ಸೋಮವಾರ, 18 ಆಗಸ್ಟ್ 2025
×
ADVERTISEMENT

SachinTendulkar

ADVERTISEMENT

ಭಾರತ– ಇಂಗ್ಲೆಂಡ್ ಟೆಸ್ಟ್‌ ಸರಣಿಗೆ ತೆಂಡೂಲ್ಕರ್‌– ಆ್ಯಂಡರ್ಸನ್‌ ಟ್ರೋಫಿ

IND vs ENG Test series| ಭಾರತ ಮತ್ತು ಇಂಗ್ಲೆಂಡ್‌ ನಡುವಣ ಈ ತಿಂಗಳ ಮಧ್ಯದಲ್ಲಿ ಆರಂಭವಾಗುವ ಟೆಸ್ಟ್‌ ಸರಣಿಗೆ ಹೊಸ ಟ್ರೋಫಿ ನೀಡಲಾಗುತ್ತಿದ್ದು, ಇದಕ್ಕೆ ಸಚಿನ್ ತೆಂಡೂಲ್ಕರ್‌– ಜೇಮ್ಸ್‌ ಆ್ಯಂಡರ್ಸನ್‌ ಟ್ರೋಫಿ ಎಂದು ಹೆಸರಿಡಲಾಗಿದೆ.
Last Updated 6 ಜೂನ್ 2025, 12:55 IST
ಭಾರತ– ಇಂಗ್ಲೆಂಡ್ ಟೆಸ್ಟ್‌ ಸರಣಿಗೆ ತೆಂಡೂಲ್ಕರ್‌– ಆ್ಯಂಡರ್ಸನ್‌ ಟ್ರೋಫಿ

Bangalore Stampede: ದಿಗ್ಭ್ರಮೆಗೊಂಡ ಸಚಿನ್, ಕುಂಬ್ಳೆ, ಎಬಿಡಿ, ಯುವಿ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗದಲ್ಲಿ ಬುಧವಾರ ಸಂಭವಿಸಿದ ಕಾಲ್ತುಳಿತ ಘಟನೆ ನಿಜಕ್ಕೂ ದುರಂತ ಎಂದು ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡೂಲ್ಕರ್‌ ಸಂತಾಪ ವ್ಯಕ್ತಪಡಿಸಿದ್ದಾರೆ.
Last Updated 5 ಜೂನ್ 2025, 7:40 IST
Bangalore Stampede: ದಿಗ್ಭ್ರಮೆಗೊಂಡ ಸಚಿನ್, ಕುಂಬ್ಳೆ, ಎಬಿಡಿ, ಯುವಿ

ಕಾಜಿರಂಗ ಉದ್ಯಾನವನಕ್ಕೆ ಪತ್ನಿ, ಪುತ್ರಿಯೊಂದಿಗೆ ಭೇಟಿ ನೀಡಿದ ಸಚಿನ್ ತೆಂಡೂಲ್ಕರ್

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಕುಟುಂಬ ಸಮೇತ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಮೀಸಲು ಪ್ರದೇಶಗಳಿಗೆ ಭೇಟಿ ನೀಡಿ ಕಾಲಕಳೆದರು.
Last Updated 9 ಏಪ್ರಿಲ್ 2025, 3:01 IST
ಕಾಜಿರಂಗ ಉದ್ಯಾನವನಕ್ಕೆ ಪತ್ನಿ, ಪುತ್ರಿಯೊಂದಿಗೆ ಭೇಟಿ ನೀಡಿದ ಸಚಿನ್ ತೆಂಡೂಲ್ಕರ್

BCCI Naman Awards: ಸಚಿನ್‌ ಸೇರಿ ಪ್ರಶಸ್ತಿ ಪಡೆದ ಕ್ರಿಕೆಟಿಗರ ಪಟ್ಟಿ ಇಲ್ಲಿದೆ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ವಾರ್ಷಿಕ ನಮನ್ ಪ್ರಶಸ್ತಿಗಳನ್ನು ಪ್ರದಾನ ಮಾಡಿದೆ.
Last Updated 2 ಫೆಬ್ರುವರಿ 2025, 5:08 IST
BCCI Naman Awards: ಸಚಿನ್‌ ಸೇರಿ ಪ್ರಶಸ್ತಿ ಪಡೆದ ಕ್ರಿಕೆಟಿಗರ ಪಟ್ಟಿ ಇಲ್ಲಿದೆ

ಕ್ರೀಡೆಗೆ ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಿ: ಪೋಷಕರಿಗೆ ತೆಂಡೂಲ್ಕರ್‌ ಸಲಹೆ

ಕ್ರೀಡಾ ಕ್ಷೇತ್ರದಲ್ಲಿ ಏನಾದರೂ ಸಾಧಿಸುವ ಹಂಬಲ ಹೊಂದಿರುವ ಹೆಣ್ಣು ಮಕ್ಕಳಿಗೆ, ಪೋಷಕರು ಪ್ರೋತ್ಸಾಹಿಸಬೇಕು. ಆ ಮೂಲಕ ಅವರಿಗೆ ಬೆಂಬಲ ವ್ಯಕ್ತಪಡಿಸಬೇಕು ಎಂದು ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್‌ ಒತ್ತಾಯಿಸಿದ್ದಾರೆ.
Last Updated 20 ಏಪ್ರಿಲ್ 2024, 13:42 IST
ಕ್ರೀಡೆಗೆ ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಿ: ಪೋಷಕರಿಗೆ ತೆಂಡೂಲ್ಕರ್‌ ಸಲಹೆ

ಮಿಡ್‌ವಿಕೆಟ್ ಸ್ಟೋರೀಸ್ ಸಂವಾದ | ಸನ್ನಿ ಮೊದಲ ಪಾಠ, ಜೆಫ್ರಿ ಮೆಚ್ಚಿದ ಆಲ್‌ರೌಂಡರ್

ಸುನಿಲ್ ಗಾವಸ್ಕರ್ ತಮ್ಮ ಜೀವನದಲ್ಲಿ ಕಲಿತ ಮೊದಲ ಕ್ರಿಕೆಟ್ ಪಾಠ ಯಾವುದು? ಜೆಫ್ರಿ ಬಾಯ್ಕಾಟ್ ಅವರ ನೆಚ್ಚಿನ ಆಲ್‌ರೌಂಡರ್ ಯಾರು? ಆಧುನಿಕ ಯುಗದ ಕ್ರಿಕೆಟ್ ಬಗ್ಗೆ ಗಾವಸ್ಕರ್ ಅಭಿಪ್ರಾಯವೇನು? ಇಂಗ್ಲೆಂಡ್‌ನ ಬಾಝ್‌ಬಾಲ್‌ ಬಗ್ಗೆ ಬಾಯ್ಕಾಟ್‌ ಅಭಿಮತವೇನು?
Last Updated 7 ಏಪ್ರಿಲ್ 2024, 4:57 IST
ಮಿಡ್‌ವಿಕೆಟ್ ಸ್ಟೋರೀಸ್ ಸಂವಾದ | ಸನ್ನಿ ಮೊದಲ ಪಾಠ, ಜೆಫ್ರಿ ಮೆಚ್ಚಿದ ಆಲ್‌ರೌಂಡರ್

ಸಚಿನ್ ವಿರುದ್ಧ ನಕಲಿ ವಿಡಿಯೊ: ಎಫ್‌ಐಆರ್‌ ದಾಖಲು

ತಂತ್ರಜ್ಞಾನ ದುರುಪಯೋಗಪಡಿಸಿಕೊಂಡು ಗೇಮಿಂಗ್ ಆ್ಯಪ್ ಉತ್ತೇಜಿಸುವಂತೆ ಸಚಿನ್ ತೆಂಡೂಲ್ಕರ್‌ ಪ್ರಚಾರ ಮಾಡುತ್ತಿದ್ದಾರೆ ಎಂಬ ನಕಲಿ ವಿಡಿಯೊ ಹರಿಯಬಿಡಲಾಗಿತ್ತು.
Last Updated 18 ಜನವರಿ 2024, 15:45 IST
ಸಚಿನ್ ವಿರುದ್ಧ ನಕಲಿ ವಿಡಿಯೊ: ಎಫ್‌ಐಆರ್‌ ದಾಖಲು
ADVERTISEMENT

ಮಹಾರಾಷ್ಟ್ರ: ಬಾಯಿಯ ನೈರ್ಮಲ್ಯ ಅಭಿಯಾನಕ್ಕೆ ‘ನಗುವಿನ ರಾಯಭಾರಿ’ ಆಗಿ ಸಚಿನ್‌ ನೇಮಕ

ಬಾಯಿಯ ಆರೋಗ್ಯವನ್ನು ಉತ್ತೇಜಿಸುವ ಮಹಾರಾಷ್ಟ್ರದ ಸ್ವಚ್ಚ ಮುಖ್‌ ಅಭಿಯಾನಕ್ಕೆ ಕ್ರಿಕೆಟ್‌ ಐಕಾನ್‌ ಸಚಿನ್‌ ತೆಂಡೂಲ್ಕರ್‌ ಅವರು ‘ನಗುವಿನ ರಾಯಭಾರಿ’ (ಸ್ಮೈಲ್‌ ಅಂಬಾಸಿಡರ್‌) ಆಗಿ ನೇಮಕಗೊಂಡಿದ್ದಾರೆ.
Last Updated 30 ಮೇ 2023, 9:54 IST
ಮಹಾರಾಷ್ಟ್ರ: ಬಾಯಿಯ ನೈರ್ಮಲ್ಯ ಅಭಿಯಾನಕ್ಕೆ ‘ನಗುವಿನ ರಾಯಭಾರಿ’ ಆಗಿ ಸಚಿನ್‌ ನೇಮಕ

ಮಾಡೆಲಿಂಗ್ ಲೋಕಕ್ಕೆ ಕಾಲಿರಿಸಿದ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ

ಟೀಮ್ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಈಗ ಮಾಡೆಲಿಂಗ್ ಕ್ಷೇತ್ರಕ್ಕೂ ಕಾಲಿರಿಸಿದ್ದಾರೆ.
Last Updated 8 ಡಿಸೆಂಬರ್ 2021, 5:47 IST
ಮಾಡೆಲಿಂಗ್ ಲೋಕಕ್ಕೆ ಕಾಲಿರಿಸಿದ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ
err

ವಿಶ್ವಕಪ್ ಟೂರ್ನಿ 2003 : ಪಾಕ್‌ಗೆ ಸಚಿನ್ ಆಘಾತ; ಕೀನ್ಯಾ ಅಚ್ಚರಿಯ ಓಟ

ವಿಶ್ವಕಪ್ ಹೆಜ್ಜೆಗುರುತುಗಳು
Last Updated 14 ಮೇ 2019, 20:12 IST
ವಿಶ್ವಕಪ್ ಟೂರ್ನಿ 2003 : ಪಾಕ್‌ಗೆ ಸಚಿನ್ ಆಘಾತ; ಕೀನ್ಯಾ ಅಚ್ಚರಿಯ ಓಟ
ADVERTISEMENT
ADVERTISEMENT
ADVERTISEMENT