿ: ಹಿಂಬಾಕಿ ವಸೂಲಿಗೆ ‘ಒಟಿಎಸ್’.ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ ಒನ್: ಬಸವರಾಜ ರಾಯರಡ್ಡಿ.
ಹುಲಿ ಮೀಸಲು ಪ್ರದೇಶಗಳಲ್ಲಿ ತೆಂಡೂಲ್ಕರ್ ಜೀಪ್ ಸಫಾರಿ ಮಾಡಿದರು. ಪಶ್ಚಿಮ ಬಾಗೋರಿ ಮತ್ತು ಕೇಂದ್ರ ಕೊಹೊರಾದ ಹುಲಿ ಮೀಸಲು ಪ್ರದೇಶಗಳಲ್ಲಿ ರಾಯಲ್ ಬಂಗಾಳದ ಹುಲಿಗಳನ್ನು ವೀಕ್ಷಿಸಿದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಭೇಟಿ ವೇಳೆ ಮಾವುತರರು ಸೇರಿದಂತೆ ಮಹಿಳಾ ಅರಣ್ಯ ಸಿಬ್ಬಂದಿಯೊಂದಿಗೆ ಕೆಲ ಕಾಲ ಸಂವಾದ ನಡೆಸಿದರು.

ಇಂದು (ಬುಧವಾರ) ಗುವಾಹಟಿ ತಲುಪಿ ಪ್ರಸಿದ್ಧ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.
.IPL ಬೆಟ್ಟಿಂಗ್ ಕುರಿತು ಸ್ಟೇಟಸ್: ‘ರೀಲ್ಸ್ ಸ್ಟಾರ್’ಗಳಿಗೆ ಪೊಲೀಸರ ಎಚ್ಚರಿಕೆ.ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಮರಳಲು ಒಬಿಸಿ, ಮಹಿಳೆಯರ ಬೆಂಬಲ ಅಗತ್ಯ: ರಾಹುಲ್.Kannada Movie: ‘ಅಮೆಜಾನ್ ಪ್ರೈಂ’ನಲ್ಲಿ ‘ಪಾರು ಪಾರ್ವತಿ’ .ಫ್ಯಾಕ್ಟ್ ಚೆಕ್ | ಮೋದಿ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ ಎಂಬುದು ಸುಳ್ಳು ಸುದ್ದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.